ಮೋಟರೋಲಾ ನೂತನ ಸ್ಮಾರ್ಟ್ ಫೋನ್-ಇದರ ವಿಶೇಷತೆ ಏನು? ಮೋಟರೋಲಾ ಕಂಪೆನಿ ನೂತನ ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿದೆ. ಹಲವು ವಿಶೇಷತೆಗಳಿಂದ ಕೂಡಿ ಈ ಸ್ಮಾರ್ಟ್ ಫೋನ್ ಫೀಚರ್ಸ್ ಹಾಗೂ ಬೆಲೆ ಕುರಿತು ಮಾಹಿತಿ ಇಲ್ಲಿದೆ. ಬೆಂಗಳೂರು(ಅ.05):ಮೊಟರೋಲಾ ತನ್ನ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಗೆ ಮಾಡಿದೆ.. ಇದರ ವಿಶೇಷ ಮೊದಲ ಬಾರಿಗೆ ಗೂಗಲ್‌ನೊಂದಿಗೆ ಸೇರಿ ಅಭಿವೃದ್ಧಿಪಡಿಸಿರುವ ಆ್ಯಂಡ್ರಾಯ್ಡ್ ಸೇವೆ ಹೊಂದಿದೆ. # ' ! . 15,999, 5th 12 .., @!://./LjblE05Sq1 ಹೀಗಾಗಿ ವಿಡಿಯೋ, ಫೋಟೋಗಳನ್ನು ದೀರ್ಘ ಕಾಲದವರೆಗೆ ಗೂಗಲ್ ಸಹಾಯದಿಂದ ಸಂರಕ್ಷಣೆ ಮಾಡಿಕೊಳ್ಳಬಹುದು. ಸುರಕ್ಷತೆ, ಸರಳತೆ, ಸ್ಮಾರ್ಟ್‌ನೆಸ್ ಎನ್ನುವ ಮೂರು ಅಂಶಗಳನ್ನು ಇಟ್ಟುಕೊಂಡು ರೂಪಿತವಾಗಿರುವ ಈ ಫೋನ್ ಬೆಲೆ 15,999 ರೂಪಾಯಿ. ವಿಶೇಷತೆಗಳು