ಮೊಬೈಲ್ ಫೈರ್ ಕ್ಯಾಚ್ ತಡೆಗೆ 8 ಟಿಪ್ಸ್ ಅಲ್ಲಲ್ಲಿ ಮೊಬೈಲ್‌ ಚಾರ್ಜಿಗಿಟ್ಟಾಗ ಸ್ಫೋಟಗೊಂಡ ಸುದ್ದಿಯನ್ನು ಓದುತ್ತಲೇ ಇರುತ್ತೇವೆ. ಅದ್ಯಾವ ಕಾರಣದಿಂದ ಹೀಗಾಗುತ್ತೋ ಗೊತ್ತಿಲ್ಲ. ಆದರೆ, ಹೀಗಾಗದಂತೆ ತಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್... ಮೊಬೈಲ್ ಬಳಸೋದು ಹೆಚ್ಚಾದಂತೆ ಅದರ ದರ್ಬಳಕೆಯೂ ಹೆಚ್ಚುತ್ತಿದೆ. ಆರೋಗ್ಯ, ಮನಸ್ಸಿನ ಮೇಲೆ ಪ್ರಭಾವ ಬೀರೋ ಈ ಮೊಬೈಲ್ ಅಂತೂ ಮಕ್ಕಳನ್ನು ಇನ್ನಿಲ್ಲದಂತೆ ಮೋಡಿ ಮಾಡಿ ಬಿಟ್ಟಿದೆ. ಸದಾ ಮೊಬೈಲ್ ಹಿಡಿದೇ ಕೂರುವ ಮಕ್ಕಳ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಆದರೆ, ಕೆಲ ಕಾಲ ಬಳಸಿದಂತೆಯೇ ಬಹಳ ಹೀಟ್ ಆಗೋ ಅಥವಾ ಚಾರ್ಜಿಗಿಟ್ಟಾಗಲೂ ಕೈ ಸುಡುವ ಮೊಬೈಲ್‌ ಅನ್ನು ಕೇರ್‌ಫುಲ್ ಆಗಿ ಮ್ಯಾನೇಜ್ ಮಾಡಬೇಕು. ಹೇಗೆ?