ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್- 4ಜಿ ಸೇವೆ ಆರಂಭ! ಇದೀಗ 4ಜಿ ಸೇವೆ ಆರಂಭಿಸುತ್ತಿದೆ. ಇದರ ಜೊತೆಗೆ ಹಲವು ಆಫರ್ ಕೂಡ ನೀಡುತ್ತಿದೆ. ದೀಪಾವಳಿ ಹಬ್ಬಕ್ಕೆ 4ಜಿ ಪರಿಚಯಿಸಲು ಮುಂದಾಗಿರೋ ಗ್ರಾಹಕರ ಬೇಡಿಕೆ ಪೂರೈಸಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಇಲ್ಲಿದೆ ಬಂಪರ್ ಆಫರ್ ವಿವರ. ತೆಲಂಗಾಣ(ಅ.02):ದೀಪಾವಳಿ ಹಬ್ಬಕ್ಕೆ ಭಾರತೀಯ ಸಂಚಾರ ನಿಗಮ ಲಿಮಿಟೆಡ್() ಗ್ರಾಹಕರಿಗೆ ಬಂಪ್ ಆಫರ್ ನೀಡಲು ರೆಡಿಯಾಗಿದೆ. 2ಜಿ ಹಾಗೂ 3ಜಿ ಸೇವೆಯಲ್ಲಿರುವ ಇದೇ ನವೆಂಬರ್‌ನಲ್ಲಿ 4 ಜಿ ಸೇವೆ ಆರಂಭಿಸಲಿದೆ. 4 ಸೇವೆ ಜೊತೆಗೆ ಈಗಾಗಲೇ ಅಮೇಜಾನ್ ಪ್ರೈಮ್ ವೀಡಿಯೋ ಜೊತೆ ಒಪ್ಪಂದ ಮಾಡಿಕೊಂಡಿರುವ ಭಾರಿ ರಿಯಾಯಿತಿ ನೀಡಲು ಮುಂದಾಗಿದೆ. ಇಷ್ಟೇ ಅಲ್ಲ ಟಾರಿಫ್ ಹಾಗೂ ರಿಚಾರ್ಜ್ ಆಫರ್‌ಗಳನ್ನ ನೀಡಲು ನಿರ್ಧರಿಸಿದೆ. . . # . , ://./08AoBnmoUW@##@../EE4iUBL5CD ತನ್ನ 4 ಜಿ ಸೇವೆ ಆರಂಭಿಸುತ್ತಿರುವುದ ತೆಲಂಗಾಣದ 2 ಜಿಲ್ಲೆಗಳಲ್ಲಿ. ಪ್ರಾಯೋಗಿಕವಾಗಿ 4ಜಿ ಸೇವೆ ಆರಂಭಿಸಲಿದೆ. ಬಳಿಕ ಮಾರ್ಚ್ 2019ರ ವೇಳೆ ಎಲ್ಲಾ ರಾಜ್ಯಗಳಲ್ಲಿ 4ಜಿ ಸೇವೆ ಪರಿಚಯಿಸಲು ಮುಂದಾಗಿದೆ. ಹೀಗಾಗಿ ತೆಲೆಂಗಾಣದ 2 ಜಿಲ್ಲೆಗಳ ಗ್ರಾಹಕರು ಹೊರತುಪಡಿಸಿದರೆ ಇತರ ಗ್ರಾಹಕರು ಮಾರ್ಚ್ ವರೆಗೆ ಕಾಯಬೇಕು.