10,000 ರೂಪಾಯಿ ಒಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್ ಫೋನ್ ಸ್ಮಾರ್ ಫೋನ್ ದಿನದಿಂದನಕ್ಕೆ ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. 10 ಸಾವಿರ ರೂಪಾಯಿಗಳಲ್ಲಿ ಹಲವು ಸ್ಮಾರ್ಟ್ ಫೋನ್‌ಗಳು ಲಭ್ಯವಿದೆ. ಇವುಗಳಲ್ಲಿ ಅತ್ಯುತ್ತಮ 5 ಫೋನ್‌ಗಳ ವಿವರ ಇಲ್ಲಿದೆ. ಬೆಂಗಳೂರು(ಸೆ.17):ಮೊಬೈಲ್ ಕ್ಷೇತ್ರ ಪ್ರತಿ ನಿಮಿಷಕ್ಕೂ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಪ್ರತಿ ದಿನ ಹೊಸ ಹೊಸ ಮೊಬೈಲ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನ ಹೊಂದಿರು ಸ್ಮಾರ್ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರತದ ಮಾರುಕಟ್ಟೆಲ್ಲಿ ಹಲವು ಸ್ಮಾರ್ಟ್ ಫೋನ್‌ಗಳು ಲಭ್ಯವಿದೆ. ಇದರಲ್ಲಿ 10,000 ರೂಪಾಯಿಗಳಿಗೆ ಸಿಗುವು ಅತ್ಯುತ್ತಮ 5 ಸ್ಮಾರ್ಟ್ ಪೋನ್‌ಗಳ ವಿವರ ಇಲ್ಲಿದೆ. ಕ್ಸಿಯೋಮಿ ರೆಡ್‌ಮಿ Y1ಬೆಲೆ:8,999 ವಿಶೇಷತೆ:13.97 ಸಿಎಂ(5.5 ಇಂಚ್) ಡಿಸ್‌ಪ್ಲೇ, ಕ್ವಾಲಕಂ ಸ್ನಾಪ್‌ಡ್ರಾಗನ್ 435 ಪೊಸೆಸರ್, ಆಡ್ರಾಂಯಿಡ್ ನೌಗಟ್ 7.12, 3 ಜಿಬಿ ರ‍್ಯಾಂ ಹಾಗೂ 32 ಜಿಬಿ ಸ್ಟೋರೇಜ್(128 ಜಿಬಿ ವಿಸ್ತರಣೆ) ಒಪ್ಪೋ ರಿಯಲ್‌ಮಿ2ಬೆಲೆ:8,990 ವಿಶೇಷತೆ:19.90 ನಾಚ್ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 450 ಆಕ್ಟಾ ಕೊರ್ 1.8 ಪ್ರೊಸೆಸರ್, ಆಂಡ್ರಾಯಿಡ್ 8.1 ಒಸ್ 5.1 , 3 ಜಿಬಿ ರ‍್ಯಾಂ ಹಾಗೂ 32 ಜಿಬಿ ಸ್ಟೋರೇಜ್(256 ಜಿಬಿ ವಿಸ್ತರಣೆ) ಕ್ಸಿಯೋಮಿ ರೆಡ್‌ಮಿ ನೋಟ್5ಬೆಲೆ:9,999 ವಿಶೇಷತೆ:15.21 ಸಿಎಂ(5.99 ಇಂಚ್) ಫುಲ್ ಹೆಚ್‌ಡಿ ಡಿಸ್‌ಪ್ಲೇ, ಕ್ವಾಲಕಂ ಸ್ನಾಪ್‌ಡ್ರಾಗನ್ 625 ಪೊಸೆಸರ್, ಆಂಡ್ರಾಯಿಡ್ ನೌಗಟ್ 7.12 ಆಪರೇಟಿಂಗ್ ಸಿಸ್ಟಮ್, 3ಜಿಬಿ ರ‍್ಯಾಂ ಹಾಗೂ 32 ಜಿಬಿ ಸ್ಟೋರೇಜ್(128 ಜಿಬಿ ವಿಸ್ತರಣೆ) ಆಸಸ್ ಝೆನ್‌ಫೋನ್ 4 ಸೆಲ್ಫಿಬೆಲೆ:8,999 ವಿಶೇಷತೆ:13.97ಸಿಎಂ(5.5 ಇಂಚ್)ಡಿಸ್‌ಪ್ಲೇ, ಆಕ್ಟಾ ಕೋರ್ ಕ್ವಾಲಕಂ ಸ್ನಾಪ್‌ಡ್ರಾಗನ್ 430 ಪೊಸೆಸರ್, ಆಂಡ್ರಾಯಿಡ್ ನೌಗಟ್ 7 ಆಪರೇಟಿಂಗ್ ಸಿಸ್ಟಮ್ , 3ಜಿಬಿ ರ‍್ಯಾಂ ಹಾಗೂ 32 ಜಿಬಿ ಸ್ಟೋರೇಜ್(2 ಟಿಬಿ ವಿಸ್ತರಣೆ) ಕ್ಸಿಯೋಮಿ ರೆಡ್‍‌ಮಿ 5ಎಬೆಲೆ:6,999 ವಿಶೇಷತೆ:12.7ಸಿಎಂ(5 ಇಂಚ್)ಡಿಸ್‌ಪ್ಲೇ, ಕ್ವಾಲಕಂ ಸ್ನಾಪ್‌ಡ್ರಾಗನ್ 425 ಪೊಸೆಸರ್, ಆಂಡ್ರಾಯಿಡ್ ನೌಗಟ್ 7.12 ಆಪರೇಟಿಂಗ್ ಸಿಸ್ಟಮ್, 3ಜಿಬಿ ರ‍್ಯಾಂ ಹಾಗೂ 32 ಜಿಬಿ ಸ್ಟೋರೇಜ್(128 ಜಿಬಿ ವಿಸ್ತರಣೆ)