ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ: ಆರ್‌ಡಿ 350 ಬೈಕ್ ರ‍್ಯಾಲಿ ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆರ್‌ಡಿ 350 ಬೈಕ್ ಕ್ಲಬ್ ಹಾಗೂ ಬೈಕರ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಇಂದು ಬೆಳಗ್ಗೆ ನೆಲಮಂಗ ಟೋಲ್ ಗೇಟ್‌ನಿಂದ ತುಮಕೂರಿನ ದೇವರಾಯನ ದುರ್ಗ ಬೆಟ್ಟದ ವರೆಗೆ ನಡೆದ ಬೈಕ್ ರ‍್ಯಾಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಝಲಕ್ ಇಲ್ಲಿದೆ. ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆರ್‌ಡಿ 350 ಬೈಕ್ ಕ್ಲಬ್ ಹಾಗೂ ಬೈಕರ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಇಂದು ಬೆಳಗ್ಗೆ ನೆಲಮಂಗ ಟೋಲ್ ಗೇಟ್‌ನಿಂದ ತುಮಕೂರಿನ ದೇವರಾಯನ ದುರ್ಗ ಬೆಟ್ಟದ ವರೆಗೆ ನಡೆದ ಬೈಕ್ ರ‍್ಯಾಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಝಲಕ್ ಇಲ್ಲಿದೆ. ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆರ್‌ಡಿ 350 ಬೈಕ್ ಕ್ಲಬ್ ಹಾಗೂ ಬೈಕರ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಇಂದು ಬೆಳಗ್ಗೆ ನೆಲಮಂಗ ಟೋಲ್ ಗೇಟ್‌ನಿಂದ ತುಮಕೂರಿನ ದೇವರಾಯನ ದುರ್ಗ ಬೆಟ್ಟದ ವರೆಗೆ ನಡೆದ ಬೈಕ್ ರ‍್ಯಾಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಝಲಕ್ ಇಲ್ಲಿದೆ.