ದುಬಾರಿ ಬುಗಾಟಿ ಡಿವೋ ಕಾರಿನ 5 ಅಂಶಗಳು ನಿಮಗೆ ಗೊತ್ತಿರಲೇಬೇಕು! ದುಬಾರಿ ಹಾಗೂ ಲಕ್ಸುರಿ ಕಾರುಗಳಲ್ಲಿ ಬುಗಾಟಿಗೆ ಅಗ್ರಸ್ಥಾನ. ಇದೀಗ ಬುಗಾಟಿ ಡಿವೋ ಅನ್ನೋ ಹೊಸ ಕಾರನ್ನ ಬಿಡುಗಡೆ ಮಾಡಿದೆ. ಈ ನೂತನ ಕಾರಿನ 5 ಅಂಶಗಳು ತಿಳಿದುಕೊಳ್ಳಲೇಬೇಕು. ಇಲ್ಲಿದೆ ಬುಗಾಟಿ ಡಿವೋ ಕಾರಿನ 5 ರೋಚಕ ಅಂಶಗಳು. ಬೆಂಗಳೂರು(ಆ.26):ವಿಶ್ವದ ದುಬಾರಿ ಕಾರಾದ ಬುಗಾಟಿ ಇದೀಗ ನೂತನ ಡಿವೋ ಕಾರು ಬಿಡುಗಡೆ ಮಾಡಿದೆ. ಬುಗಾಟಿ ಸಂಸ್ಥೆಯ ಎಲ್ಲಾ ಕಾರುಗಳು ದುಬಾರಿಯಾಗಿದೆ. ಜೊತೆಗೆ ಲಕ್ಸುರಿ ಕಾರುಗಳನ್ನ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ನೂತನ ಬುಗಾಟಿ ಡಿವೋ ಕಾರಿನ 5 ಅಂಶಗಳು ಎಲ್ಲರಿಗೆ ಗೊತ್ತಿರಲೇಬೇಕು. ಎಲ್ಲರಿಗೂ ಈ ಕಾರನ್ನ ಖರೀದಿಸುವುದು ಅಸಾಧ್ಯ. ಹಾಗಂತ ಬುಗಾಟಿ ಕಾರಿನ ಕುರಿತು ತಿಳಿದುಕೊಳ್ಳದೇ ಇರುವುದು ಉತ್ತಮವಲ್ಲ. ಇಲ್ಲಿದೆ ಬುಗಾಟಿ ಡಿವೋ ಕಾರಿನ ಗೊತ್ತಿರಲೇಬೇಕಾದ ಅಂಶಗಳು: