ಐ ಫೋನ್ ಹೋಲುವ ಬೆಸ್ಟ್ ಫೋನ್ ಗಳಿವು ಐ ಫೋನ್ ಎನ್ನೋದು ಕ್ರೇಜ್ ಹುಟ್ಟಿಸುವ ಗ್ಯಾಡ್ ಜೆಟ್. ಆದರೆ ಅದು ಸುಲಭವಾಗಿ ಕೈಗೆಟುಕುವುದಿಲ್ಲ. ಆದರೆ ದನ್ನೇ ಹೋಲುವಂತ ಬೆಸ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿವೆ. ಐ ಫೋನ್ ಎನ್ನುವುದು ಎಲ್ಲರಿಗೂ ಕ್ರೇಜ್ ಹುಟ್ಟಿಸುವಂತದ್ದು. ಆದರೆ ಅದರ ಬೆಲೆ ಮಾತ್ರ ಸಾಮಾನ್ಯರಿಗೆ ಕೈ ಗೆಟುಕುವ ದರಕ್ಕಿಂತಲೂ ಕೊಂಚ ದೂರದಲ್ಲಿರುತ್ತದೆ. ಆದರೆ ಐ ಫೋನ್ ಹೋಲುವ ಅನೇಕ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂತಹ ಮೊಬೈಲ್ ಗಳ ಬಗ್ಗೆ ಇಲ್ಲಿದೆ ಮಾಹಿತಿ. * ಹಾನರ್ ಪ್ಲೇ [ಆರಂಭಿಕ ಬೆಲೆ 19,999] * G7+ [ಬೆಲೆ 39990] * 3 (34,999) * 3i [ಬೆಲೆ - 20,999] * 9N [ಆರಂಭಿಕ ಬೆಲೆ 11,999] * A3s [10990] * 6 [34,999] * F7 [ಬೆಲೆ 21990] * pi20 [ಬೆಲೆ64999] * v9 [ಬೆಲೆ 23990]