ಜಿಯೋಫೋನ್ 2 ಬಿಡುಗಡೆ; ನೂತನ ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್ ಇದೆ? ಭಾರತದ ಪ್ರಮುಖ ಮೊಬೈಲ್ ಸೇವೆ ಒದಗಿಸುವ ರಿಲಾಯನ್ಸ್ ಜಿಯೋ ಕಂಪನಿಯು ಗುರುವಾರ ನೂತನ ಹ್ಯಾಂಡ್ ಸೆಟ್ ಬಿಡುಗಡೆ ಮಾಡಿದೆ. ಈ ಹೊಸ ಫೋನ್ ನಲ್ಲಿ ಏನೆಲ್ಲಾ ಫೀಚರ್ ಗಳಿವೆ ನೋಡೋಣ...