ಆ್ಯಪ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ 10 ಹಂತಗಳು ಎಂಪಾಸ್‌ಪೋರ್ಟ್ ಆ್ಯಪ್ ಹೇಗೆ ಕೆಲಸ ಮಾಡುತ್ತೆ? 10 ಸಿಂಪಲ್ ಸ್ಟೆಪ್‌ಗಳ ಮೂಲಕ ನಿಮ್ಮದಾಗಲಿದೆ ಪಾಸ್‌ಪೋರ್ಟ್ ಮೊಬೈಲ್ ಆ್ಯಪ್ ಮೂಲಕ ಪಾಸ್‌ಪೋರ್ಟ್ ಪಡೆಯುವ ವಿಧಾನ ಎಂಪಾಸ್ಸ್‌ಪೋರ್ಟ್‌ ಆ್ಯಪ್ ಬಳಕೆಯ ವಿವರವಾದ ಮಾಹಿತಿ ಬೆಂಗಳೂರು(ಜೂ.30):ಮೊಬೈಲ್ ಮೂಲಕವೇ ಪಾಸ್‌ಪೋರ್ಟ್‌ಗೆ ಅಪ್ಲೈ ಮಾಡುವ ಹೊಸ ಸೇವೆ ಆರಂಭವಾಗಿದೆ. ಎಂಪಾಸ್‌ಪೋರ್ಟ್ ಸೇವಾ ಆ್ಯಪ್ ಅನ್ನು ಇದಕ್ಕೋಸ್ಕರವೇ ಅಭಿವೃದ್ಧಿಪಡಿಸಲಾಗಿದೆ. ಈ ತಿಂಗಳ ಆರಂಭದಿಂದಲೇ ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಾಗುತ್ತಿದೆ.2013 ರಲ್ಲೇ ಇದು ಬಿಡುಗಡೆಯಾಗಿತ್ತು. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಧಾನ, ಸಲ್ಲಿಕೆಯಾದ ಪಾಸ್‌ಪೋರ್ಟ್ ಅರ್ಜಿಯನ್ನು ಟ್ರೇಸ್ ಮಾಡುವುದು, ವಿವಿಧ ಹಂತಗಳ ಅವಲೋಕನ ಮೊದಲಾದ ಸೇವೆ ಇದರಲ್ಲಿ ಲಭ್ಯವಿತ್ತು. ಆದರೆ ಈ ಬದಲಾದ 3.0 ವರ್ಶನ್‌ನ ಎಂಪಾಸ್‌ಪೋರ್ಟ್ ಸೇವಾ ಆ್ಯಪ್‌ನಲ್ಲಿ ಇದಕ್ಕಿಂತ ಹೆಚ್ಚಿನ ಸೇವೆಗಳು ಲಭ್ಯವಿದೆ.ಈ ಕುರಿತಾದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.. ಬೆಂಗಳೂರು(ಜೂ.30):ಮೊಬೈಲ್ ಮೂಲಕವೇ ಪಾಸ್‌ಪೋರ್ಟ್‌ಗೆ ಅಪ್ಲೈ ಮಾಡುವ ಹೊಸ ಸೇವೆ ಆರಂಭವಾಗಿದೆ. ಎಂಪಾಸ್‌ಪೋರ್ಟ್ ಸೇವಾ ಆ್ಯಪ್ ಅನ್ನು ಇದಕ್ಕೋಸ್ಕರವೇ ಅಭಿವೃದ್ಧಿಪಡಿಸಲಾಗಿದೆ. ಈ ತಿಂಗಳ ಆರಂಭದಿಂದಲೇ ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಾಗುತ್ತಿದೆ. 2013 ರಲ್ಲೇ ಇದು ಬಿಡುಗಡೆಯಾಗಿತ್ತು. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಧಾನ, ಸಲ್ಲಿಕೆಯಾದ ಪಾಸ್‌ಪೋರ್ಟ್ ಅರ್ಜಿಯನ್ನು ಟ್ರೇಸ್ ಮಾಡುವುದು, ವಿವಿಧ ಹಂತಗಳ ಅವಲೋಕನ ಮೊದಲಾದ ಸೇವೆ ಇದರಲ್ಲಿ ಲಭ್ಯವಿತ್ತು. ಆದರೆ ಈ ಬದಲಾದ 3.0 ವರ್ಶನ್‌ನ ಎಂಪಾಸ್‌ಪೋರ್ಟ್ ಸೇವಾ ಆ್ಯಪ್‌ನಲ್ಲಿ ಇದಕ್ಕಿಂತ ಹೆಚ್ಚಿನ ಸೇವೆಗಳು ಲಭ್ಯವಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ..