ಇನ್ನುಮುಂದೆ ಈ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ ಈ ವಾರದ ಆರಂಭದಲ್ಲಿ ವಾಟ್ಸಾಪ್ ತನ್ನ ಮೊಬೈಲ್ ಡಿವೈಸ್ ಸಪೋರ್ಟ್ ಪೇಜ್ ನ್ನು ಅಪ್ಡೇಡ್ ಮಾಡಿದ್ದು, ಇನ್ನು ಮುಂದೆ ಈ ಫೋನ್ ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ. 2018ರ ಕೊನೆಯ ಹೊತ್ತಿಗೆ ಕೆಲವು ಫೋನ್ ಗಳು ವಾಟ್ಸಾಪ್ ಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸಲಿವೆ. ಈ ಲಿಸ್ಟ್ ನಲ್ಲಿ ಯಾವ ಫೋನ್ ಗಳಿವೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು :ಈ ವಾರದ ಆರಂಭದಲ್ಲಿ ವಾಟ್ಸಾಪ್ ತನ್ನ ಮೊಬೈಲ್ ಡಿವೈಸ್ ಸಪೋರ್ಟ್ ಪೇಜ್ ನ್ನು ಅಪ್ಡೇಡ್ ಮಾಡಿದ್ದು, ಇನ್ನು ಮುಂದೆ ಈ ಫೋನ್ ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ. 2018ರ ಕೊನೆಯ ಹೊತ್ತಿಗೆ ಕೆಲವು ಫೋನ್ ಗಳು ವಾಟ್ಸಾಪ್ ಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸಲಿವೆ. ಈ ಲಿಸ್ಟ್ ನಲ್ಲಿ ಯಾವ ಫೋನ್ ಗಳಿವೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ನೋಕಿಯಾ s40 2.3.3ಕ್ಕಿಂತ ಹಳೆ ಆ್ಯಂಡ್ರಾಯ್ಡ್ ವರ್ಷನ್ ಫೋನ್ ಗಳು ಸಪೋರ್ಟ್ ಮಾಡಲಾರವು ಐ ಫೋನ್ 3gs / 6 ಬ್ಲಾಕ್ ಬೆರ್ರಿ ಮತ್ತು ಬ್ಲಾಕ್ ಬೆರ್ರಿ 10 ವಿಂಡೋಸ್ ಫೊನ್ 8.0ಕ್ಕಿಂತ ಹಳೆ ಫೋನ್ ಗಳು ಆ್ಯಂಡ್ರಾಯ್ಡ್ ಜಿಂಜರ್ ಬ್ರೆಡ್ 7 ಅಡಿಯಲ್ಲಿ ಕಾರ್ಯ ನಿರ್ವಹಿಸುವ ಐ ಫೋನ್ ಗಳು