ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ಆಫರ್- 12 ಸಾವಿರ ರೂಪಾಯಿ ಕಡಿತ ಫೋನ್ ಖರೀಧಿಸಲು ಇದು ಸೂಕ್ತ ಸಮಯ. 19 ಸ್ಮಾರ್ಟ್ ಫೋನ್ ಕಂಪೆನಿಗಳು ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಿದೆ. ದುಬಾರಿ ಬೆಲೆಯ ಮೊಬೈಲ್‌ಗಳು ಈಗ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೆಂಗಳೂರು(ಜೂ.18):ನೀವು ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ ಇನ್ನು ತಡಮಾಡಬೇಡಿ. 19 ಸ್ಮಾರ್ಟ್ ಫೋನ್ ಬೆಲೆಗಳು ಗರಿಷ್ಠ 12 ಸಾವಿರ ರೂಪಾಯಿವರೆಗೂ ಕಡಿತಗೊಳಿಸಿದೆ. ಹೀಗಾಗಿ ಗರಿಷ್ಠ ಆಫರ್ ನೀಡಿರುವ ಟಾಪ್ 5 ಮೊಬೈಲ್‌ಗಳ ವಿವರ ಇಲ್ಲಿದೆ. ಸ್ಯಾಮ್ಸಂಗ್ ಗ್ಯಾಲೆಕ್ಸಿ ಎಸ್8 ಬೆಲೆ: 37,990ಆಫರ್: 12000 ಕಡಿತ ಹೆಚ್‌ಟಿಸಿ ಯು11 ಬೆಲೆ: 39,999ಆಫರ್:11,991ಕಡಿತ ಸ್ಯಾಮ್ಸಂಗ್ ಗ್ಯಾಲೆಕ್ಸಿ ಎಸ್8+ ಬೆಲೆ: 43,990ಆಫರ್: 9910 ಕಡಿತ ನೋಕಿಯಾ 8 ಬೆಲೆ: 28,549ಆಫರ್: 8450 ಕಡಿತ ಕ್ಸಿಯೋಮಿ ಮಿ ಮಿಕ್ಸ್ ಬೆಲೆ: 29,999ಆಫರ್: 6000 ಕಡಿತ