ಭರ್ಜರಿ ಆಫರ್ : ಕೈಗೆಟುಕುವ ದರದಲ್ಲಿ ಐ ಫೋನ್ ಐ ಫೋನ್ ಕೊಳ್ಳಬೇಕು ಎಂದುಕೊಂಡವರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಫ್ಲಿಪ್ ಕಾರ್ಟ್ ಆ್ಯಪಲ್ ವೀಕ್ ಆರಂಭಿಸಿದ್ದು, ಈ ಸಂದರ್ಭದಲ್ಲಿ ನೀವು ಅತ್ಯಂತ ಕಡಿಮೆ ದರದಲ್ಲಿ ಐ ಫೋನ್ ಗಳನ್ನು ಖರೀದಿ ಮಾಡಬಹುದಾಗಿದೆ. ಬೆಂಗಳೂರು: ಐ ಫೋನ್ ಕೊಳ್ಳಬೇಕು ಎಂದುಕೊಂಡವರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಫ್ಲಿಪ್ ಕಾರ್ಟ್ ಆ್ಯಪಲ್ ವೀಕ್ ಆರಂಭಿಸಿದ್ದು, ಈ ಸಂದರ್ಭದಲ್ಲಿ ನೀವು ಅತ್ಯಂತ ಕಡಿಮೆ ದರದಲ್ಲಿ ಐ ಫೋನ್ ಗಳನ್ನು ಖರೀದಿ ಮಾಡಬಹುದಾಗಿದೆ. ಆ್ಯಪಲ್ ವೀಕ್ ನಲ್ಲಿ ಐ ಫೋನ್ ಆರಂಭಿಕ ಬೆಲೆಯು 17 ಸಾವಿರ ಇರಲಿದೆ. ಮೇ 27ರವರೆಗೆ ಫ್ಲಿಪ್ ಕಾರ್ಟ್ ಈ ಕೊಡುಗೆಯನ್ನು ನೀಡುತ್ತಿದೆ. ಐ ಫೋನ್ - 32 ಜಿಬಿ - 23999ಐ ಫೋನ್ - 6ಎಸ್ - 32ಜಿಬಿ - 33999ಐ ಫೋನ್ ಎಸ್ಇ - 17000ಐ ಫೋನ್ - 7 - 46999ಐ ಫೋನ್ ಎಕ್ಸ್ - 85999ಐ ಫೋನ್ 8 - 62999