ಮತ್ತೊಂದು ಮೈಲಿಗಲ್ಲು ಸಾಧಿಸಿದ ಇಸ್ರೋ : ಜಿಸ್ಯಾಟ್ 6ಎ ಕಕ್ಷೆಗೆ ಶ್ರೀಹರಿಕೋಟಾ:ಶಕ್ತಿಶಾಲಿ ಸಂವಹನ ಉಪಗ್ರಹ ಜಿಸ್ಯಾಟ್-6ಎಯನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗಿದೆ. ಇಲ್ಲಿನ ಸತೀಸ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ-ಎಫ್-08 ರಾಕೆಟ್ ನಭಕ್ಕೆ ಚಿಮ್ಮಿತು. -F08 -6Ahttps://./ 2140 ಕೆ.ಜಿ.ಇರುವ ಈ ಉಪಗ್ರಹವು, ಅತ್ಯಧಿಕ ಶಕ್ತಿಯ ಎಸ್ ಬ್ಯಾಂಡ್ ಸಂಪರ್ಕ ಹೊಂದಿದೆ.