ಮೋಸ್ಟ್ ಡೇಂಜರಸ್ ಆ್ಯಪ್’ಗಳಿವು ಗೂಗಲ್ ಪ್ಲೇ ಸ್ಟೋರ್’ನಿಂದಲೇ ಡಿಲೀಟ್ ಆದಂತಹ ಡೇಂಜರಸ್ ಆ್ಯಪ್’ಗಳಿವು ಗೂಗಲ್ ಪ್ಲೇ ಸ್ಟೋರ್’ನಿಂದಲೇ ಡಿಲೀಟ್ ಆದಂತಹ ಡೇಂಜರಸ್ ಆ್ಯಪ್’ಗಳಿವು ಮಾಲ್ವೇರ್’ಗಳಿಂದ ಹಾನಿಗೊಳಗಾದ ಇವುಗಳು ಸಮಸ್ಯಾತ್ಮಕವಾಗಿದ್ದ ಹಿನ್ನೆಲೆಯಲ್ಲಿ ಗೂಗಲ್ ಪ್ಲೇ ಸ್ಟೋರ್’ನಿಂದಲೇ ಡಿಲೀಟ್ ಮಾಡಲಾಗಿದೆ. ಅವುಗಳು ಯಾವವು ಗೊತ್ತಾ..? *ಕ್ಯೂ ಆರ್ ಕೋಡ್ ಫ್ರೀ ಸ್ಕ್ಯಾನ್ *ಕ್ಯೂ ಆರ್ ಕೋಡ್ ಸ್ಕ್ಯಾನರ್ *ಕ್ಯೂಆರ್ ಕೋಡ್ ಸ್ಕ್ಯಾನ್ ಬೆಸ್ಟ್ *ಬಾರ್ ಕೋಡ್ ಫ್ರೀ ಸ್ಕ್ಯಾನ್ *ಕ್ಯೂ ಆರ್ & ಬಾರ್ ಕೋಡ್ ಸ್ಕ್ಯಾನರ್ *ಸ್ಮಾರ್ಟ್ ಕಂಪಾಸ್ *ಸ್ಮಾರ್ಟ್ ಕ್ಯೂ ಆರ್ ಸ್ಕ್ಯಾನರ್ & ಜನರೇಟರ್