ಈ 22 ದೇಶಗಳಲ್ಲಿ ಐ-ಫೋನ್7 ಖರೀದಿಸಬೇಡಿ ಮೊಬೈಲ್ ಹ್ಯಾಂಡ್’ಸೆಟ್’ಗಳು ಹೊರದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಹೊರಗಡೆ ನೆಲೆಸಿರುವ ಕುಟುಂಬ ಸದಸ್ಯ/ ಸಂಬಂಧಿಕರೊಡನೆ ಹೇಳಿ ಖರೀದಿಸುವವರು ಕೂಡಾ ನಮ್ಮಲ್ಲಿ ಇದ್ದಾರೆ. ಒಂದು ವೇಳೆ ಐ-ಫೋನ್-7 ಖರೀದಿಸುವ ಯೋಜನೆಯಿದ್ದರೆ ಈ 22 ದೇಶಗಳಲ್ಲಿ ಖರೀದಿಸುವುದು ದುಬಾರಿಯಾಗಿ ಪರಿಣಮಿಸಲಿದೆ. ಇಲ್ಲಿ ಭಾರತಕ್ಕಿಂತ ಹೆಚ್ಚು ಬೆಲೆಯನ್ನು ನೀವು ತೆರಬೇಕಾಗಬಹುದು. ಮೊಬೈಲ್ ಹ್ಯಾಂಡ್’ಸೆಟ್’ಗಳು ಹೊರದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಹೊರಗಡೆ ನೆಲೆಸಿರುವ ಕುಟುಂಬ ಸದಸ್ಯ/ ಸಂಬಂಧಿಕರೊಡನೆ ಹೇಳಿ ಖರೀದಿಸುವವರು ಕೂಡಾ ನಮ್ಮಲ್ಲಿ ಇದ್ದಾರೆ. ಒಂದು ವೇಳೆ ಐ-ಫೋನ್-7 ಖರೀದಿಸುವ ಯೋಜನೆಯಿದ್ದರೆ ಈ 22 ದೇಶಗಳಲ್ಲಿ ಖರೀದಿಸುವುದು ದುಬಾರಿಯಾಗಿ ಪರಿಣಮಿಸಲಿದೆ. ಇಲ್ಲಿ ಭಾರತಕ್ಕಿಂತ ಹೆಚ್ಚು ಬೆಲೆಯನ್ನು ನೀವು ತೆರಬೇಕಾಗಬಹುದು. ಬೇರೆ ಬೇರೆ ದೇಶಗಳಲ್ಲಿ ಬೆಲೆಗಳ ಸಮೀಕ್ಷೆ ನಡೆಸಿ ಜಾಗತಿಕ ಬೆಲೆಗಳ ಪಟ್ಟಿಯ 6ನೇ ಆವೃತ್ತಿಯನ್ನು ಡೊಯ್ಚೆ ಬ್ಯಾಂಕ್ ವರದಿ ಬಿಡುಗಡೆ ಮಾಡಿದೆ. ಟರ್ಕಿ: $1200 ಬ್ರೆಝಿಲ್: $1115 ರಷ್ಯಾ: $1086 ಗ್ರೀಸ್: $1028 ಪೊಲ್ಯಾಂಡ್: $1005 ಇಟಲಿ: $995 ಚೆಕ್ ರಿಪಬ್ಲಿಕ್: $994 ನಾರ್ವೆ: $993 ಡೆನ್ಮಾರ್ಕ್: $986 ಸ್ವೀಡನ್: $982 ಪೋರ್ಚುಗಲ್: $973 ಫಿನ್ಲ್ಯಾಂಡ್: $973 ಐರ್ಲ್ಯಾಂಡ್: $973 ನ್ಯೂಜಿಲ್ಯಾಂಡ್: $972 ಫ್ರಾನ್ಸ್: $962 ಸ್ಪೇನ್: $962 ನೆದರ್ಲ್ಯಾಂಡ್: $962 ಬೆಲ್ಜಿಯಂ: $962 ಆಸ್ಟ್ರಿಯಾ: $951 ಜರ್ಮನಿ: $951 ಮೆಕ್ಸಿಕೋ: $941 ಆಸ್ಟ್ರೇಲಿಯಾ: $926