ಮೊಬೈಲ್ ಫೋನ್ ಚಾರ್ಜ್ ಮಾಡುವ ಮುಂಚೆ ಈ 10 ವಿಷಯಗಳನ್ನು ತಿಳಿದುಕೊಳ್ಳಿ ಮೊಬೈಲ್ ಬ್ಯಾಟರಿ ಸೇರಿದಂತೆ ಪ್ರತಿಯೊಂದು ಬ್ಯಾಟರಿಗಳಿಗೂ ಅದರ ಅವಧಿ ಮುಗಿಯುವ ( ) ದಿನವಿರುತ್ತದೆ. ನಿಮ್ಮ ದುಬಾರಿ ಸ್ಮಾರ್ಟ್ ಫೋನ್’ಗಳ ಬ್ಯಾಟರಿ ಬಾಳಿಕೆ ನೀವದನ್ನು ಹೇಗೆ ಬಳಸುತ್ತೀರಿ ಎಂಬುವುದರ ಮೇಲೆ ಅವಲಂಬಿತವಾಗಿರುತ್ತದೆ. ಆದುದರಿಂದ ನಿಮ್ಮ ಫೋನ್’ಗಳನ್ನು ಚಾರ್ಜ್ ಮಾಡುವ ಮುಂಚೆ ಈ 10 ವಿಷಯಗಳನ್ನು ಗಮನಿಸಿ.