ಸೋರಿಕೆಯಾಯ್ತು ಜಿಯೋ ಬಿಡುಗಡೆ ಮಾಡಲಿರುವ 500ರೂ.ಮೊಬೈಲ್': ಅದ್ಭುತ ಫೀಚರ್ ಮತ್ತು ಆಫರ್'ಗಳು ಆ ಮೊಬೈಲ್'ನ ಚಿತ್ರಗಳು ಹಾಗೂ ಫೀಚರ್'ಗಳು ಆನ್'ಲೈನ್'ನಲ್ಲಿ ಸೋರಿಕೆಯಾಗಿವೆ. ಮುಂಬೈ(ಜು.14):ಭಾರತೀಯ ಟೆಲಿಕಾಂ ರಂಗದಲ್ಲಿ ಹಲವು ಅದ್ಭುತಗಳನ್ನು ನೀಡಿ ಹೊಸ ಇತಿಹಾಸ ನಿರ್ಮಿಸಿದ ರಿಲಯನ್ಸ್ ಜಿಯೋ ಶೀಘ್ರದಲ್ಲಿಯೇ 500ರೂ.ಗೆ ಹಲವು ಫೀಚರ್'ಗಳುಳ್ಳ ಮೊಬೈಲ್'ಗಳನ್ನು ಬಿಡುಗಡೆ ಮಾಡಲಿದ್ದು, ಆ ಮೊಬೈಲ್'ನ ಚಿತ್ರಗಳು ಹಾಗೂ ಫೀಚರ್'ಗಳು ಆನ್'ಲೈನ್'ನಲ್ಲಿ ಸೋರಿಕೆಯಾಗಿವೆ. ಫೀಚರ್'ಗಳು ಸ್ಕ್ರೀನ್: 2.4 ಇಂಚ್ ಸಂಪರ್ಕ: 4ಎಲ್'ಟಿಇ ಬ್ಯಾಂಡ್ ಹಾಗೂ 3,5,40 ಒಎಸ್: ಕೆಎಐ ಒಎಸ್ ರಾಮ್: 512 ಎಂಬಿ ಫ್ಲ್ಯಾಶ್: 4ಜಿಬಿ ಎಸ್'ಡಿ ಕಾರ್ಡ್: 128 ಜಿಬಿ ಸಿಮ್: ಡ್ಯೂಎಲ್(ಮಿನಿ ಹಾಗೂ ನ್ಯಾನೊ) ಫ್ರೆಂಟ್ ಕ್ಯಾಮೆರಾ: ವಿಜಿಎ ರೇರ್ ಕ್ಯಾಮರಾ: 2 ಎಂಪಿ ಬ್ಯಾಟರಿ: - 3.7V 2000 ಬ್ಲೂಟೂತ್: 4.1+ಬಿಎಲ್'ಇ ಎಫ್'ಎಂ: ಇಂಟಿಗ್ರೇಟೆಡ್ ಆಡಿಯೋ: 2030 ಅಥವಾ ಸಮಾನವಾದ ಲೌಡ್ ಮೋನೊ ಸ್ಪೀಕರ್ ವೊವೈಫೈ'ಗಾಗಿ ವೈಫೈ ಸಪೋರ್ಟ್ ಹಾಗೂ ಡಾಟಾ ಆಫ್'ಲೋಡ್ ಜಿಪಿಎಸ್ ಸಪೋರ್ಟ್ (, , , , , , , , , , , , , , ) ಹಾಗೂ ವಿಡಿಯೋ ಕಾಲಿಂಗ್ ಭಾರತೀಯ 14 ಭಾಷೆಗಳನ್ನು ಬೆಂಬಲ ನೀಡುತ್ತದೆ