ಜಿಯೋ ವೇಗವನ್ನು ದುಪ್ಪಟ್ಟು ಹೆಚ್ಚಿಸುವುದು ಹೇಗೆ ಗೊತ್ತೆ ? ಇಲ್ಲಿದೆ ಕೆಲವು ಟಿಪ್ಸ್ ಉಚಿತವಾಗಿ 4ಜಿ ಇಂಟರ್'ನೆಟ್ ಸೌಲಭ್ಯ ಒದಗಿಸಿದರೂ ಗ್ರಾಹಕರಿಂದ ಮಾತ್ರ ವೇಗದ ಇಂಟರ್'ನೆಟ್ ಮಿತಿ ಕಡಿಮೆಯಿದೆ ದೂರು ಬರುತ್ತಿದೆ. ಇದಕ್ಕೆ ಸಂಸ್ಥೆ ತಾಂತ್ರಿಕವಾಗಿ ಸಮಸ್ಯೆ ಬಗೆಹರಿಸಿದರೂ ಅಂತರ್ಜಾಲ ವೇಗದ ಸಮಸ್ಯೆ ಪರಿಪೂರ್ಣವಾಗಿ ಬಗೆಹರಿದಿಲ್ಲ. ಮುಂಬೈ(ಜು.06):ಭಾರತದಲ್ಲಿ 6 ತಿಂಗಳುಗಳ ಕಾಲ ಉಚಿತವಾಗಿ 4ಜಿ ಇಂಟರ್'ನೆಟ್, ಕರೆ ಮುಂತಾದ ಸೌಲಭ್ಯಗಳನ್ನು ಒದಗಿಸಿ ಕಡಿಮೆ ಅವಧಿಯಲ್ಲಿ ಕೋಟ್ಯಂತರ ಚಂದಾದಾರರನ್ನು ಅತೀ ವೇಗವಾಗಿ ಪಡೆದುಕೊಂಡ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ. ಉಚಿತವಾಗಿ 4ಜಿ ಇಂಟರ್'ನೆಟ್ ಸೌಲಭ್ಯ ಒದಗಿಸಿದರೂ ಗ್ರಾಹಕರಿಂದ ಮಾತ್ರ ವೇಗದ ಇಂಟರ್'ನೆಟ್ ಮಿತಿ ಕಡಿಮೆಯಿದೆ ದೂರು ಬರುತ್ತಿದೆ. ಇದಕ್ಕೆ ಸಂಸ್ಥೆ ತಾಂತ್ರಿಕವಾಗಿ ಸಮಸ್ಯೆ ಬಗೆಹರಿಸಿದರೂ ಅಂತರ್ಜಾಲ ವೇಗದ ಸಮಸ್ಯೆ ಪರಿಪೂರ್ಣವಾಗಿ ಬಗೆಹರಿದಿಲ್ಲ. ಗ್ರಾಹಕರು ಜಿಯೋ 4ಜಿಯ ವೇಗದ ಮಿತಿಯನ್ನು ಹೆಚ್ಚಿಸಬೇಕೆಂದರೆ ನಿಮ್ಮ ಮೊಬೈಲಿನಲ್ಲಿಯೇ ಕೆಲವು ಸೆಟ್ಟಿಂಗ್'ಗಳನ್ನು ಮಾಡಿಕೊಳ್ಳಬೇಕಾಗಿದೆ. ಅಲ್ಲಿನ ಕೆಲವು ಟಿಪ್ಸ್'ಗಳು ಈ ಕೆಳಕಂಡಂತಿದೆ. 1) ಮೊದಲ ಟಿಪ್ಸ್ - “”- ' '- () 4G - - - - ಈ ರೀತಿ ಮಾಡಿದರೆ ನಿಮ್ಮ ಇಂಟರ್'ನೆಟ್ ವೇಗ ಇಮ್ಮಡಿಗೊಳ್ಳುತ್ತದೆ. 2) ಎರಡನೇ ಟಿಪ್ಸ್ ಪ್ಲೇಸ್ಟೋರ್'ನಿಂದ ಕೆಳಗಿನ ಆ್ಯಪ್'ಗಳನ್ನು ಇನ್'ಸ್ಟಾಲ್ ಮಾಡಿಕೊಳ್ಳುವುದರ ಮೂಲಕ ಇಂಟರ್'ನೆಟ್ ವೇಗವನ್ನು ಹೆಚ್ಚಿಸಿಕೊಳ್ಳಬಹುದು 1) mode2) ()3) VPN4) ಈ ರೀತಿ ಮಾಡಿದರೆ ನಿಮ್ಮ ಜಿಯೋ ಇಂಟರ್'ನೆಟ್ ಮತ್ತಷ್ಟು ಹೆಚ್ಚಾಗುತ್ತದೆ ಮಾಹಿತಿ: news18.