ರಿಲಾಯನ್ಸ್ ಜಿಯೋದಿಂದ ಕೇವಲ 999 ರೂ.ಗೆ ಫೋನ್? ಜಿಯೋದ ಸ್ಮಾರ್ಟ್'ಫೋನ್'ಗಳು ಮಾರುಕಟ್ಟೆಯಲ್ಲಿ 3,500-4,00- ರೂಪಾಯಿಗೆ ಲಭ್ಯವಿದೆ. ಇವುಗಳಲ್ಲಿರುವ ಬಹುತೇಕ ಸೇವೆಗಳನ್ನು ಕಡಿಮೆ ಬೆಲೆಯ ಫೀಚರ್ ಫೋನ್'ಗಳಲ್ಲೂ ಅಳವಡಿಸಲಾಗಿದೆಯಂತೆ. ನವದೆಹಲಿ(ಜ. 13):ರಿಲಾಯನ್ಸ್ ಜಿಯೋ 4G ಸಪೋರ್ಟ್ ಇರುವ ಫೀಚರ್ ಫೋನ್'ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಣಿಯಾಗಿದೆ ಎಂಬ ಸುದ್ದಿ ಕೇಳಿಬಂದಿದೆ. 999 ರೂ.ನಿಂದ 1,500 ರೂಪಾಯಿ ದರವಿರುವ ಈ ಫೋನ್'ಗಳಿಗೆ ಉಚಿತ ಧ್ವನಿ ಕರೆಗಳು ಮತ್ತಿತರ ಸೇವೆಗಳನ್ನು ನೀಡುವ ಸಾಧ್ಯತೆ ಇದೆ. ಇಂಥ ಎರಡು ಅಥವಾ ಹೆಚ್ಚು ಮಾದರಿಯ ಫೀಚರ್ ಫೋನ್'ಗಳನ್ನು ಹೊರತರುವುದು ಜಿಯೋದ ಯೋಜನೆಯಾಗಿದೆ. ಜಿಯೋ ಚ್ಯಾಟ್, ಲೈವ್ ಟಿವಿ, ವಿಡಿಯೋ ಆನ್'ಡಿಮ್ಯಾಂಡ್, ಜಿಯೋ ಮೊನೀ ಮೊದಲಾದ ಸೇವೆಗಳು ಈ ಫೀಚರ್ ಫೋನ್'ನಲ್ಲಿರಲಿವೆ. ಫ್ರಂಟ್ ಮತ್ತು ಬ್ಯಾಕ್ ಕ್ಯಾಮೆರಾಗಳೂ ಇರಲಿವೆ. ಸದ್ಯ, ಜಿಯೋದ ಸ್ಮಾರ್ಟ್'ಫೋನ್'ಗಳು ಮಾರುಕಟ್ಟೆಯಲ್ಲಿ 3,500-4,00- ರೂಪಾಯಿಗೆ ಲಭ್ಯವಿದೆ. ಇವುಗಳಲ್ಲಿರುವ ಬಹುತೇಕ ಸೇವೆಗಳನ್ನು ಕಡಿಮೆ ಬೆಲೆಯ ಫೀಚರ್ ಫೋನ್'ಗಳಲ್ಲೂ ಅಳವಡಿಸಲಾಗಿದೆಯಂತೆ. ಕೆಳ ಮಧ್ಯಮ ವರ್ಗದ ಜನರಿಗೆ ಜಿಯೋವನ್ನು ತಲುಪಿಸುವ ಉದ್ದೇಶದಿಂದ ಜಿಯೋ ಫೀಚರ್ ಫೋನ್'ಗಳನ್ನು ಬಿಡುಗಡೆ ಮಾಡುತ್ತಿದೆ. 8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ -C37 ನೌಕೆಯ ಭಾಗ ಭೂಮಿಗೆ ವಾಪಸ್‌! ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್! 2024: ಜಾನ್ ಹಾಪ್‌ಫೀಲ್ಡ್, ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರದ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆ ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ? ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್‌ ಹೋಗಿ ಆಕ್ಟಿವ್ ಆಗುತ್ತೆ 4G ಸಿಮ್ ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ! ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ! ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರೇಮಿಗಳಿಗೆ ಮದುವೆ! ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ! ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ! ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು? ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು? ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!