ಜಿಯೋ ಅಫರ್ ಜೂನ್`ವರೆಗೆ ವಿಸ್ತರಣೆ..? ಡಿಸೆಂಬರ್ ‌`ಗೆ ಅಂತ್ಯವಾದ ಉಚಿತ ಆಫರ್‌ಗಳನ್ನು ಹ್ಯಾಪಿ ನ್ಯೂ ಇಯರ್‌ ಹೆಸರಿನಲ್ಲಿ ವಿಸ್ತರಿಸಿದ ಜಿಯೋ ಮಾರ್ಚ್`ಗೆ ಅಂತ್ಯವಾಗುವ ಹೊಸ ಆಫರನ್ನು ಮತ್ತೊಂದು ಹೆಸರಿನಲ್ಲಿ ವಿಸ್ತರಿಸಲಿದೆ. ನವದೆಹಲಿ(ಜ.21):ಏರ್‌ಟೆಲ್‌, ಐಡಿಯಾ, ವೊಡಾಫೋನ್‌ ಮತ್ತು ಬಿಎಸ್‌ಎನ್‌ಎಲ್‌ ಹೊಸ ಕೊಡುಗೆಗಳೊಂದಿಗೆ ಸ್ಪರ್ಧೆಗೆ ಇಳಿದಿರುವ ಹಿನ್ನೆಲೆಯಲ್ಲಿ ರಿಲಯನ್ಸ್‌ ಜಿಯೋ ನೀಡುತ್ತಿರುವ ಉಚಿತ ಕರೆ ಮತ್ತು ಡಾಟಾ ಆಫರ್‌ಗಳನ್ನು ಜೂನ್‌ 30ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಡಿಸೆಂಬರ್‌`ಗೆ ಅಂತ್ಯವಾದ ಉಚಿತ ಆಫರ್‌ಗಳನ್ನು ಹ್ಯಾಪಿ ನ್ಯೂ ಇಯರ್‌ ಹೆಸರಿನಲ್ಲಿ ವಿಸ್ತರಿಸಿದ ಜಿಯೋ ಮಾರ್ಚ್`ಗೆ ಅಂತ್ಯವಾಗುವ ಹೊಸ ಆಫರನ್ನು ಮತ್ತೊಂದು ಹೆಸರಿನಲ್ಲಿ ವಿಸ್ತರಿಸಲಿದೆ. ಆದರೆ, ಹೊಸ ಆಫರ್‌ ಪೂರ್ಣ ಉಚಿತವಾಗಿರುವುದಿಲ್ಲ. ಗ್ರಾಹಕರು ಮಾಸಿಕ 100 ರೂ. ಪಾವತಿಸಬೇಕಾಗುತ್ತದೆ. ಈ 100 ರೂ. ಆಫರ್‌`ನಲ್ಲಿ ಈಗ ಇರುವ ಎಲ್ಲಾ ಉಚಿತ ಸೇವೆಗಳೂ ಲಭ್ಯವಾಗಲಿವೆ. ಜೂನ್‌ ನಂತರವಷ್ಟೇ ರಿಲಯನ್ಸ್‌ ಹೊಸ ಪ್ಲಾನ್‌ ಪ್ರಕಟಿಸುವ ನಿರೀಕ್ಷೆ ಇದೆ. ರಿಯಲನ್ಸ್‌ ಜಿಯೋಗೆ ಸ್ಪರ್ಧೆ ನೀಡಲು, ಏರ್‌ಟೆಲ್‌, ಐಡಿಯಾ, ವೊಡಾಫೋನ್‌ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಹ ಹೊಸ ಆಫರ್‌ಗಳನ್ನು ನೀಡುತ್ತಿವೆ. ತಾರಕಕ್ಕೇರಿರುವ ಸ್ಪರ್ಧೆಯ ಫಲ ಗ್ರಾಹಕರಿಗೆ ದಕ್ಕುತ್ತಿದೆ. ಈ ನಡುವೆ ರಿಲಯನ್ಸ್‌ ಜಿಯೋ ಉಚಿತ ಆಫರ್‌ ವಿಸ್ತರಿಸಿದ್ದನ್ನು ಟ್ರಾಯ್‌`ನಲ್ಲಿ ಪ್ರಶ್ನಿಸಿದ್ದ ಏರ್‌ಟೆಲ್‌ ಮತ್ತು ಐಡಿಯಾ ಸೆಲ್ಯುಲರ್‌ ಈಗ ಟಿಡಿಸ್ಯಾಟ್‌`ನಲ್ಲಿ ಮೇಲ್ಮನವಿ ಸಲ್ಲಿಸಿವೆ. ವಿಷಯ ಇನ್ನೂ ಇತ್ಯರ್ಥವಾಗಿಲ್ಲ. ಈ ನಡುವೆ 4ಜಿ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಗ್ರಾಹಕರು 4ಜಿ ಸಿಮ್‌ ಪಡೆದಾಗ ಅಥವಾ 3ಜಿ ಸೇವೆಯನ್ನು 4ಜಿಗೆ ಪರಿವರ್ತಿಸಿದಾಗ ಹೆಚ್ಚಿನ ಡಾಟಾ ಕೊಡುಗೆಯನ್ನು ಏರ್‌ಟೆಲ, ಐಡಿಯಾ, ವೊಡಾಫೋನ್‌ಗಳು ನೀಡುತ್ತಿವೆ. 8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ -C37 ನೌಕೆಯ ಭಾಗ ಭೂಮಿಗೆ ವಾಪಸ್‌! ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್! 2024: ಜಾನ್ ಹಾಪ್‌ಫೀಲ್ಡ್, ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರದ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆ ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ? ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್‌ ಹೋಗಿ ಆಕ್ಟಿವ್ ಆಗುತ್ತೆ 4G ಸಿಮ್ ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ! ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ! ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರೇಮಿಗಳಿಗೆ ಮದುವೆ! ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ! ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ! ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು? ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು? ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!