ಕೇವಲ 16 ರೂಪಾಯಿಗೆ ಅನ್`ಲಿಮಿಟೇಡ್ 3ಜಿ/4ಜಿ ಡೇಟಾ ಇದರ ಜೊತೆಗೆ ಕೇವಲ 7 ರೂಪಾಯಿಯಲ್ಲಿ ವೊಡಾಫೋನ್ ಟು ವೊಡಾಫೋನ್ ಅನ್`ಲಿಮಿಟೇಡ್ ವಾಯ್ಸ್ ಕಾಲ್ ಆಫರನ್ನ ವೊಡಾಫೋನ್ ನೀಡಿದೆ. ಪ್ರೀಪೇಯ್ಡ್ ಗ್ರಾಹಕರು ಇದರ ಅನುಕೂಲತೆ ಪಡೆಯಬಹುದಾಗಿದ್ದು, ಇದೇ ಲಾಂಚ್ ಆಗಿದೆ. ಜನವರಿ9ಕ್ಕೆ ಗ್ರಾಹಕರಿಗೆ ಸಿಗಲಿದೆ. ನವದೆಹಲಿ(ಜ.07):ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಎಂಟ್ರಿ ಕೊಟ್ಟ ಬಳಿಕ ಅಕ್ಷರಶಃ ಬೆಲೆ ಸಮರ ಶುರುವಾಗಿದೆ. ಜಿಯೋ ಫ್ರೀ ಆಫರ್ ಬಳಿಕ ಕಂಗೆಟ್ಟಿರುವ ಇತರೆ ಸಂಸ್ಥೆಗಳು ಆಫರ್`ಗಳ ಮೇಲೆ ಆಫರ್ ನೀಡುತ್ತಿವೆ. ಇದೀಗ, ವೊಡಾಫೋನ್ ಸರದಿ. ವೊಡಾಫೋನ್ ಕೇವಲ 16 ರೂಪಾಯಿಯಲ್ಲಿ ಅನಿಯಮಿತ 3ಜಿ ಮತ್ತು 4ಜಿ ಡೇಟಾ ಆಫರ್ ನೀಡುತ್ತಿದೆ. ಅದು ಕೇವಲ ಒಂದು ಗಂಟೆ ಮಾತ್ರ. 16 ರೂಪಾಯಿಯಲ್ಲಿ ಒಂದು ಗಂಟೆ ಎಷ್ಟು ಬೇಕಾದರೂ 3ಜಿ/4ಜಿ ಡೇಟಾ ಬಳಸಬಹುದಾಗಿದೆ.ಇದಕ್ಕೆ ಸೂಪರ್ ಅವರ್ ಎಂದು ಹೆಸರಿಡಲಾಗಿದ್ದು, ದಿನಕ್ಕೆ ಎಷ್ಟು ಬಾರಿಯಾದರೂ ಸೂಪರ್ ಅವರ್ ಆಕ್ಟಿವ್ ಮಾಡಿಕೊಂಡು ಡೌನ್ ಲೋಡ್ ಸೇರಿದಂತೆ ಯಾವುದೇ ರೀತಿಯಲ್ಲಿ ನಿಮಗೆ ಇಷ್ಟಬಂದಷ್ಟು ಡೇಟಾ ಬಳಸಬಹುದು. ಇದರ ಜೊತೆಗೆ ಕೇವಲ 7 ರೂಪಾಯಿಯಲ್ಲಿ ವೊಡಾಫೋನ್ ಟು ವೊಡಾಫೋನ್ ಅನ್`ಲಿಮಿಟೇಡ್ ವಾಯ್ಸ್ ಕಾಲ್ ಆಫರನ್ನ ವೊಡಾಫೋನ್ ನೀಡಿದೆ. ಪ್ರೀಪೇಯ್ಡ್ ಗ್ರಾಹಕರು ಇದರ ಅನುಕೂಲತೆ ಪಡೆಯಬಹುದಾಗಿದ್ದು, ಇದೇ ಲಾಂಚ್ ಆಗಿದೆ. ಜನವರಿ9ಕ್ಕೆ ಗ್ರಾಹಕರಿಗೆ ಸಿಗಲಿದೆ. 8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ -C37 ನೌಕೆಯ ಭಾಗ ಭೂಮಿಗೆ ವಾಪಸ್‌! ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್! 2024: ಜಾನ್ ಹಾಪ್‌ಫೀಲ್ಡ್, ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರದ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆ ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ? ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್‌ ಹೋಗಿ ಆಕ್ಟಿವ್ ಆಗುತ್ತೆ 4G ಸಿಮ್ ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ! ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ! ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರೇಮಿಗಳಿಗೆ ಮದುವೆ! ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ! ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ! ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು? ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು? ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!