3 ಮಾದರಿಯಲ್ಲಿ -4 ಸ್ಮಾರ್ಟ್ ಫೋನ್ ಬಿಡುಗಡೆ 2ಜಿಬಿ ಮತ್ತು 32 ಜಿಬಿ ಇಂಟರ್ನಲ್ ಸ್ಟೋರೆಜ್(9999 ರೂ.), 3 ಜಿಬಿ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್(10,9999 ರೂ.), 4ಜಿಬಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್(12,999 ರೂ.)`ನ ಮೂರು ಮಾದರಿಯ ಸ್ಮಾರ್ಟ್ ಫೋನ್`ಗಳನ್ನ ರಿಲೀಸ್ ಮಾಡಿದೆ. ನವದೆಹಲಿ(ಜ.19):ಚೀನಾದ ಜನಪ್ರಿಯ ಸ್ಮಾರ್ಟ್ ಫೋನ್ ಕಂಪನಿ ರೆಡ್ ಮೀ ಈ ವರ್ಷದ ಮೊದಲ ಮತ್ತು ಬಹುದೊಡ್ಡ ಉತ್ಪನ್ನವನ್ನ ಮಾರುಕಟ್ಟೆಗೆ ಬಿಟ್ಟಿದೆ. ರೆಡ್ಮೀ ನೋಟ್-4 ಸ್ಮಾರ್ಟ್ ಫೋನನ್ನ ಮಾರುಕಟ್ಟೆಗೆ ಬಿಟ್ಟಿದೆ. ನವದೆಹಲಿಯ ಕಾರ್ಯಕ್ರಮದಲ್ಲಿ 3 ವಿಧಧ ರೆಡ್ ಮೀ ನೋಟ್-4 ಸ್ಮಾರ್ಟ್ ಫೋನ್`ಗಳನ್ನ ಪರಿಚಯಿಸಿದೆ. 2ಜಿಬಿ ಮತ್ತು 32 ಜಿಬಿ ಇಂಟರ್ನಲ್ ಸ್ಟೋರೆಜ್(9999 ರೂ.), 3 ಜಿಬಿ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್(10,9999 ರೂ.), 4ಜಿಬಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್(12,999 ರೂ.)`ನ ಮೂರು ಮಾದರಿಯ ಸ್ಮಾರ್ಟ್ ಫೋನ್`ಗಳನ್ನ ರಿಲೀಸ್ ಮಾಡಿದೆ. 2016ರಲ್ಲಿ ಚೀನಾದಲ್ಲಿ ಬಿಡುಗಡೆಯಾದ ಅದೇ ಮಾದರಿಯ ರೆಡ್ ಮೀ-4 ಇದಾಗಿದ್ದು, ಪ್ರೋಸೆಸರ್ ಮಾತ್ರ ಬೇರೆಯಾಗಿದೆ ಎಂದು ಕ್ಸಿಯಾಮಿ ಸಂಸ್ಥೆ ತಿಳಿಸಿದೆ. ರೆಡ್ ಮೀ ನೋಟ್-4 ವಿಶೇಷತೆ: - 5.5 ಇಂಚಿನ ಎಚ್`ಡಿ ಡಿಸ್ ಪ್ಲೇ - 2.2 ಪ್ರೋಸೆಸರ್ - ಬಳಸಿ 128 ಜಿಬವರೆಗೆ ಸ್ಟೋರೇಜ್ - ಮೈಕ್ರೋ ಯುಎಸ್`ಬಿ - ಡುಯಲ್ ಸಿಮ್ 4ಜಿ 8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ -C37 ನೌಕೆಯ ಭಾಗ ಭೂಮಿಗೆ ವಾಪಸ್‌! ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್! 2024: ಜಾನ್ ಹಾಪ್‌ಫೀಲ್ಡ್, ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರದ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆ ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ? ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್‌ ಹೋಗಿ ಆಕ್ಟಿವ್ ಆಗುತ್ತೆ 4G ಸಿಮ್ ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ! ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ! ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರೇಮಿಗಳಿಗೆ ಮದುವೆ! ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ! ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ! ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು? ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು? ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!