BSNLಗ್ರಾಹಕರಿಗೆ ಮತ್ತೊಂದು ಭರ್ಜರಿ ಆಫರ್! ನೀವು ಬಳಕೆದಾರರಾ? ಹಾಗಿದ್ದರೆ ನಿಮಗಾಗಿ ಸಿಹಿ ಸುದ್ದಿಯೊಂದಿದೆ. ತನ್ನ ಗ್ರಾಹಕರಿಗಾಗಿ ಬಂಪರ್ ಆಫರ್ ಒಂದನ್ನು ಜಾರಿಗೊಳಿಸಿದ್ದು, ಇದರಿಂದ ತಿಂಗಳಿಡೀ ಅನ್'ಲಿಮಿಟೆಡ್ ಫ್ರೀ ಕರೆಗಳನ್ನು ಮಾಡಬಹುದಾಗಿದೆ. ನವದೆಹಲಿಡಿ.17): ನೀವು ಬಳಕೆದಾರರಾ? ಹಾಗಿದ್ದರೆ ನಿಮಗಾಗಿ ಸಿಹಿ ಸುದ್ದಿಯೊಂದಿದೆ. ತನ್ನ ಗ್ರಾಹಕರಿಗಾಗಿ ಬಂಪರ್ ಆಫರ್ ಒಂದನ್ನು ಜಾರಿಗೊಳಿಸಿದ್ದು, ಇದರಿಂದ ತಿಂಗಳಿಡೀ ಅನ್'ಲಿಮಿಟೆಡ್ ಫ್ರೀ ಕರೆಗಳನ್ನು ಮಾಡಬಹುದಾಗಿದೆ. ಇದರೊಂದಿಗೆ ಗ್ರಾಹಕರಿಗೆ 300 ಡೇಟಾ ಸೌಲಭ್ಯವೂ ಸಿಗಲಿದೆ. ಇದಕ್ಕಾಗಿ ನೀವು ವ್ಯಯಿಸಬೇಕಾದದ್ದು ಕೇವಲ 99 ರೂಪಾಯಿಗಳು. ಈ ಕೊಡುಗೆಯನ್ನು ತನ್ನ ಪ್ರೀಪೈಡ್ ಬಳಕೆದಾರರಿಗಾಗಿ ಜಾರಿಗೊಳಿಸಿದೆ. ಈ ಆಫರ್'ನ ವಿಶೇಷವೆಂದರೆ ಕೇವಲ 99 ರೂಪಾಯಿಗೆ 30 ಡೇಟಾ ಸಿಗಲಿದ್ದು, ಇದನ್ನು ಬಳಸಲು 28 ದಿನಗಳ ಸಮಯಾವಕಾಶವಿದೆ. ಯಾವೆಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆ ಈ ಪ್ಲಾನ್? ಕೋಲ್ಕತ್ತಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಅಸ್ಸಾಂ, ಗುಜರಾತ್, ಮಧ್ಯ ಪ್ರದೇಶ, ಛತ್ತೀಸ್'ಗಡ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದ ನೆಟ್ವರ್ಕ್'ನಲ್ಲಿ ಬರುವ ಗ್ರಾಹಕರಷ್ಟೇ ಈ ಆಫರ್'ನ ಲಾಭ ಪಡೆಯಬಹುದು. ಇತರ ರಾಜ್ಯದ ಗ್ರಾಹಕರು ಈ ಆಫರ್ ಪಡೆಯಲು 119 ರಿಂದ 149 ರೂ ವ್ಯಯಿಸಬೇಕಾಗುತ್ತದೆ.