ನೀವೂ ವಾಟ್ಸಪ್ ಬಳಸುದ್ದೀರಾ..? ಆಗಿದ್ದರೆ ಹುಷಾರ್..! ಈ ರೋಗ ಬರಬಹುದು ತೀವ್ರ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ 34 ವರ್ಷ ವಯಸ್ಸಿನ 27 ವಾರದ ಗರ್ಭಿಣಿಯೊಬ್ಬಳು ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದಳು. ಈ ಹಿಂದೆ ಆಕೆಗೆ ಕೈಗಳಿಗೆ ಯಾವುದೇ ಹೊಡೆತ ಬಿದ್ದಿರಲಿಲ್ಲ ಅಥವಾ ಯಾವುದೇ ಕಠಿಣ ವ್ಯಾಯಾಮ ಮಾಡಿರಲಿಲ್ಲ. ವಾಟ್ಸಪ್ ಆಧುನಿಕ ತಂತ್ರಜ್ಞಾನ ಕ್ರಾಂತಿಗಳಲ್ಲಿ ಬಹುದೊಡ್ಡ ಹೆಸರು. ಇತ್ತೀಚಿನ ದಿನಗಳಲ್ಲಿ ಸಂದೇಶ ರವಾನೆಗೆ ಬಳಸಲಾಗುತ್ತಿರುವ ಜನಪ್ರಿಯ ಮಾಧ್ಯಮ ವಾಟ್ಸಪ್. ಆದರೆ, ಈ ವಾಟ್ಸಪ್ ಬಳಕೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಜೋಕೆ.. ! ಹೌದು, ಈ ಮಾತನ್ನ ಹೇಳ್ತಿರೋದು ಸ್ಪಾನಿಷ್ ವೈದ್ಯರು. ವಾಟ್ಸಪ್`ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ `ವಾಟ್ಸಾಪ್ಪಿಟೀಸ್' ಎಂಬ ಹೊಸ ಸಮಸ್ಯೆ ದೇಹವನ್ನ ಕಾಡುತ್ತಂತೆ. `ವಾಟ್ಸಾಪ್ಪಿಟೀಸ್' ಸಮಸ್ಯೆಯಿಂದ ಬಳಲುತ್ತಿರುವ ಮೊದಲ ಕೇಸ್ ಸ್ಪೇನ್`ನಲ್ಲಿ ಪತ್ತೆಯಾಗಿದೆಯಂತೆ. ಸಹಿಸಲಾರದಂತಹ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬಳನ್ನ ಪರೀಕ್ಷಿಸಿದ ವೈದ್ಯರು ಆಕೆ ವಾಟ್ಸಾಪ್ಪಿಟೀಸ್ ಸಮಸ್ಯೆಯಿಂದ ಬಳಲುತ್ತಿರುವುದನ್ನ ಖಚಿತಪಡಿಸಿದ್ದಾರೆ. ಸುಮಾರು 6 ಗಂಟೆಗಳ ಕಾಲ ವಾಟ್ಸಪ್`ನಲ್ಲಿ ಮೆಸೇಜ್ ಕಳುಹಿಸಿದ್ದ ಮಹಿಳೆಗೆ ಈ ಸಮಸ್ಯೆ ಕಾಡಲಾರಂಭಿಸಿದೆಯಂತೆ. ಏನಿದು ಪ್ರಕರಣ..?:ತೀವ್ರ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ 34 ವರ್ಷ ವಯಸ್ಸಿನ 27 ವಾರದ ಗರ್ಭಿಣಿಯೊಬ್ಬಳು ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದಳು. ಈ ಹಿಂದೆ ಆಕೆಗೆ ಕೈಗಳಿಗೆ ಯಾವುದೇ ಹೊಡೆತ ಬಿದ್ದಿರಲಿಲ್ಲ ಅಥವಾ ಯಾವುದೇ ಕಠಿಣ ವ್ಯಾಯಾಮ ಮಾಡಿರಲಿಲ್ಲ. ಆದರೂ ಆಕೆಯ ಕೈಗಳ ಮಣಿಕಟ್ಟಿನಲ್ಲಿ ಭಯಾನಕ ನೋವು ಕಾಡುತ್ತಿತ್ತು. ರೋಗಿಯನ್ನ ಕೂಲಂಕುಶವಾಗಿ ಪರೀಕ್ಷಿಸಿ, ವಿಚಾರಿಸಿದಾಗ ತಿಳಿದುಬಂದ ವಿಷಯವೇನೆಂದರೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಸತತ 6 ಗಂಟೆಗಳ ಕಾಲ ಆಕೆ ಮೊಬೈಲ್`ನಲ್ಲಿ ವಾಟ್ಸಪ್ ಸಂದೇಶ ಕಳುಹಿಸಿದ್ದಳು. ಈ ಸಂದರ್ಭ ಪರೀಕ್ಷಿಸಿದಾಗ ಆಕೆಯ ಮಣಿಕಟ್ಟಿನಲ್ಲಿ ಇಂಜುರಿ ಕಂಡುಬಂದಿದ್ದು, ಆಕೆ ವಾಟ್ಸಾಪ್ಪಿಟೀಸ್ ಸಮಸ್ಯೆಗೆ ತುತ್ತಾಗಿರುವುದು ಗೊತ್ತಾಗಿದೆ. 6 ಗಂಟೆಗಳ ಕಾಲ ಮೊಬೈಲ್ ಹಿಡಿದು ಮೆಸೇಜ್ ಕಳುಹಿಸಲು ನಡೆಸಿದ ಚಲನೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ. ಬಳಿಕ ಆಕೆಗೆ ಪೇನ್ ಕಿಲ್ಲರ್ ಔಷಧಿ ನೀಡಿರುವ ವೈದ್ಯರು, ಮೊಬೈಲ್ ಬಳಸದಂತೆ ಸೂಚನೆ ನೀಡಿದ್ದಾರೆ. 8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ -C37 ನೌಕೆಯ ಭಾಗ ಭೂಮಿಗೆ ವಾಪಸ್‌! ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್! 2024: ಜಾನ್ ಹಾಪ್‌ಫೀಲ್ಡ್, ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರದ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆ ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ? ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್‌ ಹೋಗಿ ಆಕ್ಟಿವ್ ಆಗುತ್ತೆ 4G ಸಿಮ್ ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ! ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ! ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರೇಮಿಗಳಿಗೆ ಮದುವೆ! ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ! ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ! ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು? ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು? ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!