ಆನ್`ಲೈನ್`ನಲ್ಲಿ ಬುಕ್ ಮಾಡಿ ಮನೆಗೇ ತರಿಸಿಕೊಳ್ಳಿ ಕ್ಯಾಶ್ ಮನೆಗೇ ಕ್ಯಾಶ್ ತರಿಸಿಕೊಳ್ಳಲು ಇಚ್ಛಿಸುವ ಗ್ರಾಹಕರು ಮೊದಲಿಗೆ ತಮ್ಮ ಮೊಬೈಲಿನಲ್ಲಿ ಸ್ನ್ಯಾಪ್ ಡೀಲ್ ಆಪ್ ಅನ್ನ ಡೌನ್ ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಲೊಕೇಶನ್ ಡೇಟಾ ಮೂಲಕ ನಿಮ್ಮ ಏರಿಯಾದಲ್ಲಿ ಹಣ ಲಭ್ಯತೆ ಬಗ್ಗೆ ಆಪ್ ಮಾಹಿತಿ ಕಲೆ ಹಾಕುತ್ತದೆ. ಬಳಿಕ ನಿಮಗೆ ಪುಶ್ ನೋಟಿಫಿಕೇಶನ್ ಮತ್ತು ಎಸ್ಎಂಎಸ್ ನೋಟಿಫಿಕೇಶನ್ ಬರಲಿದೆ. ಬಳಿಕ ಾರ್ಡರ್ ಪೇಜ್ ಡಿಸ್ಪ್ಲೇ ಆಗುತ್ತೆ. ಬೆಂಗಳೂರು(ಡಿ22):ಆನ್`ಲೈನ್ ಶಾಪಿಂಗ್ ಪೋರ್ಟಲ್ ಸ್ನ್ಯಾಪ್ ಡೀಲ್, ಹಣಕ್ಕಾಗಿ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ನಿಂತು ನಿಂತು ಬೇಸರಗೊಂಡಿರುವ ಜನರಿಗೆ 2000 ರೂಪಾಯಿಯ ನೋಟುಗಳನ್ನ ಕ್ಯಾಶ್ ಡೆಲಿವರಿ ಮಾಡುವ @ ಎಂಬ ಹೊಸ ವ್ಯವಸ್ಥೆಯನ್ನ ಕಲ್ಪಿಸಿದೆ. ಕ್ಯಾಶ್ ಅಟ್ ಹೋಮ್ ಹೇಗೆ ಕೆಲಸ ಮಾಡುತ್ತೆ..? ಮನೆಗೇ ಕ್ಯಾಶ್ ತರಿಸಿಕೊಳ್ಳಲು ಇಚ್ಛಿಸುವ ಗ್ರಾಹಕರು ಮೊದಲಿಗೆ ತಮ್ಮ ಮೊಬೈಲಿನಲ್ಲಿ ಸ್ನ್ಯಾಪ್ ಡೀಲ್ ಆಪ್ ಅನ್ನ ಡೌನ್ ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಲೊಕೇಶನ್ ಡೇಟಾ ಮೂಲಕ ನಿಮ್ಮ ಏರಿಯಾದಲ್ಲಿ ಹಣ ಲಭ್ಯತೆ ಬಗ್ಗೆ ಆಪ್ ಮಾಹಿತಿ ಕಲೆ ಹಾಕುತ್ತದೆ. ಬಳಿಕ ನಿಮಗೆ ಪುಶ್ ನೋಟಿಫಿಕೇಶನ್ ಮತ್ತು ಎಸ್ಎಂಎಸ್ ನೋಟಿಫಿಕೇಶನ್ ಬರಲಿದೆ. ಬಳಿಕ ಾರ್ಡರ್ ಪೇಜ್ ಡಿಸ್ಪ್ಲೇ ಆಗುತ್ತೆ. ಈ ಸೇವೆಗಾಗಿ ನೀವು ಫ್ರೀಚಾರ್ಜ್ ಅಥವಾ ಡೆಬಿಟ್ ಕಾರ್ಡ್ ಮೂಲಕ 1 ರೂಪಾಯಿ ಶುಲ್ಕ ಪಾವತಿಸಬೇಕು. ಮರು ದಿನ ಸ್ನ್ಯಾಪ್ ಡೀಲ್ ಎಕ್ಸಿಕ್ಯೂಟಿವ್ಸ್ ಮೆಶಿನ್ ಜೊತೆಗೆ ನಿಮ್ಮ ಮನೆಗೆ ಬರುತ್ತಾರೆ. ನಿಮ್ಮ ಕಾರ್ಡ್ ಅನ್ನ ಮೆಶಿನ್ನಿನಲ್ಲಿ ಸ್ವೈಪ್ ಮಾಡಿ 2000 ರೂ. ನೋಟು ಪಡೆಯಬಹುದು. ದಿನವೊಂದಕ್ಕೆ 2000 ರೂಪಾಯಿಯ ಒಂದು ನೋಟು ಪಡೆಯಬಹುದು. ಸದ್ಯ, ಬೆಂಗಳೂರು ಮತ್ತು ಗುರುಗ್ರಾಮ್`ನಲ್ಲಿ ಮಾತ್ರ ಈ ಸೇವೆ ಆರಂಭಿಸಲಾಗಿದೆ. 8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ -C37 ನೌಕೆಯ ಭಾಗ ಭೂಮಿಗೆ ವಾಪಸ್‌! ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್! 2024: ಜಾನ್ ಹಾಪ್‌ಫೀಲ್ಡ್, ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರದ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆ ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ? ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್‌ ಹೋಗಿ ಆಕ್ಟಿವ್ ಆಗುತ್ತೆ 4G ಸಿಮ್ ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ! ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ! ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರೇಮಿಗಳಿಗೆ ಮದುವೆ! ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ! ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ! ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು? ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು? ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!