ಮಾರುಕಟ್ಟೆ ಉಳಿಸಿಕೊಳ್ಳಲು ಸ್ಯಾಮ್‌ಸಂಗ್ ಯತ್ನ, ಗೆಲಾಕ್ಸಿ ನೋಟ್-7 ಬದಲಾಯಿಸಿಕೊಳ್ಳುವ ಗ್ರಾಹಕರಿಗೆ ಪ್ರೋತ್ಸಾಹ ಧನ? ಕೊರಿಯಾ ಮೂಲದ ಮೊಬೈಲ್ ದಿಗ್ಗಜ ಕಂಪನಿಯಾದ ಸ್ಯಾಮ್‌ಸಂಗ್ ಕಂಪನಿಯು ನೂತನವಾಗಿ ಬಿಡುಗಡೆ ಮಾಡಿದ ಗೆಲಾಕ್ಸಿ ನೋಟ್-7 ಮೊಬೈಲ್ ಬ್ಯಾಟರಿ ಸಮಸ್ಯೆಯಿಂದಾಗಿ ಚಾರ್ಜ್ ಇಟ್ಟ ವೇಳೆಯಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿತ್ತು. ಈ ಕಾರಣಕ್ಕಾಗಿ ನೋಟ್-7 ಅನ್ನು ಮಾರುಕಟ್ಟೆಯಿಂದ ಸ್ಯಾಮ್‌ಸಂಗ್ ವಾಪಸ್ ಪಡೆದಿದೆ. ಹಾಗಾಗಿ, ಇದೀಗ ಆ್ಯಪಲ್ ಮತ್ತು ಎಲ್‌ಜಿ ಕಂಪನಿಗಳಿಂದ ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಈ ಕ್ರಮಕ್ಕೆ ಸ್ಯಾಮ್‌ಸಂಗ್ ನಿರ್ಧರಿಸಿದೆ. ಸಿಯೋಲ್(ಅ.13):ದೋಷಪೂರಿತ ಬ್ಯಾಟರಿ ಹೊಂದಿದ ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್-7 ಅನ್ನು ಬೇರೆ ಫೋನ್‌ಗೆ ಬದಲಾಯಿಸಿಕೊಳ್ಳಲು ಇಚ್ಛಿಸುವ ದಕ್ಷಿಣ ಕೊರಿಯಾ ಗ್ರಾಹಕರಿಗೆ ಪ್ರೋತ್ಸಾಹ ಧನ ನೀಡಲು ಸ್ಯಾಮ್‌ಸಂಗ್ ಮುಂದಾಗಿದೆ. ಕೊರಿಯಾ ಮೂಲದ ಮೊಬೈಲ್ ದಿಗ್ಗಜ ಕಂಪನಿಯಾದ ಸ್ಯಾಮ್‌ಸಂಗ್ ಕಂಪನಿಯು ನೂತನವಾಗಿ ಬಿಡುಗಡೆ ಮಾಡಿದ ಗೆಲಾಕ್ಸಿ ನೋಟ್-7 ಮೊಬೈಲ್ ಬ್ಯಾಟರಿ ಸಮಸ್ಯೆಯಿಂದಾಗಿ ಚಾರ್ಜ್ ಇಟ್ಟ ವೇಳೆಯಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿತ್ತು. ಈ ಕಾರಣಕ್ಕಾಗಿ ನೋಟ್-7 ಅನ್ನು ಮಾರುಕಟ್ಟೆಯಿಂದ ಸ್ಯಾಮ್‌ಸಂಗ್ ವಾಪಸ್ ಪಡೆದಿದೆ. ಹಾಗಾಗಿ, ಇದೀಗ ಆ್ಯಪಲ್ ಮತ್ತು ಎಲ್‌ಜಿ ಕಂಪನಿಗಳಿಂದ ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಈ ಕ್ರಮಕ್ಕೆ ಸ್ಯಾಮ್‌ಸಂಗ್ ನಿರ್ಧರಿಸಿದೆ. ಸ್ಯಾಮ್‌ಸಂಗ್ ಬ್ಯಾಟರಿಯ ಓವರ್ ಹೀಟಿಂಗ್ ಕುರಿತಾಗಿ ಅಮೆರಿಕದಲ್ಲಿ ಬೆಂಕಿ ನಿಗ್ರಹ ಪೆಟ್ಟಿಗೆಗಳು ಮತ್ತು ರಕ್ಷಣಾ ಕವಚಗಳನ್ನು ಗೆಲಾಕ್ಸಿ ನೋಟ್-7 ಬಳಸುವ ಗ್ರಾಹಕರಿಗೆ ಸ್ಯಾಮ್‌ಸಂಗ್ ವಿತರಿಸುತ್ತಿದೆ ಎಂಬಂಥ ಹಾಸ್ಯಾಮಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ, ‘‘ಒಂದು ಕಾಲದಲ್ಲಿ ಹ್ಯಾಂಡ್‌ಸೆಟ್ ಉದ್ಯಮದಲ್ಲಿ ಪ್ರಸಿದ್ಧಿಯಾಗಿದ್ದ ನೋಕಿಯಾ ಮತ್ತು ಬ್ಲಾಕ್‌ಬೇರಿಯಂಥ ಕಂಪನಿಗಳೇ ಮಾರುಕಟ್ಟೆ ಉಳಿಸಿಕೊಳ್ಳಲಾಗಲಿಲ್ಲ,’’ ಎಂಬ ವಿಚಾರವನ್ನು ಫಿಚ್ ರೇಟಿಂಗ್ ಏಜೆನ್ಸಿ ವರದಿ ತಿಳಿಸಿದೆ. ಈ ಎಲ್ಲ ವಿಚಾರಗಳಿಂದ ಎಚ್ಚೆತ್ತ ಗೆಲಾಕ್ಸಿ ನೋಟ್-7 ಅನ್ನು ಸ್ಯಾಮ್‌ಸಂಗ್‌ನ ಇತರೆ ೆನ್‌ನೊಂದಿಗೆ ವರ್ಗಾವಣೆ ಮಾಡಿಕೊಳ್ಳುವವರಿಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಆದರೆ, ಗೆಲಾಕ್ಸಿ ನೋಟ್-7 ಹಿಂಪಡೆಯುವಿಕೆಯಿಂದಾಗಿ ಸ್ಯಾಮ್‌ಸಂಗ್‌ಗೆ ಆರ್ಥಿಕ ಅಂಶಗಳ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಬದಲಿಗೆ ದೀರ್ಘಕಾಲೀನ ಮಾರುಕಟ್ಟೆ ಪೈಪೋಟಿ ಎದುರಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಗೆಲಾಕ್ಸಿ ನೋಟ್-7 ವಿಲತೆ ಪರಿಣಾಮವಾಗಿ ಆರ್ಥಿಕ ಬೆಳವಣಿಗೆಗೆ ಕುಂಠಿತವಾಗಿದ್ದು, ಇದನ್ನು ಸರಿದೂಗಿಸಲು ಹೆಚ್ಚಿನ ಸಮಯಾವಕಾಶದ ಅಗತ್ಯವಿದೆ ಎಂದು ದಕ್ಷಿಣ ಕೊರಿಯಾದ ಕೇಂದ್ರ ಬ್ಯಾಂಕ್ ತಿಳಿಸಿದೆ. 8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ -C37 ನೌಕೆಯ ಭಾಗ ಭೂಮಿಗೆ ವಾಪಸ್‌! ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್! 2024: ಜಾನ್ ಹಾಪ್‌ಫೀಲ್ಡ್, ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರದ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆ ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ? ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್‌ ಹೋಗಿ ಆಕ್ಟಿವ್ ಆಗುತ್ತೆ 4G ಸಿಮ್ ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ! ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ! ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರೇಮಿಗಳಿಗೆ ಮದುವೆ! ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ! ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ! ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು? ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು? ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!