ಆಂಡ್ರಾಯ್ಡ್ ಪೋನಿಗೂ ವಾಟ್ಸಪ್ ವಿಡಿಯೋ ಕಾಲ್ ಬಂದಿದೆ, ಆದರೆ ಆಪ್ ಪ್ಲೇ ಸ್ಟೋರಿನಲಿಲ್ಲ....! ಆದರೆ ನಿಮ್ಮ ಆಂಡ್ರಾಯ್ಡ್ ಪೋನ್ ನಲ್ಲಿ ಈ ವಾಟ್ಸಪ್ ವಿಡಿಯೋ ಕಾಲಿಂಗ್ ಬಳಕೆ ಮಾಡಲು ಸ್ವಲ್ಪ ಕಷ್ಟ ಸಾಧ್ಯವಿದೆ. ಇದು ಸಾಮಾನ್ಯ ಆಪ್ ಗಳಿಂತೆ ಗೂಗಲ್ ಪ್ಲೇ ಸ್ಟೋರಿನಲ್ಲಿ ಇನ್ನು ಕಾಣಿಸಿಕೊಂಡಿಲ್ಲ. ಬೆಂಗಳೂರು(ನ.09): ಹಲವು ದಿನಗಳಿಂದ ಸದ್ದು ಮಾಡುತ್ತಿರುವ ವಾಟ್ಸಪ್ ವಿಡಿಯೋ ಕಾಲಿಂಗ್ ಆಂಡ್ರಾಯ್ಡ್ ಮೊಬೈಲ್ ಗಳಿಗೂ ಸದ್ಯ ಲಭ್ಯವಿದೆ. ಈ ಮೊದಲು ಕೇವಲ ವಿಡೋಸ್ ಪೋನ್ ಗಳಿಗೆ ಮಾತ್ರ ಲಭ್ಯವಿದ್ದ ಈ ಸೌಲಭ್ಯ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೂ ಸಿಗುತ್ತಿದೆ. ಆದರೆ ನಿಮ್ಮ ಆಂಡ್ರಾಯ್ಡ್ ಪೋನ್ ನಲ್ಲಿ ಈ ವಾಟ್ಸಪ್ ವಿಡಿಯೋ ಕಾಲಿಂಗ್ ಬಳಕೆ ಮಾಡಲು ಸ್ವಲ್ಪ ಕಷ್ಟ ಸಾಧ್ಯವಿದೆ. ಇದು ಸಾಮಾನ್ಯ ಆಪ್ ಗಳಿಂತೆ ಗೂಗಲ್ ಪ್ಲೇ ಸ್ಟೋರಿನಲ್ಲಿ ಇನ್ನು ಕಾಣಿಸಿಕೊಂಡಿಲ್ಲ. ಸದ್ಯ ಇಲ್ಲಿ://..//-//-2-16-318-/ಆಪ್ ಲಭ್ಯವಿದ್ದು ಅಲ್ಲಿಂದ ಡೌನ್ ಲೋಡ್ ಮಾಡಿ ಬಳಸಬಹುದಾಗಿದೆ.