ಜಿಯೋ ವಿರುದ್ಧ ತೊಡೆ ತಟ್ಟಿದ ಬಿಎಸ್'ಎನ್'ಎಲ್; ಗ್ರಾಹಕರಿಗೆ ಅನ್ ಲಿಮಿಟೆಡ್ ಡೇಟ ಡೌನ್ ಲೋಡ್ ಆಫರ್ ಮುಂಬೈ(ಸೆ.29): ರಿಲಯನ್ಸ್ ಜಿಯೋ ನೀಡುತ್ತಿರುವ ಕೊಡುಗೆಗಳಿಗೆ ಟೆಲಿಕಾಂ ಲೋಕದ ದೈತ್ಯ ಕಂಪನಿಗಳೇ ನಡುಗುತ್ತಿರುವ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ ಬಿಎಸ್'ಎನ್'ಎಲ್ ತನ್ನ ಗ್ರಾಹಕರಿಗೆ ಕೊಡುಗೆಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಖಾಸಗಿ ಕಂಪನಿಗಳೇ ಜಿಯೋ ಮುಂದೆ ಸ್ಪರ್ಧೆಯಲ್ಲಿ ಸೋಲೊಪ್ಪಿಕೊಂಡಿರುವ ಸಂದರ್ಭದಲ್ಲಿ ಬಿಎಸ್'ಎನ್'ಎಲ್ ಮಾತ್ರ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲು ಹೊಸ-ಹೊಸ ಆಫರ್ ನೀಡುತ್ತಿದೆ. ಬಿಎಸ್'ಎನ್'ಎಲ್ ಸದ್ಯ ನೂತನ ಬ್ರಾಡ್ ಬ್ಯಾಂಡ್ ಸಂಪರ್ಕ ಪಡೆಯುವ ಗ್ರಾಹಕರಿಗೆ 'ಬಿಬಿ249' ಎಂಬ ಹೊಸ ಕೊಡುಗೆಯೊಂದನ್ನು ನೀಡುತ್ತಿದ್ದು, ಇದರಲ್ಲಿ ಗ್ರಾಹಕರು ಅನ್ ಲಿಮಿಡೆಟ್ ಡೇಟಾ ಡೌನ್ ಲೊಡ್ ಮಾಡಬಹುದಾಗಿದೆ. ಈ ಕೊಡುಗೆಯ ಸಂಪೂರ್ಣ ವಿವರ ಈ ಕೆಳಗಿನಂತೆ ಇದೆ. 249 1. ( ) 2 1 , 1 2. 3. () 249/- ( ), ' 499' 4. () [11 ] 5. () [21 ] 6. () [30 ] 7. / (/) 8. / / () 9. - / ( - ) 1/1 10. ( ) 11. 12. 13. 14. ( / ) 15. 9PM 7AM & 16. / ( / ) 1 ( /) 1.2