ಜಿಯೋ ಅಣ್ಣನಿಗೆ ತಮ್ಮನ ಸೆಡ್ಡು.? ಏರ್'ಸೆಲ್'ವೊಂದಿಗೆ ರಿಲಾಯನ್ಸ್ ವಿಲೀನ ಮಾಡಿದ ಅನಿಲ್ ಅಂಬಾನಿ ನವದೆಹಲಿ(ಸೆ. 14):ದೈತ್ಯ ಟೆಲಿಕಾಂ ಆಪರೇಟರ್'ಗಳಾದ ರಿಲಾಯನ್ಸ್ ಕಮ್ಯೂನಿಕೇಶನ್ಸ್ ಮತ್ತು ಏರ್'ಸೆಲ್ ಸಂಸ್ಥೆಗಳು ವಿಲೀನಗೊಂಡಿವೆ. ಈ ಮೂಲಕ ಭಾರತದ ಮೂರನೇ ಬೃಹತ್ ಟೆಲಿಕಾಂ ಆಪರೇಟರ್ ಎನಿಸಿವೆ. ರಿಲಾಯನ್ಸ್ ಕಮ್ಯೂನಿಕೇಶನ್ಸ್'ನ ಒಡೆಯ ಅನಿಲ್ ಅಂಬಾನಿ ಇಂದು ಈ ಮಹತ್ವದ ಒಪ್ಪಂದವನ್ನು ಘೋಷಿಸಿದರು. ಈ ಒಪ್ಪಂದದ ಪ್ರಕಾರ ಹೊಸ ಸಂಸ್ಥೆಯಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ಸ್ ಅರ್ಧಪಾಲು ಹೊಂದಿರುತ್ತದೆ. ಏರ್'ಸೆಲ್'ನ ಮಾತೃಸಂಸ್ಥೆಯಾದ ಮಲೇಷ್ಯಾದ ಮ್ಯಾಕ್ಸಿಸ್ ಕಮ್ಯೂನಿಕೇಶನ್ಸ್ ಉಳಿದರ್ಧ ಪಾಲನ್ನು ಹೊಂದಿರುತ್ತದೆ. ಅನಿಲ್ ಅಂಬಾನಿ ಅವರ ಹಿರಿಯ ಸಹೋದರ ಮುಖೇಶ್ ಅಂಬಾನಿಯವರು ರಿಲಾಯನ್ಸ್ ಜಿಯೋ ಆರಂಭಿಸಿ ದೇಶದೆಲ್ಲೆಡೆ ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ ಆರ್'ಕಾಮ್ ಮತ್ತು ಏರ್'ಸೆಲ್ ವಿಲೀನಗೊಂಡು ದೊಡ್ಡ ಸಂಸ್ಥೆ ಸೃಷ್ಟಿಯಾಗಿರುವುದು ಕುತೂಹಲ ಮೂಡಿಸಿದೆ. ವಯರ್'ಲೆಸ್ ಟೆಲಿಕಾಂ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಅನಿಲ್ ಅಂಬಾನಿ ಬಹಳ ಅಗ್ರೆಸಿವ್ ಹೆಜ್ಜೆ ಇಟ್ಟಿದ್ದಾರಾ? ಈ ಒಪ್ಪಂದಕ್ಕೆ ಮತ್ತೊಂದು ಲಾಜಿಕ್ ಇದೆ. ಈ ವಿಲೀನ ಪ್ರಕ್ರಿಯೆಯಿಂದ ರಿಲಯನ್ಸ್ ಕಮ್ಯೂನಿಕೇಶನ್ಸ್'ನ ಸಾಲವು 20 ಸಾವಿರ ಕೋಟಿ ರೂ.ನಷ್ಟು ಕಡಿಮೆಯಾಗಲಿದೆ. ಸಾಲದ ಬಾಧೆಯಿಂದ ತಪ್ಪಿಸಿಕೊಳ್ಳಲು ಅನಿಲ್ ಅಂಬಾನಿ ಈ ವಿಲೀನಕ್ಕೆ ಮುಂದಾದರೆಂಬ ಮಾತಿದೆ. ಹಲವು ದಿನಗಳ ಹಿಂದಿನಿಂದಲೇ ಈ ಒಪ್ಪಂದಕ್ಕೆ ಅನಿಲ್ ಅಂಬಾನಿ ಮುಂದಾಗಿದ್ದರೆಂಬುದು ಈ ಮಾತಿಗೆ ಪುಷ್ಟಿ ನೀಡುತ್ತದೆ. ದೇಶದ ಟಾಪ್ ಟೆಲಿಕಾಂ ಆಪರೇಟರ್ಸ್:1) ಏರ್'ಟೆಲ್2) ವೊಡಾಫೋನ್3) ರಿಲಾಯನ್ಸ್/ಏರ್'ಸೆಲ್4) ಐಡಿಯಾ ಸೆಲೂಲಾರ್ 8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ -C37 ನೌಕೆಯ ಭಾಗ ಭೂಮಿಗೆ ವಾಪಸ್‌! ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್! 2024: ಜಾನ್ ಹಾಪ್‌ಫೀಲ್ಡ್, ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರದ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆ ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ? ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್‌ ಹೋಗಿ ಆಕ್ಟಿವ್ ಆಗುತ್ತೆ 4G ಸಿಮ್ ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ! ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ! ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರೇಮಿಗಳಿಗೆ ಮದುವೆ! ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ! ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ! ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು? ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು? ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!