ಗ್ಯಾಲಕ್ಸಿ ನೋಟ್ 7 ವಾಪಸ್ ಪಡೆದ ಸ್ಯಾಮ್ಸಂಗ್ ಸಿಯೋಲ್:ಸ್ಯಾಮ್ಸಂಗ್ ಕಳೆದ ತಿಂಗಳಷ್ಟೇ ಬಿಡುಗಡೆಗೊಳಿಸಿದ ₹ 59.900 ಮೌಲ್ಯದ 'ಗ್ಯಾಲಕ್ಸಿ ನೋಟ್ 7' ಬ್ಯಾಟರಿಯಲ್ಲಿ ದೋಷ ಕಂಡುಬಂದ ಹಿನ್ನಲೆಯಲ್ಲಿ, ಅದನ್ನು ಮಾರುಕಟ್ಟೆಯಿಂದ ಹಿಂಪಡೆಯುವುದಾಗಿ ಸ್ಯಾಮ್ಸಂಗ್ ಘೋಷಿಸಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ. ಈಗಾಗಲೇ ವಿಶ್ವಾದ್ಯಂತ ಮೊಬೈಲ್ ಖರೀದಿಸಿದರಿಗೆ ಬದಲಿ ಮೊಬೈಲ್ ನೀಡುವುದಾಗಿಯೂ ಭರವಸೆ ನೀಡಿದೆ. ಇನ್ನು ಎರಡು ವಾರಗಳಲ್ಲಿ ಬದಲಿ ಮೊಬೈಲ್ ತಯಾರಿಸಿ ನೀಡುವುದಾಗಿ ಸಂಸ್ಥೆ ಹೇಳಿದೆ. ಮೊಬೈಲ್ ಚಾರ್ಜ್ ಮಾಡುವಾಗ ಬ್ಯಾಟರಿ ಸ್ಫೋಟಗೊಳ್ಳುವ ಬಗ್ಗೆ ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ. ಸ್ಯಾಮಸಂಗ್ ನಡೆಸಿದ ತನಿಖೆ ಪ್ರಕಾರ, ವಿಶ್ವಾದ್ಯಂತ ಈ ರೀತಿ 35 ಪ್ರಕರಣಗಳು ಪತ್ತೆಯಾಗಿವೆ. "ದೋಷಪೂರಿತ ಮೊಬೈಲ್ಗಳನ್ನು ಪತ್ತೆ ಮಾಡಲು ಮಾರುಕಟ್ಟೆಯಲ್ಲಿ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿದ್ದೇವೆ. ಮೊಬೈಲ್ ಮಾರಾಟವನ್ನೂ ಸ್ಥಗಿತಗೊಳಿಸಲಾಗಿದೆ" ಎಂದು ಸ್ಯಾಮ್ಸಂಗ್ ತಿಳಿಸಿದೆ. 8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ -C37 ನೌಕೆಯ ಭಾಗ ಭೂಮಿಗೆ ವಾಪಸ್‌! ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್! 2024: ಜಾನ್ ಹಾಪ್‌ಫೀಲ್ಡ್, ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರದ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆ ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ? ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್‌ ಹೋಗಿ ಆಕ್ಟಿವ್ ಆಗುತ್ತೆ 4G ಸಿಮ್ ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ! ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ! ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ; ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರೇಮಿಗಳಿಗೆ ಮದುವೆ! ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ! ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ ಡಿಕೆಶಿ ಹೆಣೆದ ಚಕ್ರವ್ಯೂಹಕ್ಕೆ ಆಧುನಿಕ ಅಭಿಮನ್ಯು ಎಂಟ್ರಿ? ಸೈನಿಕನ ಸಾಮರ್ಥ್ಯ ಅಲ್ಲಗಳೆಯುವಂತಿಲ್ಲ! ಮಧ್ಯಪ್ರಾಚ್ಯದ ರಕ್ತಸಿಕ್ತ ಅಧ್ಯಾಯಕ್ಕೆ 1 ವರ್ಷ: ಕದನಕ್ಕಿಳಿದ ಇರಾನ್‌ಈ ನೇರಾನೇರ ಸಮರದಲ್ಲಿಇನ್ನೆಷ್ಟು ನೆತ್ತರು? ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು? ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!