: ಚಂದ್ರನ ಮೇಲೆ ವಾಸಿಸಬಹುದು ಎಂದುಕೊಂಡವರಿಗೆ ಶಾಕ್! ಚಂದ್ರನ ಮೇಲೆ ವಾಸ ಮಾಡಬಹುದು ಎಂದುಕೊಂಡವರಿಗೆ ಇಸ್ರೋದ ಪ್ರಗ್ಯಾನ್‌ ರೋವರ್‌ ಮಾಡಿರುವ ಅಧ್ಯಯನ ಅಚ್ಚರಿ ನೀಡಿದೆ. ಅದಕ್ಕೆ ಕಾರಣ ಚಂದ್ರನ ಮೇಲ್ಮೈ ಮೇಲಿನ ತಾಪಮಾನದಲ್ಲಿರುವ ಅಜಗಜಾಂತರ ವ್ಯತ್ಯಾಸ. ಬೆಂಗಳೂರು (ಆ.28):ಚಂದ್ರನ ಮೇಲೆ ವಾಸಿಸಬಹುದು ಎಂದುಕೊಂಡವರಿಗೆ ಇಸ್ರೋ ಅಧ್ಯಯನ ಶಾಕ್‌ ನೀಡಿದೆ. ಚಂದ್ರನ ಮೇಲೆ ಮನುಷ್ಯ ವಾಸ ಮಾಡಲು ಸೂಕ್ತವಲ್ಲ ಎನ್ನುವ ಮಹತ್ವದ ಮಾಹಿತಿಯನ್ನು ಚಂದ್ರಯಾನ-3 ಲ್ಯಾಂಡರ್‌ ಅಧ್ಯಯನದ ವೇಳೆ ಗೊತ್ತಾಗಿದೆ.ಚಂದ್ರನ ಮೇಲಿನ ತಾಪಮಾನವನ್ನು ಲ್ಯಾಂಡರ್ ಪರೀಕ್ಷೆ ಮಾಡಿದ್ದು, ಇದರ ಮಾಹಿತಿಯನ್ನು ಭೂಮಿಗೆ ರವಾನಿಸಿದೆ. ಚಂದ್ರನ ಮೇಲೆ ಬರೋಬ್ಬರಿ 50-55 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಚಂದ್ರನ 8 ಸೆಂ.ಮೀ ಮಣ್ಣಿನ ಕೆಳಗೆ -10 ಡಿಗ್ರಿ ಉಷ್ಣಾಂಶವಿದೆ. ಚಂದ್ರನ ಮೇಲ್ಮೈ ವಾತಾವರಣ ನೋಡಿ ವಿಜ್ಞಾನಿಗಳೇ ಅಚ್ಚರಿಪಟ್ಟಿದ್ದಾರೆ. ಇಷ್ಟೊಂದು ಬದಲಾವಣೆಯನ್ನು ಸ್ವತಃ ವಿಜ್ಞಾನಿಗಳು ಕೂಡ ನಿರೀಕ್ಷೆ ಮಾಡಿರಲಿಲ್ಲ. ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳು ಈ ಮಾಹಿತಿ ಹಂಚಿಕೊಂಡಿದೆ.-3: ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌ಗೆ ಎದುರಾದ ದೊಡ್ಡ ಕುಳಿ, ಹೊಸ ಮಾರ್ಗ ನೀಡಿದ ಇಸ್ರೋ!ಚಂದ್ರನ ತಾಪಮಾನವನ್ನು ಲ್ಯಾಂಡರ್‌ನಲ್ಲಿದ್ದ ಉಪಕರಣ ಪರೀಕ್ಷೆ ಮಾಡಿದೆ, ' ಎನ್ನುವುದು ಇದರ ವಿಸ್ತ್ರತ ರೂಪ. ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ತಾಪಮಾನ 50-55 ಡಿಗ್ರಿ ಸೆಲ್ಸಿಯಸ್. ಚಂದ್ರನ ಮೇಲ್ಮೈನಿಂದ 8 ಸೆಂ.ಮೀ ಆಳದಲ್ಲಿ -10 ಡಿಗ್ರಿ ತಾಪಮಾನ ಇದೆ ಎಂದು ತಿಳಿಸಿದೆ. ಬೆಂಗಳೂರು (ಆ.28):ಚಂದ್ರನ ಮೇಲೆ ವಾಸಿಸಬಹುದು ಎಂದುಕೊಂಡವರಿಗೆ ಇಸ್ರೋ ಅಧ್ಯಯನ ಶಾಕ್‌ ನೀಡಿದೆ. ಚಂದ್ರನ ಮೇಲೆ ಮನುಷ್ಯ ವಾಸ ಮಾಡಲು ಸೂಕ್ತವಲ್ಲ ಎನ್ನುವ ಮಹತ್ವದ ಮಾಹಿತಿಯನ್ನು ಚಂದ್ರಯಾನ-3 ಲ್ಯಾಂಡರ್‌ ಅಧ್ಯಯನದ ವೇಳೆ ಗೊತ್ತಾಗಿದೆ.ಚಂದ್ರನ ಮೇಲಿನ ತಾಪಮಾನವನ್ನು ಲ್ಯಾಂಡರ್ ಪರೀಕ್ಷೆ ಮಾಡಿದ್ದು, ಇದರ ಮಾಹಿತಿಯನ್ನು ಭೂಮಿಗೆ ರವಾನಿಸಿದೆ. ಚಂದ್ರನ ಮೇಲೆ ಬರೋಬ್ಬರಿ 50-55 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಚಂದ್ರನ 8 ಸೆಂ.ಮೀ ಮಣ್ಣಿನ ಕೆಳಗೆ -10 ಡಿಗ್ರಿ ಉಷ್ಣಾಂಶವಿದೆ. ಚಂದ್ರನ ಮೇಲ್ಮೈ ವಾತಾವರಣ ನೋಡಿ ವಿಜ್ಞಾನಿಗಳೇ ಅಚ್ಚರಿಪಟ್ಟಿದ್ದಾರೆ. ಇಷ್ಟೊಂದು ಬದಲಾವಣೆಯನ್ನು ಸ್ವತಃ ವಿಜ್ಞಾನಿಗಳು ಕೂಡ ನಿರೀಕ್ಷೆ ಮಾಡಿರಲಿಲ್ಲ. ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳು ಈ ಮಾಹಿತಿ ಹಂಚಿಕೊಂಡಿದೆ. -3: ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌ಗೆ ಎದುರಾದ ದೊಡ್ಡ ಕುಳಿ, ಹೊಸ ಮಾರ್ಗ ನೀಡಿದ ಇಸ್ರೋ!ಚಂದ್ರನ ತಾಪಮಾನವನ್ನು ಲ್ಯಾಂಡರ್‌ನಲ್ಲಿದ್ದ ಉಪಕರಣ ಪರೀಕ್ಷೆ ಮಾಡಿದೆ, ' ಎನ್ನುವುದು ಇದರ ವಿಸ್ತ್ರತ ರೂಪ. ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ತಾಪಮಾನ 50-55 ಡಿಗ್ರಿ ಸೆಲ್ಸಿಯಸ್. ಚಂದ್ರನ ಮೇಲ್ಮೈನಿಂದ 8 ಸೆಂ.ಮೀ ಆಳದಲ್ಲಿ -10 ಡಿಗ್ರಿ ತಾಪಮಾನ ಇದೆ ಎಂದು ತಿಳಿಸಿದೆ.