WhatsAppನಲ್ಲಿ ಅನಗತ್ಯ ಸಂದೇಶಗಳು ಕಿರಿಕಿರಿ ಮಾಡ್ತಿದ್ಯಾ..? ಹೀಗೆ ಮಾಡಿ.. ಕೆಲವು ಬಳಕೆದಾರರು ಇತರರನ್ನು ಸ್ಪ್ಯಾಮ್ ಮಾಡುವ ಉದ್ದೇಶಕ್ಕಾಗಿ ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳುವ ನಿದರ್ಶನಗಳಿವೆ. ಇದಕ್ಕೆ ಪರಿಹಾರ ಹೀಗಿದೆ ನೋಡಿ.. ನವದೆಹಲಿ (ಆಗಸ್ಟ್‌ 27, 2023):ವಾಟ್ಸಾಪ್‌ ಅತ್ಯಂತ ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಕೋಟ್ಯಂತರ ಬಳಕೆದಾರರು ತಮ್ಮ ಗೆಳೆಯ - ಗೆಳತಿಯರಿಗೆ, ಕುಟುಂಬದವರಿಗೆ ಹಾಗೂ ಇತರರಿಗೆ ಸಂದೇಶ ಕಳಿಸೋದು, ಫಾರ್ವಡ್‌ ಮಾಡೋದು ಸಾಮಾನ್ಯವಾಗಿದೆ. ಆದರೆ, ಕೆಲವು ಬಳಕೆದಾರರು ಇತರರನ್ನು ಸ್ಪ್ಯಾಮ್ ಮಾಡುವ ಉದ್ದೇಶಕ್ಕಾಗಿ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳುವ ನಿದರ್ಶನಗಳಿವೆ. ಈ ಅನಪೇಕ್ಷಿತ ಸಂದೇಶಗಳು ಗುಂಪು ಚರ್ಚೆಗಳಲ್ಲೇ ಆಗಿರಲಿ ಅಥವಾ WhatsAppನಲ್ಲಿ ಖಾಸಗಿ ಚಾಟ್‌ಗಳಲ್ಲೇ ಆಗಿರಲಿ, ಇದು ಸಾರ್ವತ್ರಿಕವಾಗಿ ಅಸಮಾಧಾನ ಉಂಟುಮಾಡುತ್ತದೆ. ಅದೃಷ್ಟವಶಾತ್, ಮೆಟಾ ಒಡೆತನದ ಅಪ್ಲಿಕೇಶನ್ ಕಾಂಟ್ಯಾಕ್ಟ್‌ ಬ್ಲಾಕ್‌ ಮಾಡುವ ಫೀಚರ್‌ ಮೂಲಕ ಪರಿಹಾರ ನೀಡುತ್ತದೆ. ಈ ಮೂಲಕ, ಬಳಕೆದಾರರು ಯಾವುದೇ ಹೆಚ್ಚಿನ ಸಂವಹನವನ್ನು ಪರಿಣಾಮಕಾರಿಯಾಗಿ ನಿಲ್ಲಿಸಬಹುದು. ಇದರಿಂದಾಗಿ ಸ್ಪ್ಯಾಮ್ ಸಂದೇಶಗಳ ಉಪದ್ರವ ತಡೆಯಬಹುದು. "ವರದಿ ಮತ್ತು ನಿರ್ಬಂಧಿಸು" ವೈಶಿಷ್ಟ್ಯದ ಮೂಲಕ, ಕಂಪನಿಯು ಸಮಸ್ಯಾತ್ಮಕ ಸಂದೇಶಗಳ ಕುರಿತು ಕ್ರಮ ಕೈಗೊಳ್ಳುತ್ತದೆ. ಇದನ್ನು ಓದಿ: ನಲ್ಲಿ ಎಚ್‌ಡಿ ವಿಡಿಯೋಗಳನ್ನು ಶೇರ್‌ ಮಾಡೋದೇಗೆ: ಹಂತ - ಹಂತದ ಮಾರ್ಗದರ್ಶಿ ಹೀಗಿದೆ.. ಅನಗತ್ಯ ಸಂದೇಶಗಳು ಹೇಗಿರುತ್ತವೆಅನಗತ್ಯ ಸಂದೇಶ ಹೇಗಿರುತ್ತದೆ ಎಂಬುದನ್ನು ವಿವರಿಸಿದೆ. ನೀವು ಅನುಮಾನಾಸ್ಪದ ಸಂದೇಶವನ್ನು ಸ್ವೀಕರಿಸಿದ್ದೀರಿ ಅಥವಾ ಸಂದೇಶ ಕಳುಹಿಸಿದವರನ್ನು ನಂಬಲು ಸಾಧ್ಯವಿಲ್ಲ ಎಂದು ಸೂಚಿಸುವ ಸುಳಿವುಗಳಿವೆ. ಈ ಚಿಹ್ನೆಗಳಿಗಾಗಿ ನೋಡಿ: ಇದನ್ನೂ ಓದಿ: ನಲ್ಲಿ ಎಚ್‌ಡಿ ಫೋಟೋಗಳನ್ನು ಕಳಿಸೋದು ಹೇಗೆ ನೋಡಿ.. WhatsAppನಲ್ಲಿ ಅನಗತ್ಯ ಸಂದೇಶಗಳನ್ನು ರಿಪೋರ್ಟ್‌ ಮಾಡುವುದು ಹೇಗೆ ಎಂಬುದು ಇಲ್ಲಿದೆ: ಇದನ್ನೂ ಓದಿ:ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!