ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌ 14 ದಿನ ಅಧ್ಯಯನ: ಸಂಶೋಧನಾ ವರದಿಯತ್ತ ವಿಶ್ವದ ಚಿತ್ತ ! ಚಂದ್ರಯಾನ 3 ಯಶಸ್ಸಿನಿಂದ ಭಾರತಕ್ಕೆ ಬಾಹುಬಲ ಸಿಕ್ಕಿದೆ. ಪ್ರಗ್ಯಾನ್ ರೋವರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ 14 ದಿನ ಅಧ್ಯಯನ ನಡೆಸಲಿದೆ. ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡಿಂಗ್‌ ಸಕ್ಸಸ್‌ ಆಗಿದೆ. ಇನ್ನೂ 14 ದಿನ ಪ್ರಗ್ಯಾನ್ ರೋವರ್‌( ) ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ನಡೆಸಲಿದೆ. ನಾಸಾದ ಪ್ರಕಾರ ಚಂದ್ರನ ದಕ್ಷಿಣ ಧ್ರುವವು( ) ನಿಗೂಢತೆ, ವಿಜ್ಞಾನ ಮತ್ತು ಸಂಕೀರ್ಣತೆಗಳಿಂದ ಕೂಡಿದೆ ಎಂದು ತಿಳಿದುಬಂದಿದೆ. ಸದ್ಯ ಈ ಸಂಶೋಧನಾ ವರದಿಯತ್ತ ಇಡೀ ವಿಶ್ವದ ಚಿತ್ತ ಇದೆ. ರಷ್ಯಾ ವಿರುದ್ಧ ಭಾರತ ಗೆದ್ದಿದ್ದು, ಯಾವ ದೇಶವೂ ಮಾಡದ ಸಾಧನೆಯನ್ನು ಮಾಡಿದೆ. ಪ್ರಗ್ಯಾನ್‌ ರೋವರ್‌ ಯಶಸ್ವಿಯಾಗಿ ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬರುವುದರೊಂದಿಗೆ ಚಂದ್ರಯಾನ-3ಯ(-3) ದೊಡ್ಡ ಮಟ್ಟದ ಕೆಲಸ ಪೂರ್ಣಗೊಂಡಂತಾಗಿದೆ.ಅಲ್ಲದೇ ವಿಕ್ರಮ್‌ ಲ್ಯಾಂಡಂರ್‌ ಮತ್ತು ಪ್ರಗ್ಯಾನ್‌ ಪರಸ್ಪರ ಸೆಲ್ಫಿ ಕ್ಲಿಕ್ಕಿಸಿಕೊಂಡಿವೆ. ಚಂದ್ರನಲ್ಲಿನ ವಾತಾವರಣ, ಕಂಪನ, ಉಷ್ಣ ಹಾಗೂ ಉಷ್ಣವಾಹಕಗಳ ಮಾಹಿತಿ ಕಲೆ ಹಾಕಲಿದೆ.ಇದನ್ನೂ ವೀಕ್ಷಿಸಿ:ಚಂದ್ರನ ಅಂಗಳದಲ್ಲಿ ಭಾರತ ಹೊಸ ಇತಿಹಾಸ: ಭಾರತದ ಸಾಧನೆಗೆ ಇಡೀ ವಿಶ್ವವೇ ಮೆಚ್ಚುಗೆ..! ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡಿಂಗ್‌ ಸಕ್ಸಸ್‌ ಆಗಿದೆ. ಇನ್ನೂ 14 ದಿನ ಪ್ರಗ್ಯಾನ್ ರೋವರ್‌( ) ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ನಡೆಸಲಿದೆ. ನಾಸಾದ ಪ್ರಕಾರ ಚಂದ್ರನ ದಕ್ಷಿಣ ಧ್ರುವವು( ) ನಿಗೂಢತೆ, ವಿಜ್ಞಾನ ಮತ್ತು ಸಂಕೀರ್ಣತೆಗಳಿಂದ ಕೂಡಿದೆ ಎಂದು ತಿಳಿದುಬಂದಿದೆ. ಸದ್ಯ ಈ ಸಂಶೋಧನಾ ವರದಿಯತ್ತ ಇಡೀ ವಿಶ್ವದ ಚಿತ್ತ ಇದೆ. ರಷ್ಯಾ ವಿರುದ್ಧ ಭಾರತ ಗೆದ್ದಿದ್ದು, ಯಾವ ದೇಶವೂ ಮಾಡದ ಸಾಧನೆಯನ್ನು ಮಾಡಿದೆ. ಪ್ರಗ್ಯಾನ್‌ ರೋವರ್‌ ಯಶಸ್ವಿಯಾಗಿ ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬರುವುದರೊಂದಿಗೆ ಚಂದ್ರಯಾನ-3ಯ(-3) ದೊಡ್ಡ ಮಟ್ಟದ ಕೆಲಸ ಪೂರ್ಣಗೊಂಡಂತಾಗಿದೆ.ಅಲ್ಲದೇ ವಿಕ್ರಮ್‌ ಲ್ಯಾಂಡಂರ್‌ ಮತ್ತು ಪ್ರಗ್ಯಾನ್‌ ಪರಸ್ಪರ ಸೆಲ್ಫಿ ಕ್ಲಿಕ್ಕಿಸಿಕೊಂಡಿವೆ. ಚಂದ್ರನಲ್ಲಿನ ವಾತಾವರಣ, ಕಂಪನ, ಉಷ್ಣ ಹಾಗೂ ಉಷ್ಣವಾಹಕಗಳ ಮಾಹಿತಿ ಕಲೆ ಹಾಕಲಿದೆ. ಇದನ್ನೂ ವೀಕ್ಷಿಸಿ:ಚಂದ್ರನ ಅಂಗಳದಲ್ಲಿ ಭಾರತ ಹೊಸ ಇತಿಹಾಸ: ಭಾರತದ ಸಾಧನೆಗೆ ಇಡೀ ವಿಶ್ವವೇ ಮೆಚ್ಚುಗೆ..!