-3: ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ನ ಸಾಫ್ಟ್‌ ಲ್ಯಾಡಿಂಗ್‌ ಹೇಗೆ ? ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ನನ್ನು ಇಳಿಸುವ ಸಮಯದಲ್ಲಿ ಸಾಫ್ಟ್‌ ಲ್ಯಾಂಡಿಗ್‌ ತುಂಬಾ ಪ್ರಮುಖವಾಗಿದೆ. ಚಂದ್ರಯಾನ-3 ಭಾರತದ ಈ ಸಾಧನೆಗೆ ಇಡೀ ದೇಶ ಎದುರು ನೋಡುತ್ತಿದೆ. ಏನಾಗುತ್ತೆ..? ಏನು ಎನ್ನುವ ಕುತೂಹಲದಲ್ಲಿದೆ. ಇವರೆಲ್ಲರ ಕುತೂಹಲಕ್ಕೂ ಕಾರಣವಿದೆ. ಯಾಕಂದ್ರೆ ಚಂದ್ರನ ದಕ್ಷಿಣ ಧ್ರುವದಲ್ಲಿ( ) ನೌಕೆ ಇಳಿಸೋದು ಅಷ್ಟು ಸುಲಭದ ಮಾತಲ್ಲ. ಪ್ರಪಂಚದ ಬಹುತೇಕ ದೇಶಗಳು ಚಂದ್ರನೂರಿಗೆ ನೌಕೆ ಕಳುಹಿಸಿವೆ. ಆದ್ರೆ, ಈವರೆಗೂ ಯಾವ ದೇಶವೂ ದಕ್ಷಿಣ ಧ್ರುವದಲ್ಲಿ ಇಳಿಯುವ ಸಾಹಸ ಮಾಡಿಲ್ಲ. ಇಲ್ಲಿ ವಿಕ್ರಮ್ ಲ್ಯಾಂಡರ್‌ನನ್ನು( ) ಸಾಫ್ಟ್‌ ಆಗಿ ಇಳಿಸಬೇಕಾಗುತ್ತದೆ. ಇದಕ್ಕೆ ಸಾಪ್ಟ್‌ ಲ್ಯಾಂಡಿಗ್‌( ) ಎನ್ನಲಾಗುತ್ತದೆ. ಮೊದಲಿಗೆ ಸಮತಟ್ಟಾದ ಜಾಗವನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಅಲ್ಲದೇ ಕೊನೆಯ 15 ನಿಮಿಷ ತುಂಬಾ ಮುಖ್ಯವಾಗಿರುತ್ತದೆ. ಇದಕ್ಕೂ ಮುನ್ನ ವಿಕ್ರಮ್‌ ಲ್ಯಾಂಡರ್‌ನ ವೇಗವನ್ನು ತಗ್ಗಿಸಬೇಕಾಗುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..ಇದನ್ನೂ ವೀಕ್ಷಿಸಿ:ಕಠಿಣ ಸವಾಲಿನ ಮಧ್ಯೆ ದಕ್ಷಿಣ ಧ್ರುವದಲ್ಲಿ ‘ವಿಕ್ರಮ’ನ ಪರಾಕ್ರಮ: ಚಂದ್ರನ ಮೇಲೆ ಏನೆಲ್ಲ ಅಧ್ಯಯನ..? ಚಂದ್ರಯಾನ-3 ಭಾರತದ ಈ ಸಾಧನೆಗೆ ಇಡೀ ದೇಶ ಎದುರು ನೋಡುತ್ತಿದೆ. ಏನಾಗುತ್ತೆ..? ಏನು ಎನ್ನುವ ಕುತೂಹಲದಲ್ಲಿದೆ. ಇವರೆಲ್ಲರ ಕುತೂಹಲಕ್ಕೂ ಕಾರಣವಿದೆ. ಯಾಕಂದ್ರೆ ಚಂದ್ರನ ದಕ್ಷಿಣ ಧ್ರುವದಲ್ಲಿ( ) ನೌಕೆ ಇಳಿಸೋದು ಅಷ್ಟು ಸುಲಭದ ಮಾತಲ್ಲ. ಪ್ರಪಂಚದ ಬಹುತೇಕ ದೇಶಗಳು ಚಂದ್ರನೂರಿಗೆ ನೌಕೆ ಕಳುಹಿಸಿವೆ. ಆದ್ರೆ, ಈವರೆಗೂ ಯಾವ ದೇಶವೂ ದಕ್ಷಿಣ ಧ್ರುವದಲ್ಲಿ ಇಳಿಯುವ ಸಾಹಸ ಮಾಡಿಲ್ಲ. ಇಲ್ಲಿ ವಿಕ್ರಮ್ ಲ್ಯಾಂಡರ್‌ನನ್ನು( ) ಸಾಫ್ಟ್‌ ಆಗಿ ಇಳಿಸಬೇಕಾಗುತ್ತದೆ. ಇದಕ್ಕೆ ಸಾಪ್ಟ್‌ ಲ್ಯಾಂಡಿಗ್‌( ) ಎನ್ನಲಾಗುತ್ತದೆ. ಮೊದಲಿಗೆ ಸಮತಟ್ಟಾದ ಜಾಗವನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಅಲ್ಲದೇ ಕೊನೆಯ 15 ನಿಮಿಷ ತುಂಬಾ ಮುಖ್ಯವಾಗಿರುತ್ತದೆ. ಇದಕ್ಕೂ ಮುನ್ನ ವಿಕ್ರಮ್‌ ಲ್ಯಾಂಡರ್‌ನ ವೇಗವನ್ನು ತಗ್ಗಿಸಬೇಕಾಗುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.. ಇದನ್ನೂ ವೀಕ್ಷಿಸಿ:ಕಠಿಣ ಸವಾಲಿನ ಮಧ್ಯೆ ದಕ್ಷಿಣ ಧ್ರುವದಲ್ಲಿ ‘ವಿಕ್ರಮ’ನ ಪರಾಕ್ರಮ: ಚಂದ್ರನ ಮೇಲೆ ಏನೆಲ್ಲ ಅಧ್ಯಯನ..?