5G : ಹೇಗಿರಲಿದೆ 5ಜಿ ದುನಿಯಾ? ಕಾರ್ಯನಿರ್ವಹಣೆ ಹೇಗೆ? ದೇಶದ ಹಲವು ನಗರಗಳಲ್ಲಿ 5ಜಿ ಸೇವೆ ಕಾರ್ಯಾರಂಭ ಮಾಡುತ್ತಿದೆ. ಈ ಹಿನ್ನೆಲೆ 5ಜಿ ಸೇವೆಯಿಂದ ಏನೆಲ್ಲ ಬದಲಾವಣೆಗಳಾಗಿವೆ ಗೊತ್ತಾ..? ಈ ಬಗ್ಗೆ ಇಲ್ಲಿದೆ ವಿವರ.. ದೇಶದಲ್ಲಿ ಈಗಾಗಲೇ 5ಜಿ ಸೇವೆಗೆ ಚಾಲನೆ ದೊರೆತಿದ್ದು, ದೇಶದ ಹಲವು ನಗರಗಳಲ್ಲಿ 5ಜಿ ಸೇವೆ ಕಾರ್ಯಾರಂಭ ಮಾಡುತ್ತಿದೆ. ಈ ಹಿನ್ನೆಲೆ, 5ಜಿ ದುನಿಯಾ ಹೇಗಿರಲಿದೆ ಹಾಗೂ ಅದರ ಕಾರ್ಯನಿರ್ವಹಣೆ ಹೇಗೆ ಎಂಬ ಬಗ್ಗೆ ನಿಮಗೆ ಗೊಂದಲಗಳಿದ್ಯಾ..? 5ಜಿ ಸೇವೆಯಿಂದ ಇಂಟರ್ನೆಟ್‌ ವೇಗ ಹೆಚ್ಚಾಗಲಿದೆ. ಕೇವಲ 1 - 2 ನಿಮಿಷದಲ್ಲಿ ನೀವು 3 ಗಂಟೆಯ ಸಿನಿಮಾವನ್ನು ಡೌನ್ಲೋಡ್‌ ಮಾಡಬಹುದಾಗಿದೆ. ಹಾಗೂ, ಅಲ್ಟ್ರಾ ಎಚ್‌ಡಿಯಲ್ಲಿ ವಿಡಿಯೋ ಕಾಲ್‌ ಮಾಡಬಹುದು. ಇನ್ನು, ಓಟಿಟಿಯಲ್ಲಿ ಬಫರಿಂಗ್ ಇಲ್ಲದೆ ಸಿನಿಮಾ ವೀಕ್ಷಣೆ ಮಾಡಬಹುದು. ಹಾಗೂ, ಗೇಮ್‌ ಆಡುವುದು ಸಹ ಸುಲಭವಾಗಲಿದೆ. ದೇಶದಲ್ಲಿ ಈಗಾಗಲೇ 5ಜಿ ಸೇವೆಗೆ ಚಾಲನೆ ದೊರೆತಿದ್ದು, ದೇಶದ ಹಲವು ನಗರಗಳಲ್ಲಿ 5ಜಿ ಸೇವೆ ಕಾರ್ಯಾರಂಭ ಮಾಡುತ್ತಿದೆ. ಈ ಹಿನ್ನೆಲೆ, 5ಜಿ ದುನಿಯಾ ಹೇಗಿರಲಿದೆ ಹಾಗೂ ಅದರ ಕಾರ್ಯನಿರ್ವಹಣೆ ಹೇಗೆ ಎಂಬ ಬಗ್ಗೆ ನಿಮಗೆ ಗೊಂದಲಗಳಿದ್ಯಾ..? 5ಜಿ ಸೇವೆಯಿಂದ ಇಂಟರ್ನೆಟ್‌ ವೇಗ ಹೆಚ್ಚಾಗಲಿದೆ. ಕೇವಲ 1 - 2 ನಿಮಿಷದಲ್ಲಿ ನೀವು 3 ಗಂಟೆಯ ಸಿನಿಮಾವನ್ನು ಡೌನ್ಲೋಡ್‌ ಮಾಡಬಹುದಾಗಿದೆ. ಹಾಗೂ, ಅಲ್ಟ್ರಾ ಎಚ್‌ಡಿಯಲ್ಲಿ ವಿಡಿಯೋ ಕಾಲ್‌ ಮಾಡಬಹುದು. ಇನ್ನು, ಓಟಿಟಿಯಲ್ಲಿ ಬಫರಿಂಗ್ ಇಲ್ಲದೆ ಸಿನಿಮಾ ವೀಕ್ಷಣೆ ಮಾಡಬಹುದು. ಹಾಗೂ, ಗೇಮ್‌ ಆಡುವುದು ಸಹ ಸುಲಭವಾಗಲಿದೆ.