ಬಸ್‌ ಸ್ಟಾಪಲ್ಲಿ ಮೊಬೈಲ್ ಚಾರ್ಜ್: ಅಕೌಂಟಲ್ಲಿದ್ದ ₹16 ಲಕ್ಷ ಕಾಣೆ! :ಈ ಕಳ್ಳತನ ಹೇಗಾಯ್ತು? ಈ ರೀತಿಯ ಕಳ್ಳತನದಿಂದ ಸುರಕ್ಷಿತವಾಗಿರುವುದು ಹೇಗೆ? ಇಲ್ಲಿದೆ ಮಾಹಿತಿ ಹೈದರಾಬಾದ್‌ (ಸೆ. 30):ಒಂದ್ ಕ್ಷಣ ಯೋಚನೆ ಮಾಡಿ. ಒಬ್ಬ ವ್ಯಕ್ತಿ ಟ್ರಾವೆಲ್ ಮಾಡೋವಾಗ ರೈಲ್ವೆ ಸ್ಟೇಶನ್ ( ) ಅಥವಾ ಬಸ್ ಸ್ಟೇಷನ್‌ನಲ್ಲಿ ( ) ಮೊಬೈಲ್ ಚಾರ್ಜ್‌ಗೆ ಹಾಕಿರ್ತಾನೆ. ಆಗ ಅವನ ಕಣ್ಣೆದುರೇ ಅವನ ಅಕೌಂಟಿನಲ್ಲಿದ್ದ 16 ಲಕ್ಷ ರು ದುಡ್ಡು ಕಾಣೆಯಾಗುತ್ತೆ. ಇದು ಯಾವುದೇ ಸಿನಿಮಾ ಸಿನ್ ಅಲ್ಲ. ಇದು ಹೈದ್ರಾಬಾದ್‌ನಲ್ಲಿ ನಡೆದ ಘಟನೆ, ಹಾಗಾದ್ರೆ ಈ ಕಳ್ಳತನ ಹೇಗಾಯ್ತು? ಈ ರೀತಿಯ ಕಳ್ಳತನದಿಂದ ಸುರಕ್ಷಿತವಾಗಿರುವುದು ಹೇಗೆ? ಇಲ್ಲಿದೆ ಮಾಹಿತಿ : ಮೊಬೈಲ್‌ ಫೋನ್‌ ಕಳ್ಳತನ ತಡೆಗೆ 'ಖಾಕಿ ಪ್ಲ್ಯಾನ್' ಹೈದರಾಬಾದ್‌ (ಸೆ. 30):ಒಂದ್ ಕ್ಷಣ ಯೋಚನೆ ಮಾಡಿ. ಒಬ್ಬ ವ್ಯಕ್ತಿ ಟ್ರಾವೆಲ್ ಮಾಡೋವಾಗ ರೈಲ್ವೆ ಸ್ಟೇಶನ್ ( ) ಅಥವಾ ಬಸ್ ಸ್ಟೇಷನ್‌ನಲ್ಲಿ ( ) ಮೊಬೈಲ್ ಚಾರ್ಜ್‌ಗೆ ಹಾಕಿರ್ತಾನೆ. ಆಗ ಅವನ ಕಣ್ಣೆದುರೇ ಅವನ ಅಕೌಂಟಿನಲ್ಲಿದ್ದ 16 ಲಕ್ಷ ರು ದುಡ್ಡು ಕಾಣೆಯಾಗುತ್ತೆ. ಇದು ಯಾವುದೇ ಸಿನಿಮಾ ಸಿನ್ ಅಲ್ಲ. ಇದು ಹೈದ್ರಾಬಾದ್‌ನಲ್ಲಿ ನಡೆದ ಘಟನೆ, ಹಾಗಾದ್ರೆ ಈ ಕಳ್ಳತನ ಹೇಗಾಯ್ತು? ಈ ರೀತಿಯ ಕಳ್ಳತನದಿಂದ ಸುರಕ್ಷಿತವಾಗಿರುವುದು ಹೇಗೆ? ಇಲ್ಲಿದೆ ಮಾಹಿತಿ : ಮೊಬೈಲ್‌ ಫೋನ್‌ ಕಳ್ಳತನ ತಡೆಗೆ 'ಖಾಕಿ ಪ್ಲ್ಯಾನ್'