ಆನ್‌ಲೈನ್‌ ಶಾಪಿಂಗ್ ಮಾಡುವ ಮುನ್ನ ಎಚ್ಚರ: ಏನಿದು ಫ್ಲಿಪ್‌ಕಾರ್ಟ್ ಓಪನ್-ಬಾಕ್ಸ್? :ಉತ್ತರಪ್ರದೇಶದ ವಿದ್ಯಾರ್ಥಿ ₹70,000 ಲ್ಯಾಪ್ಟಾಪ್ ಖರೀದಿ ಮಾಡಿ ಮೋಸ ಹೋಗಿದ್ದಾನೆ. ಆರ್ಡರ್ ಮಾಡಿದ್ದು ಲ್ಯಾಪ್ಟಾಪ್ ಆದ್ರೆ ಬಂದಿದ್ದು ಮಾತ್ರ ಸೋಪ್, ಇದರಿಂದ ಪಾರಾಗೋದು ಹೇಗೆ? ‌ಬೆಂಗಳೂರು (ಅ. 04):ಒಂದು ವಾರದಿಂದ ಆನ್ಲೈನ್ ಶಾಪಿಂಗ್ ( ) ಅಪ್ಲಿಕೇಶನ್‌ಗಳಲ್ಲಿ ಗ್ರಾಹಕರನ್ನ ಸೆಳೆಯಲು ದೊಡ್ಡ ದೊಡ್ಡ ಆಫರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದು ಆ್ಯಪ್‌ನಲ್ಲಿ 40% ಆಫರ್ ಇದ್ರೆ, ಇನ್ನೊಂದು ಅಪ್ಲಿಕೇಶನಲ್ಲಿ 50% ಆಫರ್ ಇರುತ್ತೆ. ಇದನ್ನು ನೋಡಿದ ಜನ ಆನ್ಲೈನ್‌ನಲ್ಲಿ ತಮಗೆ ಬೇಕಾದ ಬೆಲೆ ಬಾಳುವ ವಸ್ತುಗಳನ್ನ ಹಿಂದೆ ಮುಂದೆ ನೋಡದೆ ಪರ್ಚೇಸ್ ಮಾಡುತ್ತಿದ್ದಾರೆ. ಇದೇ ತರ ಉತ್ತರಪ್ರದೇಶದ ವಿದ್ಯಾರ್ಥಿ ₹70,000 ಲ್ಯಾಪ್ಟಾಪ್ ಖರೀದಿ ಮಾಡಿ ಮೋಸ ಹೋಗಿದ್ದಾನೆ. ಆರ್ಡರ್ ಮಾಡಿದ್ದು ಲ್ಯಾಪ್ಟಾಪ್ ಆದ್ರೆ ಬಂದಿದ್ದು ಮಾತ್ರ ಸೋಪ್. ಆರ್ಡರ್ ರಿಸೀವ್ ಮಾಡುವಾಗ ಈ ಯುವಕ ಓಪನ್ ಬಾಕ್ಸ್ ಡೆಲಿವರಿ ರೂಲನ್ನು ( ) ಫಾಲೋ ಮಾಡಿರಲಿಲ್ಲ. ಹಾಗಾದ್ರೆ ಏನಿದು ಓಪನ್ ಬಾಕ್ಸ್‌ ಕಾನ್ಸೆಪ್ಟ್ ಅಂತೀರಾ? ಇಲ್ಲಿದೆ ಇಂಟ್ರಸ್ಟಿಂಗ್‌ ರಿಪೋರ್ಟ್‌ಬಸ್‌ ಸ್ಟಾಪಲ್ಲಿ ಮೊಬೈಲ್ ಚಾರ್ಜ್: ಅಕೌಂಟಲ್ಲಿದ್ದ ₹16 ಲಕ್ಷ ಕಾಣೆ! ‌ಬೆಂಗಳೂರು (ಅ. 04):ಒಂದು ವಾರದಿಂದ ಆನ್ಲೈನ್ ಶಾಪಿಂಗ್ ( ) ಅಪ್ಲಿಕೇಶನ್‌ಗಳಲ್ಲಿ ಗ್ರಾಹಕರನ್ನ ಸೆಳೆಯಲು ದೊಡ್ಡ ದೊಡ್ಡ ಆಫರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದು ಆ್ಯಪ್‌ನಲ್ಲಿ 40% ಆಫರ್ ಇದ್ರೆ, ಇನ್ನೊಂದು ಅಪ್ಲಿಕೇಶನಲ್ಲಿ 50% ಆಫರ್ ಇರುತ್ತೆ. ಇದನ್ನು ನೋಡಿದ ಜನ ಆನ್ಲೈನ್‌ನಲ್ಲಿ ತಮಗೆ ಬೇಕಾದ ಬೆಲೆ ಬಾಳುವ ವಸ್ತುಗಳನ್ನ ಹಿಂದೆ ಮುಂದೆ ನೋಡದೆ ಪರ್ಚೇಸ್ ಮಾಡುತ್ತಿದ್ದಾರೆ. ಇದೇ ತರ ಉತ್ತರಪ್ರದೇಶದ ವಿದ್ಯಾರ್ಥಿ ₹70,000 ಲ್ಯಾಪ್ಟಾಪ್ ಖರೀದಿ ಮಾಡಿ ಮೋಸ ಹೋಗಿದ್ದಾನೆ. ಆರ್ಡರ್ ಮಾಡಿದ್ದು ಲ್ಯಾಪ್ಟಾಪ್ ಆದ್ರೆ ಬಂದಿದ್ದು ಮಾತ್ರ ಸೋಪ್. ಆರ್ಡರ್ ರಿಸೀವ್ ಮಾಡುವಾಗ ಈ ಯುವಕ ಓಪನ್ ಬಾಕ್ಸ್ ಡೆಲಿವರಿ ರೂಲನ್ನು ( ) ಫಾಲೋ ಮಾಡಿರಲಿಲ್ಲ. ಹಾಗಾದ್ರೆ ಏನಿದು ಓಪನ್ ಬಾಕ್ಸ್‌ ಕಾನ್ಸೆಪ್ಟ್ ಅಂತೀರಾ? ಇಲ್ಲಿದೆ ಇಂಟ್ರಸ್ಟಿಂಗ್‌ ರಿಪೋರ್ಟ್‌ ಬಸ್‌ ಸ್ಟಾಪಲ್ಲಿ ಮೊಬೈಲ್ ಚಾರ್ಜ್: ಅಕೌಂಟಲ್ಲಿದ್ದ ₹16 ಲಕ್ಷ ಕಾಣೆ!