: ವಾಯುಸೇನೆಗೆ ‘ಪ್ರಚಂಡ’ಯೋಧ ಎಂಟ್ರಿ: ಚೀನಾ-ಪಾಕ್ ಗಡಿ ಇನ್ನಷ್ಟು ಸೇಫ್! :ಈ ಹೆಲಿಕಾಪ್ಟರ್ ತಯಾರಿ ಆಗಿದ್ದು ಹೇಗೆ? ಭಾರತೀಯ ವಾಯುಸೇನೆ ಎಲ್ಲೆಲ್ಲಿ ಈ ಪ್ರಚಂಡ ಯೋಧನ ಸೇವೆ ಪಡೆಯುತ್ತೆ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನವದೆಹಲಿ (ಅ. 04):ಭಾರತೀಯ ವಾಯುಸೇನೆಗೆ ( ) ಇನ್ನಷ್ಟು ಬಲ ಬಂದಿದೆ. ಆತ್ಮನಿರ್ಭರ ಭಾರತದ ( ) ದೊಡ್ಡ ಕನಸೊಂದು ಸಾಕಾರವಾಗಿದೆ. ಸ್ವದೇಶಿ ನಿರ್ಮಾಣದ ಲೈಟ್ ಕೊಂಬ್ಯಾಟ್ ಹೆಲಿಕಾಪ್ಟರ್ ( ) ಅಥವಾ ಲಘು ಯುದ್ಧ ಹೆಲಿಕಾಪ್ಟರ್ ಸೇನೆಯ ಕೈ ಸೇರಿದೆ. ಮೋಸ್ಟ್ ಪವರ್ ಫುಲ್ ಅನಿಸೊ ಈ ಹೆಲಿಕಾಪ್ಟರ್ ವಿಶೇಷತೆಗಳನ್ನ ಹಾಗೂ ಸಾಮರ್ಥ್ಯವನ್ನ ಕೇಳಿದ್ರೆ ನಿಜಕ್ಕೂ ಹುಬ್ಬೇರುತ್ತೆ. ಪ್ರಚಂಡ ()ಅಂತ ಅಧಿಕೃತವಾಗಿ ಹೆಸರನ್ನೂ ಇಡಲಾಗಿದೆ. ಏನು ಪ್ರಚಂಡನ ಅದ್ಭುತ ತಾಕತ್ತು? ಈ ಹೆಲಿಕಾಪ್ಟರ್ ತಯಾರಿ ಆಗಿದ್ದು ಹೇಗೆ? ಭಾರತೀಯ ವಾಯುಸೇನೆ ಎಲ್ಲೆಲ್ಲಿ ಈ ಪ್ರಚಂಡ ಯೋಧನ ಸೇವೆ ಪಡೆಯುತ್ತೆ? ಭಾರತದಲ್ಲಿ ಅಮೆರಿಕಾದಿಂದ ಆಮದು ಮಾಡಿಕೊಂಡ ಅಪಾಚೆ ಹೆಲಿಕಾಪ್ಟರ್‌ಗಳು ಇವೆಯಲ್ಲಾ? ಪ್ರಚಂಡಕ್ಕೂ ಅಪಾಚೆಗೂ ಏನು ವ್ಯತ್ಯಾಸ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ 2022ರಲ್ಲಿ ಹೀರೋ ಆದ 'ಮೇಡ್‌ ಇನ್ ಇಂಡಿಯಾ'ದ ತೇಜಸ್! ನವದೆಹಲಿ (ಅ. 04):ಭಾರತೀಯ ವಾಯುಸೇನೆಗೆ ( ) ಇನ್ನಷ್ಟು ಬಲ ಬಂದಿದೆ. ಆತ್ಮನಿರ್ಭರ ಭಾರತದ ( ) ದೊಡ್ಡ ಕನಸೊಂದು ಸಾಕಾರವಾಗಿದೆ. ಸ್ವದೇಶಿ ನಿರ್ಮಾಣದ ಲೈಟ್ ಕೊಂಬ್ಯಾಟ್ ಹೆಲಿಕಾಪ್ಟರ್ ( ) ಅಥವಾ ಲಘು ಯುದ್ಧ ಹೆಲಿಕಾಪ್ಟರ್ ಸೇನೆಯ ಕೈ ಸೇರಿದೆ. ಮೋಸ್ಟ್ ಪವರ್ ಫುಲ್ ಅನಿಸೊ ಈ ಹೆಲಿಕಾಪ್ಟರ್ ವಿಶೇಷತೆಗಳನ್ನ ಹಾಗೂ ಸಾಮರ್ಥ್ಯವನ್ನ ಕೇಳಿದ್ರೆ ನಿಜಕ್ಕೂ ಹುಬ್ಬೇರುತ್ತೆ. ಪ್ರಚಂಡ ()ಅಂತ ಅಧಿಕೃತವಾಗಿ ಹೆಸರನ್ನೂ ಇಡಲಾಗಿದೆ. ಏನು ಪ್ರಚಂಡನ ಅದ್ಭುತ ತಾಕತ್ತು? ಈ ಹೆಲಿಕಾಪ್ಟರ್ ತಯಾರಿ ಆಗಿದ್ದು ಹೇಗೆ? ಭಾರತೀಯ ವಾಯುಸೇನೆ ಎಲ್ಲೆಲ್ಲಿ ಈ ಪ್ರಚಂಡ ಯೋಧನ ಸೇವೆ ಪಡೆಯುತ್ತೆ? ಭಾರತದಲ್ಲಿ ಅಮೆರಿಕಾದಿಂದ ಆಮದು ಮಾಡಿಕೊಂಡ ಅಪಾಚೆ ಹೆಲಿಕಾಪ್ಟರ್‌ಗಳು ಇವೆಯಲ್ಲಾ? ಪ್ರಚಂಡಕ್ಕೂ ಅಪಾಚೆಗೂ ಏನು ವ್ಯತ್ಯಾಸ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ 2022ರಲ್ಲಿ ಹೀರೋ ಆದ 'ಮೇಡ್‌ ಇನ್ ಇಂಡಿಯಾ'ದ ತೇಜಸ್!