ಪ್ಲೇಸ್ಟೋರ್‌ನ 35 ಆ್ಯಪ್ ಅಪಾಯಕಾರಿ, ನಿಮ್ಮ ಫೋನ್‌ನಲ್ಲಿದ್ದರೆ ತಕ್ಷಣ ಡಲೀಟ್ ಮಾಡಿ! ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಇದೀಗ ಮಹತ್ವದ ಸಂದೇಶ ರವಾನಿಸಿದೆ. ಪ್ಲೇ ಸ್ಟೋರ್‌ನಲ್ಲಿ 35 ಅಪಾಯಕಾರಿ ಆ್ಯಪ್ ಪತ್ತೆಯಾಗಿದೆ. ಈ ಕುರಿತು ಬಳಕೆದಾರರು ಎಚ್ಚರಿಕೆ ವಹಿಸಲು ಸೂಚಿಸಿದೆ.ಇಷ್ಟೇ ಅಲ್ಲ ಗೂಗಲ್ ಪ್ಲೇ ಸ್ಟೋರ್ ಈ ಆ್ಯಪ್ ನಿರ್ಬಂಧಿಸಲು ಸೂಚಿಸಿದೆ. ನಿಮ್ಮ ಫೋನ್‌ ಪರಿಶೀಲಿಸಿ, ಅಪಾಯಕಾರಿ ಆ್ಯಪ್ ಇದ್ದರೆ ತಕ್ಷಣ ಡಿಲೀಟ್ ಮಾಡಿ ನವದೆಹಲಿ(ಸೆ.12): ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಪಯಾಕಾರಿ, ಅಕ್ರಮ ಆ್ಯಪ್‌ಗಳಿಗೆ ಪ್ರವೇಶವಿಲ್ಲ. ಆದರೆ ಹಲವು ಬಾರಿ ಹ್ಯಾಕರ್‌ಗಳು ಗೂಗಲ್ ಪ್ಲೇ ಸ್ಟೋರ್ ಕಣ್ತಪ್ಪಿಸಿ ಅಪಾಯಾಕಾರಿ ಆ್ಯಪ್‌ಗಳನ್ನು ಸೇರಿಸುತ್ತಾರೆ. ಹೀಗಾಗಿ ಹ್ಯಾಕರ್‌ಗಳು ಸೇರಿಸಿದ 35ಕ್ಕೂ ಹೆಚ್ಚು ಆ್ಯಪ್‌ಗಳು ಅತ್ಯಂತ ಅಪಾಯಕಾರಿ ಎಂದು ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಸಂಸ್ಥೆ ಹೇಳಿದೆ. ಈ ಆ್ಯಪ್‌ಗಳು ಬಳಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ಹೀಗಾಗಿ ತಕ್ಷಣ ಈ ಆ್ಯಪ್ ಡಿಲೀಟ್ ಮಾಡಲು ಸೂಚಿಸಿದೆ. ಆ್ಯಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ 35 ಆ್ಯಪ್ ಕುರಿತು ಗೂಗಲ್‌ಗೆ ಮಾಹಿತಿ ನೀಡಲಾಗಿದೆ. ಈ ಆ್ಯಪ್‌ಗೆ ನಿರ್ಬಂಧ ವಿಧಿಸಲು ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಸಂಸ್ಥೆ ಸೂಚಿಸಿದೆ. ಈ ಆ್ಯಪ್‌ಗಳು ಡೌನ್ಲೋಡ್ ಮಾಡಿದ ಬೆನ್ನಲ್ಲೇ ಸ್ವರೂಪ ಬದಲಾಗಲಿದೆ. ಫೋನ್‌ನಲ್ಲಿ ಹೈಡ್ ಆಗಲಿದೆ. ಇಷ್ಟೇ ಅಲ್ಲ ಬೇರೆ ಹೆಸರು ಪಡೆದುಕೊಳ್ಳಲಿದೆ. ಇದರಿಂದ ಗ್ರಾಹಕರಿಗೆ ಈ ಆ್ಯಪ್‌ಗಳು ತಮ್ಮ ಫೋನ್‌ನಲ್ಲಿದೆ ಅನ್ನೋದು ಮೇಲ್ನೋಟಕ್ಕೆ ಕಾಣುವುದಿಲ್ಲ. ಆದರೆ ಸಕ್ರಿಯವಾಗಿ ಆ್ಯಪ್‌ಗಳು ಕಾರ್ಯನಿರ್ವಹಿಸುತ್ತದೆ. ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಕಂಪನಿ( ) ಆ್ಯಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ( ) ಪತ್ತೆ ಹಚ್ಚಿರುವ 35 ಅಪಾಯಕಾರಿ ಆ್ಯಪ್ ಕುರಿತು ಮಾಹಿತಿ ನೀಡಿದೆ. ಈ ಆ್ಯಪ್‌ಗಳು() ನಿಮ್ಮ ಫೋನ್‌ನಲ್ಲಿದೆಯಾ() ಅನ್ನೋದನ್ನು ಪರಿಶೀಲಿಸಿಕೊಳ್ಳಿ. ಇದ್ದರೆ ಬುಡ ಸಮೇತೆ ಕಿತ್ತು ಹಾಕಿ ಎಂದು ಗ್ರಾಹಕರಲಿ ಮನವಿ ಮಾಡಿದೆ. ಬ್ಯಾಟರಿ ಬಾಳಿಕೆ ಹೆಚ್ಚಿಸಲು ಈ ಐದು ಟಿಪ್ಸ್ ಫಾಲೋ ಮಾಡಿ ವಾಲ್ಸ್ ಲೈಟ್( ) - ವಾಲ್ ‌ಪೇಪರ್ಸ್ ಪ್ಯಾಕ್ಬಿಗ್ ಇಮೋಜಿ( ) - ಕೀಬೋರ್ಡ್ಗ್ರ್ಯಾಂಡ್ ವಾಲ್‌ಪೇರ್ಸ್( ) - 3D ಬ್ಯಾಕ್‌ಡ್ರಾಪ್ಸ್ಎಂಜಿನ್ ವಾಲ್‌ಪೇಪರ್ಸ್( ) - ಲೈವ್ & 3Dಸ್ಟಾಕ್ ವಾಲ್‌ಪೇಪರ್ಸ್( ) - 4K & HDಎಫೆಕ್ಟ್‌ಮೇನಿಯಾ( )- ಫೋಟೋ ಎಡಿಟರ್ಆರ್ಟ್ ಫಿಲ್ಟರ್( )- ಡೀಪ್ ಫೋಟೋಎಫೆಕ್ಟ್ಫಾಸ್ಟ್ ಇಮೋಜಿ( ) ಕೀಬೋರ್ಡ್ಕ್ರಿಯೇಟ್ ಸ್ಟಿಕ್ಕರ್ ಫಾರ್ ವ್ಯಾಟ್ಸ್ಆ್ಯಪ್( )ಮ್ಯಾಥ್ ಸಾಲ್ವರ್( ) - ಕ್ಯಾಮಾರ ಹೆಲ್ಪರ್ಫೋಟೋಪಿಕ್ಸ್ ಎಫೆಕ್ಟ್( ) - ಆರ್ಟ್ ಫಿಲ್ಟರ್ಲೆಡ್ ಥೀಮ್( ) - ಕಲರ್‌ಫುಲ್ ಕೀಬೋರ್ಡ್ಕೀಬೋರ್ಡ್( ) - ಫನ್ ಇಮೋಜಿ, ಸ್ಟಿಕ್ಕರ್ಸ್ಮಾರ್ಟ್ ವೈಫೈ( )ಮೈ ಜಿಪಿಎಸ್ ಲೋಕೇಶನ್( )ಇಮೇಜ್ ವ್ರಾಪ್ ಕ್ಯಾಮಾರ( )ಆರ್ಟ್ ಗರ್ಲ್ಸ್ ವಾಲ್‌ಪೇಪರ್ ಹೆಚ್‌ಡಿ( HDಕ್ಯಾಟ್ ಸಿಮುಲೇಟರ್( )ಸ್ಮಾರ್ಟ್ ಕ್ಯೂಆರ್ ಕ್ರಿಯೇಟರ್( )ಕಲರೈಜ್ ಒಲ್ಡ್ ಫೋಟೋ( )ಜಿಪಿಎಸ್ ಲೋಕೇಶನ್ ಫೈಂಡರ್( )ಗರ್ಲ್ಸ್ ಆರ್ಟ್ ವಾಲ್‌ಪೇಪರ್( )ಸ್ಮಾರ್ಟ್ ಕ್ಯೂಆರ್ ಸ್ಕಾನರ್( )ಜಿಪಿಎಸ್ ಲೋಕೇಶನ್ ಮ್ಯಾಪ್ಸ್( )ವಾಲ್ಯೂಮ್ ಕಂಟ್ರೋಲ್( )ಸೀಕ್ರೆಟ್ ಹೋರೋಸ್ಕೋಪ್( )ಸ್ಮಾರ್ಟ್ ಜಿಪಿಎಸ್ ಲೋಕೋಶನ್( )ಆ್ಯನಿಮೇಟೆಡ್ ಸ್ಕಿಟ್ಟರ್ ಮಾಸ್ಟರ್( )ಪರ್ಸನಾಲಿಟಿ ಚಾರ್ಚಿಂಗ್ ಶೋ( )ಸ್ಲೀಪ್ ಸೌಂಡ್ಸ್( )ಕ್ಯೂಆರ್ ಕ್ರಿಯೇಟರ್( )ಮೀಡಿಯಾ ವಾಲ್ಯೂಮ್ ಸ್ಲೈಡರ್( )ಸೀಕ್ರೆಟ್ ಆ್ಯಸ್ಟ್ರಾಲಜಿ( )ಕಲರೈಜ್ ಫೋಟೋಸ್( )ಫಿ 4ಕೆ ವಾಲ್‌ಪೇಪರ್( 4K ) - ಆ್ಯನಿಮ್ : ವಾಟ್ಸ್ ಆ್ಯಪ್ ಸ್ಟೇಟಸ್ ನೋಡೋ ಬದಲು ಸ್ಟೇಟಸ್ ಹಾಕಿ ,ಹಣ ಗಳಿಸಿ ಇದರಲ್ಲಿ ಯಾವುದೇ ಆ್ಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡಿಲೀಟ್ ಮಾಡಿ. ಇದು ಅಪಾಯಾಕಾರಿ ಎಂದು ಸೈಬರ್ ಸೆಕ್ಯೂರಿಟಿ ಹೇಳಿದೆ. ವಿಶೇಷವಾಗಿ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು ಈ ಕುರಿತು ಗಮನಹರಿಸಬೇಕು.