ಮ್ಯಾವರಿಕ್ ಆರೇಜ್ ಬಣ್ಣದಲ್ಲಿ ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್ ಲಾಂಚ್ *ವಿವೋ ಸಬ್ ಬ್ರ್ಯಾಂಡ್ ಆಗಿರುವ ಐಕ್ಯೂ ತನ್ನ ಹೊಸ ಸ್ಮಾರ್ಟ್‌ಫೋನ ಲಾಂಚ್ ಮಾಡಿದೆ.*ಐಕ್ಯೂ ನಿಯೋ 6 ಅನ್ನು ಈಗ ಮ್ಯಾವರಿಕ್ ಆರೇಂಜ್ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ*ಈ ಮ್ಯಾವರಿಕ್ ಆರೇಂಜ್ ಐಕ್ಯೂ ಫೋನ್ ಗಮನಾರ್ಹ ಫೀಚರ್ಸ್ ಹೊಂದಿದೆ. ವಿವೋ ಉಪ-ಬ್ರಾಂಡ್ ಐಕ್ಯೂ () ತನ್ನ ಮಧ್ಯ ಶ್ರೇಣಿಯ ಸ್ಮಾರ್ಟ್ಫೋನ್ನ ಹೊಸ ಮಾದರಿಯಾದ ಐಕ್ಯೂ ನಿಯೋ 6 ( 6) ಫೋನ್ ಅನ್ನು ಪರಿಚಯಿಸಿದೆ. 6 ಈಗ ಹೊಸ ಮಾವರಿಕ್ ಆರೇಂಜ್ ಬಣ್ಣದಲ್ಲಿ ಬರುತ್ತದೆ ಮತ್ತು ಟಾಪ್-ಸ್ಪೆಕ್ 12 ಆವೃತ್ತಿಯಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ. ಜುಲೈ 23 ರಂದು ಪ್ರಾರಂಭವಾಗುವ ಅಮೆಜಾನ್ ಪ್ರೈಮ್ ಡೇ ಸೇಲ್ನಲ್ಲಿ ಸ್ಮಾರ್ಟ್ಫೋನ್ ಖರೀದಿಗೆ ಲಭ್ಯವಿರುತ್ತದೆ. ಹೊಸ ಐಕ್ಯೂ ನಿಯೋ 6 ಮಾವರಿಕ್ ಆರೇಂಜ್ ಫೋನ್ ಬೆಲೆ 33,999 ರೂ.ನಿಂದ ಆರಂಭವಾಗಲಿದೆ. ಐಕ್ಯೂ ನಿಯೋ 6ನ ಇತರ ಬಣ್ಣಗಳ ಫೋನಿನಂತೆಯೇ ಇದರ ಬೆಲೆಯಲ್ಲಿ ಅಂಥ ಯಾವುದೇ ವ್ಯತ್ಯಾಸಗಳಿಲ್ಲ. ಭಾರತದಲ್ಲಿ ಅಮೆಜಾನ್ ಪ್ರೈಮ್ ಡೇನ ಮೊದಲ ದಿನವಾದ ಜುಲೈ 23 ರಂದು ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಮಾರಾಟಕ್ಕೆ ದೊರೆಯಲಿದೆ. ಜತೆಗೇ, ಈ ಮಾವರಿಕ್ ಆರೇಂಜ್ ‌ಬಣ್ಣದ ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್ ಅಮೆರಾಜನ್ ಮತ್ತು ಐಕ್ಯೂ ಇ ಸ್ಟೋರ್‌ಗಳಲ್ಲೂ ಮಾರಾಟಕ್ಕೆ ದೊರೆಯಲಿದದೆ. ಅಂದರೆ, ಗ್ರಾಹಕರಿಗೆ ಬಹು ವೇದಿಕೆಗಳಲ್ಲಿ ಈ ಫೋನ್ ಸೇಲ್‌ಗೆ ದೊರೆಯಲಿದೆ. ಹೊಸ ಬಣ್ಣವು ಸ್ಮಾರ್ಟ್‌ಫೋನ್‌ನ ಹಿಂದಿನ ಬಣ್ಣಗಳಂತೆಯೇ ಅದೇ ಸ್ಪೆಕ್ಸ್ ಅನ್ನು ಹೊಂದಿರುತ್ತದೆ. 4 ಬಣ್ಣಗಳ ಆಯ್ಕೆಯಲ್ಲಿ 12 ಶೀಘ್ರದಲ್ಲೇ ಬಿಡುಗಡೆ ಮೇ 31 ರಂದು, 6 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಮೂಲ 8 + 128 ಸ್ಟೋರೇಜ್ ಆವೃತ್ತಿಗಾಗಿ ಸ್ಮಾರ್ಟ್‌ಫೋನ್ ಬೆಲೆ 29,999 ರೂಪಾಯಿ ಇದೆ. ಇದು ಎರಡು ಬಣ್ಣಗಳಲ್ಲಿ ಲಭ್ಯವಿದೆ: ಸೈಬರ್ ರೇಜ್ ಮತ್ತು ಡಾರ್ಕ್ ನೋವಾ ಎಂದು ಹೇಳಬಹುದು. ಇತರ ಬಣ್ಣಗಳ ಆವೃತ್ತಿಯ ರೀತಿಯಲ್ಲೇ 6 ಫೋನ್ ಫೀಚರ್ಸ್ ಕೂಡ ಒಂದೇ ರೀತಿಯಾಗಿರಲಿವೆ. ಸ್ಮಾರ್ಟ್ಫೋನ್ 6.62-ಇಂಚಿನ E4 ಡಿಸ್ಪ್ಲೇಯನ್ನು 120Hz ಮತ್ತು HDR10+ ಹೊಂದಾಣಿಕೆಯ ರಿಫ್ರೆಶ್ ದರದೊಂದಿಗೆ ಹೊಂದಿದೆ. ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 ನಿಂದ 12 ಮತ್ತು 256 ವಿಸ್ತರಿಸಲಾಗದ ಸಂಗ್ರಹಣೆಯನ್ನು ಹೊಂದಿದೆ. 6 ಅದೇ 4,700mAh ಬ್ಯಾಟರಿಯನ್ನು ಹೊಂದಿದೆ ಮತ್ತು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 6 ಅದೇ ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಉಳಿಸಿಕೊಂಡಿದೆ, ಇದು 64-ಮೆಗಾಪಿಕ್ಸೆಲ್ GWP1 ಮುಖ್ಯ ಸಂವೇದಕ, 8-ಮೆಗಾ ಕ್ಸೆಲ್ ಸಂವೇದಕ ಮತ್ತು 2-ಮೆಗಾ ಪಿಕ್ಸೆಲ್ ಮ್ಯಾಕ್ರೋ ಸಂವೇದಕವನ್ನು ಒಳಗೊಂಡಿದೆ. 6 ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. ಫೋನುಗಳಲ್ಲಿ , ಸ್ಪೈವೇರ್ ದಾಳಿಯಿಂದ ರಕ್ಷಣೆ 28ಕ್ಕೆ ಐಕ್ಯೂ 9ಟಿ ಫೋನ್ ಲಾಂಚ್ಇದೇ ತಿಂಗಳ 28ರಂದು ಐಕ್ಯೂ 9ಟಿ ( 9T) ಹೆಸರಿನ ಹೊಸ ಪ್ರಮುಖ ಫೋನ್ ಅನ್ನು ಅನಾವರಣಗೊಳಿಸಲಿದೆ. 9T ಅನ್ನು ಪ್ರಮುಖ ಉತ್ಪನ್ನವಾಗಿ ಬಿಡುಗಡೆ ಮಾಡಲು ಯೋಜಿಸಲಾಗಿದೆ ಮತ್ತು ಪ್ರಸ್ತುತ 9 ಸರಣಿಗೆ ಮಿಡ್-ಲೈಫ್ ನವೀಕರಣವಾಗಿದೆ. 9T ಸ್ಮಾರ್ಟ್‌ಫೋನ್‌ನಲ್ಲಿ ನೀವು ಕ್ವಾಲಕಾಮ್ ಸ್ನ್ಯಾಪ್ ಡ್ರಾಗನ್ 8 ಪಲ್ಸ್ ಜೆನ್ 1 ( 8+ 1) ಪ್ರೊಸೆಸರ್‌ ನಿರೀಕ್ಷಿಸಬಹುದು ಎಂದು ಹೇಳಲಾಗುತ್ತಿದೆ. ಇದು 9 ನಲ್ಲಿ ಕಂಡುಬರುವ 8 1 ಗಿಂತ ಅತ್ಯಾಧುನಿಕವಾಗಿ ಮತ್ತು ವೇಗವಾಗಿದೆ. ಜುಲೈ ತಿಂಗಳಾಂತ್ಯಕ್ಕೆ 9T ಸ್ಮಾರ್ಟ್‌ಫೋನ್ ಲಾಂಚ್ ಆಗುವ ಸಾಧ್ಯತೆ ಇದ್ದರೂ, ಈ ಫೋನಿನ ವೈಶಿಷ್ಟ್ಯಗಳು ಹೆಚ್ಚಿನ ಮಾಹಿತಿಗಳು ಇಲ್ಲ. ಆದಾಗ್ಯೂ ಹಿಂದಿನ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್‌ಫೋನ್‌ನ ಗಮನವು ಗೇಮಿಂಗ್‌ನ ಮೇಲೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.