: ಭಾರತದಲ್ಲಿಂದು 10R ಸೇರಿ ಹಲವು ಸಾಧನಗಳ ಲಾಂಚ್: ಲೈವ್ ವೀಕ್ಷಿಸುವುದು ಹೇಗೆ? 10R ಬಿಡುಗಡೆಯೊಂದಿಗೆ ಕಂಪನಿಯು ಈ ವರ್ಷಕ್ಕೆ ತನ್ನ ಪ್ರೀಮಿಯಂ ಪೋರ್ಟ್‌ಫೋಲಿಯೊವನ್ನು ಮತ್ತೊಂದು ಸ್ಮಾರ್ಟ್‌ಫೋನ್‌ನೊಂದಿಗೆ ವಿಸ್ತರಿಸಲು ಸಿದ್ಧವಾಗಿದೆ :ಒನ್‌ಪ್ಲಸ್ ಇತ್ತೀಚೆಗೆ ಕಂಪನಿಯ 2022ರ ಮೊದಲ ಪ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋ 10 ಭಾರತದಲ್ಲಿ ಬಿಡುಗಡೆ ಮಾಡಿದೆ. ಈಗ 10R ಬಿಡುಗಡೆಯೊಂದಿಗೆ ಕಂಪನಿಯು ಈ ವರ್ಷಕ್ಕೆ ತನ್ನ ಪ್ರೀಮಿಯಂ ಪೋರ್ಟ್‌ಫೋಲಿಯೊವನ್ನು ಮತ್ತೊಂದು ಸ್ಮಾರ್ಟ್‌ಫೋನ್‌ನೊಂದಿಗೆ ವಿಸ್ತರಿಸಲು ಸಿದ್ಧವಾಗಿದೆ. ಇದಲ್ಲದೆ, ಕಂಪನಿಯು ಇದೇ ಸಮಾರಂಭದಲ್ಲಿ 2 5G ಮತ್ತು ಸಹ ಬಿಡುಗಡೆ ಮಾಡಲಿದೆ. ಒನ್‌ಪ್ಲಸ್ ಇಂದು (ಏಪ್ರಿಲ್ 28) ಸಂಜೆ 7 ಗಂಟೆಗೆ 'ಮೋರ್ ಪವರ್ ಟು ಯು' ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಿದೆ. ಈವೆಂಟನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಎಲ್ಲಾ ಸಾಧನಗಳು ಎರಡು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಬಹುದು ಹಾಗೂ ಮುಂಬರುವ ಎರಡೂ ಸ್ಮಾರ್ಟ್‌ಫೋನ್‌ಗಳು ಎರಡು ವಿಭಿನ್ನ ಮತ್ತು ಸ್ಟೋರೇಜ್ ರೂಪಾಂತರಗಳನ್ನು ಹೊಂದುವ ನಿರೀಕ್ಷೆಯಿದೆ ಎಂದು ವರದಿಗಳು ಸೂಚಿಸಿವೆ. 10R ಮೀಡಿಯಾ ಟೆಕ್ ಪ್ರೊಸೆಸರ್ ಹೊಂದಿರಬಹುದು ಹಾಗೂ 2 5G ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. 10R ನಿರೀಕ್ಷಿತ ಬೆಲೆ ಮತ್ತು ಲಭ್ಯತೆ: ಮೊದಲೇ ಹೇಳಿದಂತೆ, 10R ಸ್ಮಾರ್ಟ್‌ಫೋನ್ ಎರಡು ರ‍್ಯಾಮ್ ಮತ್ತು ಸ್ಟೋರೇಜ್ ರೂಪಾಂತರಗಳೊಂದಿಗೆ ಹೊರಬರಲಿದೆ. 8GB ಮತ್ತು 128GB ಸ್ಟೋರೇಜ್ ಹೊಂದಿರುವ ಬೇಸ್ ಮಾಡೆಲ್, 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬಿಡುಗಡೆಯಾಗುವ ಸಾಧ್ಯತೆದ್ದು ರೂ 40,000 ಕ್ಕಿಂತ ಕಡಿಮೆ ಬೆಲೆಯ ನಿರೀಕ್ಷೆಯಿದೆ. ಇನ್ನು 150W ಫಾಸ್ಟ್ ಚಾರ್ಜಿಂಗನ್ನು ಬೆಂಬಲಿಸುವ 12GB ಮತ್ತು 256GB ಸ್ಟೋರೇಜ್ ಹೊಂದಿರುವ ಟಾಪ್ ಮಾಡೆಲ್ ಬೆಲೆ ರೂ 45,000 ಕ್ಕಿಂತ ಕಡಿಮೆ ಇರಬಹುದು. ಸಾಧನವು ಎರಡು ಬಣ್ಣ ಆಯ್ಕೆಗಳಲ್ಲಿ ಬರಬಹುದು -- ಕಪ್ಪು ಮತ್ತು ಹಸಿರು. ಸ್ಮಾರ್ಟ್‌ಫೋನ್ ಅಮೆಝಾನ್, ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ನಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. 2 5G ನಿರೀಕ್ಷಿತ ಬೆಲೆ ಮತ್ತು ಲಭ್ಯತೆ: 2 5G ಎರಡು ವಿಭಿನ್ನ ರ‍್ಯಾಮ್ ಮತ್ತು ಶೇಖರಣಾ ಆವೃತ್ತಿಗಳಲ್ಲಿ ಹೊರಬರುವ ನಿರೀಕ್ಷೆಯಿದೆ. 6GB ಮತ್ತು 128GB ಸಂಗ್ರಹಣೆಯೊಂದಿಗೆ ಮುಂಬರುವ ಫೋನ್‌ನ ಮೂಲ ಮಾದರಿಯು ರೂ 19,999 ಆಗಿರುತ್ತದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ:108MP ಕ್ಯಾಮೆರಾದೊಂದಿಗೆ M53 5G ಭಾರತದಲ್ಲಿ ಲಾಂಚ್‌: 2ಗೆ ಟಕ್ಕರ್‌ ಇನ್ನು 8GB ಮತ್ತು 128GB ಸಂಗ್ರಹಣೆಯೊಂದಿಗೆ ಟಾಪ್ ರೂಪಾಂತರವು ರೂ 21,999 ಕ್ಕೆ ಮಾರಾಟವಾಗುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್ ಎರಡು ಬಣ್ಣ ರೂಪಾಂತರಗಳನ್ನು ಹೊಂದಿರುತ್ತದೆ -- ನೀಲಿ ಮತ್ತು ಕಪ್ಪು ಮತ್ತು ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ನಿರೀಕ್ಷಿತ ಬೆಲೆ ಮತ್ತು ಲಭ್ಯತೆ: ಇಯರ್‌ಬಡ್‌ ಸುಮಾರು 2,999 ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಕಪ್ಪು ಮತ್ತು ಬಿಳಿ ಬಣ್ಣದ ರೂಪಾಂತರಗಳಲ್ಲಿ ಹೊರಬರಬಹುದು. 10R ನಿರೀಕ್ಷಿತ ಫೀಚರ್ಸ್:‌ 10R ಸ್ಮಾರ್ಟ್‌ಫೋನ್ 3 ಗೆ ಹೋಲುವ ವಿನ್ಯಾಸವನ್ನು ಹೊಂದಿದೆ ಎಂದು ವದಂತಿಗಳಿವೆ. ಡಿಸ್‌ಪ್ಲೇಯು ತೆಳುವಾದ ಬೆಜೆಲ್‌ಗಳನ್ನು ಹೊಂದಿದ್ದು ಮೇಲ್ಭಾಗದಲ್ಲಿ ಪಂಚ್-ಹೋಲ್ ಕಟೌಟ್‌ನಲ್ಲಿ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಸಾಧನವು ಹಿಂಭಾಗದಲ್ಲಿ ಚೌಕಾಕಾರದ ವಿನ್ಯಾಸ ಹೊಂದಿದ್ದು ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಎಲ್ಇಡಿ ಫ್ಲ್ಯಾಷ್ ಹೊಂದಿರುತ್ತದೆ. ಮುಂಬರುವ ಸ್ಮಾರ್ಟ್‌ಫೋನ್ 6.7-ಇಂಚಿನ E4 + ಡಿಸ್‌ಪ್ಲೇಯನ್ನು ಹೊಂದಿದ್ದು ಅದು HDR10+ ಮತ್ತು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. 10R ಹ್ಯಾಂಡ್‌ಸೆಟ್ ಡೈಮೆನ್ಸಿಟಿ 8100- ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಎಂದು ಕಂಪನಿ ದೃಢಪಡಿಸಿದೆ. ಇದನ್ನೂ ಓದಿ: 10 : ಸುಧಾರಿತ ಕ್ಯಾಮೆರಾ, ವೇಗದ ಕಾರ್ಯಕ್ಷಮತೆ, ಆದರೆ ನಿರಾಶಾದಾಯಕ ವಿನ್ಯಾಸ? ಮೇಲೆ ಹೇಳಿದಂತೆ, ಸಾಧನವು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿರುತ್ತದೆ -- 50MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸ್ನ್ಯಾಪರ್ ಅನ್ನು ಒಳಗೊಂಡಿರುತ್ತದೆ. ಇದಲ್ಲದೆ, ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16MP ಫ್ರಂಟ್ ಶೂಟರ್ ಅನ್ನು ಸಹ ಹೊಂದಿದೆ. ಸ್ಮಾರ್ಟ್‌ಫೋನ್‌ನ ಉನ್ನತ ರೂಪಾಂತರವು 4,500mAh ಬ್ಯಾಟರಿ ಘಟಕವನ್ನು ಪ್ಯಾಕ್ ಮಾಡುತ್ತದೆ ಅದು 150W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಆದರೆ ಮೂಲ ಮಾದರಿಯು 5,000mAh ಬ್ಯಾಟರಿಯೊಂದಿಗೆ ರವಾನೆಯಾಗುತ್ತದೆ ಮತ್ತು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 10R 12 ಅನ್ನು ಆಧರಿಸಿ 12 ನಲ್ಲಿ ರನ್ ಆಗುತ್ತದೆ. 2 5G ನಿರೀಕ್ಷಿತ ಫೀಚರ್ಸ್:‌ 2 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರವನ್ನು ಬೆಂಬಲಿಸುವ 6.58-ಇಂಚಿನ -+ ಡಿಸ್‌ಪ್ಲೇಯನ್ನು ಹೊಂದುವ ನಿರೀಕ್ಷೆಯಿದೆ. ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್ ಜೊತೆಗೆ 8GB ಮತ್ತು 128GB ಸ್ಟೋರೇಜ್‌ನಿಂದ ಚಾಲಿತವಾಗುತ್ತದೆ. ಮುಂಬರುವ ಹ್ಯಾಂಡ್‌ಸೆಟ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ ಸಹ ಒಳಗೊಂಡಿದ್ದು 64MP ಪ್ರಾಥಮಿಕ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್ ಮತ್ತು 2MP ಮೊನೊ ಸೆನ್ಸಾರ್ ಒಳಗೊಂಡಿರುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16MP ಶೂಟರ್ ಹೊಂದಿರುತ್ತದೆ. 2 5G 5000mAh ಬ್ಯಾಟರಿ ಪ್ಯಾಕ್ ಮಾಡಬಹುದು. ಅದು 33W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಆಂಡ್ರಾಯ್ಡ್ 11 ಆಧಾರಿತ ಆಕ್ಸಿಜನ್ ಓಎಸ್‌ನಲ್ಲಿ ಹ್ಯಾಂಡ್‌ಸೆಟ್ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ನಿರೀಕ್ಷಿತ ಫಿಚರ್ಸ್:‌ ನಾರ್ಡ್ ಬಡ್ಸ್ ಇಯರ್‌ಬಡ್‌ಗಳು 12.4mm ಡ್ಯುಯಲ್ ಡ್ರೈವರ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ ಮತ್ತು ಬ್ಲೂಟೂತ್ 5.2 ಕನೆಕ್ಟಿವಿಟಿ ಬೆಂಬಲಿಸುತ್ತದೆ. ಪ್ರತಿ ಇಯರ್‌ಬಡ್ 41 ಬ್ಯಾಟರಿ ಯೂನಿಟ್ ಪ್ಯಾಕ್ ಮಾಡವ ನಿರೀಕ್ಷೆಯಿದೆ ಮತ್ತು ಕೇಸ್ 480mAh ಬ್ಯಾಟರಿ ಯೂನಿಟ್ ಪ್ಯಾಕ್ ಮಾಡುತ್ತದೆ. ಇಯರ್‌ಬಡ್‌ಗಳು 30 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿರುತ್ತದೆ ಎಂದು ವದಂತಿಗಳು ಸೂಚಿಸುತ್ತವೆ. ಇದಲ್ಲದೆ, ಪ್ರತಿ ಇಯರ್‌ಬಡ್ ಸುಮಾರು ಏಳು ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 10-ನಿಮಿಷದ ಚಾರ್ಜ್ ಸಹ ಐದು ಗಂಟೆಗಳವರೆಗೆ ಆಲಿಸುವ ಸಮಯವನ್ನು ನೀಡುತ್ತದೆ ಎಂದು ವರದಿ ಸೂಚಿಸಿವೆ. ಧೂಳು ಮತ್ತು ಜಲ-ನಿರೋಧಕ್ಕಾಗಿ IP55 ರೇಟಿಂಗ್‌ ಹೊಂದಿದ್ದು ಸಕ್ರಿಯ ಶಬ್ದ ರದ್ದತಿಯನ್ನು () ಬೆಂಬಲಿಸಬಹುದು. ಇಯರ್‌ಬಡ್‌ಗಳು ಗೇಮಿಂಗ್‌ಗಾಗಿ 94ms ಲೋ ಲೇಟೆನ್ಸಿ ಮೋಡ್ ಬೆಂಬಲ ಮತ್ತು ಡಾಲ್ಬಿ ಅಟ್ಮಾಸ್‌ಗೆ ಬೆಂಬಲವನ್ನು ನೀಡುತ್ತದೆ.