ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳಿಗೆ ಆರ್‌ಬಿಐ ಹೊಸ ಮಾರ್ಗಸೂಚಿ: ಏನೆಲ್ಲಾ ಬದಲಾವಣೆ? ಇಲ್ಲಿದೆ ಹೈಲೈಟ್ಸ್ ತನ್ನ ಹೊಸ ಮಾರ್ಗಸೂಚಿಗಳಲ್ಲಿ, ಆರ್‌ಬಿಐ ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ವಿತರಕರಿಗೆ ಮಾರ್ಗಸೂಚಿಗಳು, ನಿಯಮಗಳು ಮತ್ತು ದಂಡಗಳ ದೀರ್ಘ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನವದೆಹಲಿ (ಏ. 23):ಭಾರತದಲ್ಲಿ ಹೆಚ್ಚುತ್ತಿರುವ ಕ್ರೆಡಿಟ್ ಕಾರ್ಡ್‌ಗಳ ಅಳವಡಿಕೆಯೊಂದಿಗೆ, ಭಾರತದ ಕೇಂದ್ರ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ () ಗ್ರಾಹಕರನ್ನು ವಂಚನೆಗಳು ಮತ್ತು ಗುಪ್ತ ಶುಲ್ಕಗಳಿಂದ ರಕ್ಷಿಸಲು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ತನ್ನ ಹೊಸ ಮಾರ್ಗಸೂಚಿಗಳಲ್ಲಿ, ಆರ್‌ಬಿಐ ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ವಿತರಕರಿಗೆ ಮಾರ್ಗಸೂಚಿಗಳು, ನಿಯಮಗಳು ಮತ್ತು ದಂಡಗಳ ದೀರ್ಘ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ ವಂಚನೆಗಳು, ಕಳ್ಳತನ, ಅನಧಿಕೃತ ಬಳಕೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಗ್ರಾಹಕರ ರಕ್ಷಣೆಯನ್ನು ಇನ್ನಷ್ಟು ಹೆಚ್ಚಿಸುವುದು ಆರ್‌ಬಿಐ ಮಾರ್ಗಸೂಚಿಗಳ ಗುರಿಯಾಗಿದೆ. ಪ್ರಮುಖವಾಗಿ ಕ್ರೆಡಿಟ್ ಕಾರ್ಡ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರ;ಲ್ಲಿ ಡೆಬಿಟ್ ಕಾರ್ಡ್‌ಗಳಿ ಸಂಬಂಧಪಟ್ಟಂತೆ ಕೂಡ ಕೆಲವು ಮಾಹಿತಿ ನೀಡಲಾಗಿದೆ. ಕೋವಿಡ್‌ -19 ಸಾಂಕ್ರಾಮಿಕದ ನಂತರ ಕ್ರೆಡಿಟ್ ಕಾರ್ಡ್‌ಗಳು ಜನಪ್ರಿಯತೆಯನ್ನು ಹೆಚ್ಚಿದ್ದು ಡಿಸೆಂಬರ್ 2019 ರಲ್ಲಿ ಒಟ್ಟು ಬಾಕಿ ಉಳಿದಿರುವ ಕ್ರೆಡಿಟ್ ಕಾರ್ಡ್‌ಗಳು 55 ಮಿಲಿಯನ್ ಆಗಿದ್ದರೆ, ಅದು ಈಗ ಫೆಬ್ರವರಿ 2022 ರ ಅಂತ್ಯದ ವೇಳೆಗೆ ಸುಮಾರು 72 ಮಿಲಿಯನ್‌ಗೆ ಏರಿದೆ. ಹೀಗಾಗಿ ಸುಮಾರು 30% ರಷ್ಟು ಬೆಳವಣಿಗೆಯಾಗಿದೆ. ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳಿಗೆ ಸಂಬಂಧಪಟ್ಟಂತೆ ಆರ್‌ಬಿಐ ಹೊರಡಿಸಿರುವ ಮಾರ್ಗಸೂಚಿಗಳ ಸಂಪೂರ್ಣ ಮಾಹಿತಿಯ ಪ್ರತಿ ಇಲ್ಲಿದೆ - ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ: ಇದನ್ನೂ ಓದಿ:ಬ್ಯಾಂಕ್ ವಿರುದ್ಧ ದೂರು ನೀಡಬೇಕಾ? ಯಾರಿಗೆ, ಹೇಗೆ ಎಂದು ತಿಳಿದಿಲ್ವಾ? ಇಲ್ಲಿದೆ ಮಾಹಿತಿ