: ಲಾಸ್ಟ್‌ ಸೀನ್‌, ಪ್ರೊಫೈಲ್‌ ಫೋಟೋ ಹೈಡ್‌ ಮಾಡಲು ಬರ್ತಿದೆ ಜಬರದಸ್ತ್‌ ಫೀಚರ್‌ ಈ ವೈಶಿಷ್ಟ್ಯವು ಪ್ರಸ್ತುತ 22.9.0.70 ಗಾಗಿ ಬೀಟಾವನ್ನು ಬಳಸುವವರಿಗೆ ಲಭ್ಯವಿದೆ :ಮೆಟಾ ಒಡೆತನದ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್ ಹೊಸ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡುತ್ತಿದ್ದು ಅಪ್ಲಿಕೇಶನ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್‌, ಅಬೌಟ್‌ ಹಾಗೂ ಪ್ರೊಫೈಲ್‌ ಫೋಟೋ ನಿರ್ವಹಣೆ ಈಗ ಇನ್ನೂ ಸುಲಭವಾಗಲಿದೆ. ಈವರೆಗೆ ಕೇವಲ , , Contactsಗೆ ಸೀಮಿತವಾಗಿದ್ದ ವೈಶಿಷ್ಟ್ಯ ಈಗ ಹೊಸ ಅಪ್ಡೇಟ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ವರದಿಗಳು ಸೂಚಿಸಿವೆ. ವಾಟ್ಸಾಪ್ ಬೀಟಾ ವೈಶಿಷ್ಟ್ಯವೊಂದನ್ನು ಹೊರತರುತ್ತಿದ್ದು, ಬಳಕೆದಾರರು ತಮ್ಮ ಲಾಸ್ಟ್‌ ಸೀನ್ ಸ್ಥಿತಿ ( ), ಪ್ರೊಫೈಲ್ ಫೋಟೋ ಮತ್ತು ಅಬೌಟ್‌ () ಮಾಹಿತಿಯನ್ನು ನಿರ್ದಿಷ್ಟ ಕಾಂಟ್ಯಾಕ್ಟ್ಸ್‌ಗಳಿಂದ ಮರೆಮಾಡಲು ಸಾಧ್ಯವಾಗಲಿದೆ. ಅಂದರೆ ನೀವು ಮರೆಮಾಡಿದ ಕಾಂಟ್ಯಾಕ್ಟಸ್‌ ನಿಮ್ಮ ಲಾಸ್ಟ್‌ ಸೀನ, ಪ್ರೊಫೈಲ್ ಫೋಟೋ ಮತ್ತು ಅಬೌಟ್‌ ನೋಡಲು ಸಾಧ್ಯವಾಗುವುದಿಲ್ಲ, ಆದರೆ ಇತರರು ಅವುಗಳನ್ನು ನೋಡಬಹುದು. ಇದನ್ನೂ ಓದಿ: ಎಂದರೇನು?: ಹೇಗೆ ಕೆಲಸ ಮಾಡುತ್ತೆ ಈ ಹೊಸ ಫೀಚರ್? ಪ್ರಕಾರ, ಪ್ರಸ್ತುತ 22.9.0.70 ವಾಟ್ಸಾಪ್ ಬೀಟಾವನ್ನು ಬಳಸುವವರಿಗೆ ಈ ವೈಶಿಷ್ಟ್ಯ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಏಪ್ರಿಲ್ 16 ರಂದು ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗಿದ್ದು ವರದಿ ಪ್ರಕಾರ, ಇದನ್ನು ಶೀಘ್ರದಲ್ಲೇ ಆಂಡ್ರಾಯ್ಡ್‌ ಸೇರಿದಂತೆ ಹೆಚ್ಚಿನ ಸಾಧನಗಳಿಗೆ ಬಿಡುಗಡೆಯಾಗಬಹುದು. ಬಳಸುವುದು ಹೇಗೆ?:ವಾಟ್ಸಾಪ್ ಮಾಹಿತಿ ಪೋರ್ಟಲ್‌ನಿಂದ ಪಡೆದ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಹೊಸ ಬೀಟಾ ಅಪ್‌ಡೇಟ್ ಹೊಂದಿರುವ ಬಳಕೆದಾರರು ಸೆಟ್ಟಿಂಗ್‌ಗಳು > ಖಾತೆ > ಗೌಪ್ಯತೆಗೆ‌ ( > > ) ಹೋಗುವ ಮೂಲಕ ಈ ವೈಶಿಷ್ಟ್ಯವನ್ನು ಬಳಸಬಹುದಾಗಿದೆ. ಗೌಪ್ಯತೆ ವಿಭಾಗದ ಅಡಿಯಲ್ಲಿ, ಈ ಹೊಸ ವೈಶಿಷ್ಟ್ಯವು ಬಳಕೆದಾರರ ಲಾಸ್ಟ್‌ ಸೀನ್, ಪ್ರೊಫೈಲ್ ಫೋಟೋ ಮತ್ತು ಅಬೌಟ್ ಲಭ್ಯವಿದೆ. ಈ ಮೊದಲು ಬಳಕೆದಾರರಿಗೆ ಕೇವಲ ಮೂರು ಆಯ್ಕೆಗಳನ್ನು ಮಾತ್ರ ನೀಡಲಾಗಿತ್ತು: , ಮತ್ತು . ಅದರೆ ಹೊಸ ನವೀಕರಣವು "ನMy " ಹೊಸ ಆಯ್ಕೆಯನ್ನು ನೀಡುತ್ತದೆ. ಇದು ಬಳಕೆದಾರರಿಗೆ ಕಾಂಟ್ಯಾಕ್ಟ್ ಪಟ್ಟಿಗೆ ಸೇರಿಸಲು ಅನುಮತಿಸುತ್ತದೆ. ಈ ಪಟ್ಟಿಗೆ ಸೇರಿಸಲಾದ ಸಂಪರ್ಕಗಳಿಗೆ ಬಳಕೆದಾರರ ಲಾಸ್ಟ್‌ ಸೀನ್ ವೀಕ್ಷಿಸಲು ಸಾಧ್ಯವಾಗುವುದಿಲ್ಲ.‌ ವಾಟ್ಸಾಪ್‌ ಕಮ್ಯೂನಿಟಿಸ್:ಏಪ್ರಿಲ್ 15 ರಂದು, ವಾಟ್ಸಾಪ್ ಜಾಗತಿಕವಾಗಿ ಸಾಧನಗಳಿಗೆ ಗುಂಪು ಸಂಭಾಷಣೆಗಳನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಸಂಘಟಿಸಲು ಸಹಾಯ ಮಾಡುವ ಸಮುದಾಯಗಳ ವೈಶಿಷ್ಟ್ಯವನ್ನು () ಹೊರತರುವುದಾಗಿ ಘೋಷಿsಸಿದೆ. ಇದನ್ನೂ ಓದಿ:ವಾಟ್ಸಾಪ್‌ನಲ್ಲಿ ಇನ್ನು ಏಕಕಾಲಕ್ಕೆ 32 ಜನರಿಗೆ ಕರೆ ಮಾಡಬಹುದು! ವಾಟ್ಸಾಪ್ ಪ್ರಕಾರ ಸಮುದಾಯಗಳು "ಗುಂಪುಗಳ ಡೈರೆಕ್ಟರಿ" ಯಂತೆ ಕಾರ್ಯನಿರ್ವಹಿಸಲಿವೆ, ಈ ವೈಶಿಷ್ಟ್ಯವು ಯಾರಿಗಾದರೂ "ಕೆಲವು ಸಾಮ್ಯತೆಗಳನ್ನುಹೊಂದಿದ ವೈವಿಧ್ಯಮಯ ಗುಂಪುಗಳೊಂದಿಗೆ ತಮ್ಮದೇ ಆದ ಸಮುದಾಯವನ್ನು ನಡೆಸಲು ಅನುಮತಿಸುತ್ತದೆ" ಯಾರಾದರೂ ಕಮ್ಯೂನಿಟಿ ರಚಿಸಬಹುದು ಮತ್ತು ಈ ಕಮ್ಯೂನಿಟಿಗೆ ಸೇರಲು ಗುಂಪುಗಳನ್ನು ಆಹ್ವಾನಿಸಬಹುದು ಆದರೆ ಆಯಾ ನಿರ್ವಾಹಕರು ಆಹ್ವಾನವನ್ನು ಸ್ವೀಕರಿಸಿದರೆ ಮಾತ್ರ ಗುಂಪುಗಳು ಕಮ್ಯೂನಿಟಿ ಭಾಗವಾಗುತ್ತವೆ. 2 GBಫೈಲ್‌ ಶೇರ್:‌ವಾಟ್ಸಾಪ್ ಬಳಕೆದಾರರು ಪ್ರಸ್ತುತ 100MB ಫೈಲ್ಸ್‌ ಕಳುಹಿಸಬಹುದಾಗಿದೆ. ಆದರೆ ಈಗ 2GBಯಷ್ಟು ಫೈಲ್ ಕಳುಹಿಸಬಹುದಾದ ಗರಿಷ್ಠ ಅನುಮತಿಸುವ ಫೈಲ್ ಗಾತ್ರವನ್ನು ಹೆಚ್ಚಿಸುವ ವೈಶಿಷ್ಟ್ಯವನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಈ ಮೂಲಕ ತನ್ನ ಪ್ರತಿಸ್ಪರ್ಧಿ ಟೆಲಿಗ್ರಾಮ್‌ಗೆ ವಾಟ್ಸಾಪ್‌ ಸೆಡ್ಡು ಹೊಡೆಯಲಿದೆ. ಇದು ಬಳಕೆದಾರರಿಗೆ ಯಾವುದೇ ಅಡೆತಡೆಯಿಲ್ಲದೆ 1.5GB ವರೆಗಿನ ಫೈಲ್‌ಗಳನ್ನು ಕಳುಹಿಸಲು ಅನುಮತಿಸುತ್ತದೆ. ಇದಕ್ಕೂ ಮೊದಲು, ಮೆಟಾ-ಮಾಲೀಕತ್ವದ ಮೆಸೆಂಜರ್ ಪ್ಲಾಟ್‌ಫಾರ್ಮ್ ಎಲ್ಲಾ ಬಳಕೆದಾರರಿಗೆ ಲಿಂಕ್ಡ್ ಡಿವೈಸಸ್ ( ) ವೈಶಿಷ್ಟ್ಯವನ್ನು ಹೊರತಂದಿದೆ. ಇದು ಪ್ರಾಥಮಿಕ ಸಾಧನವನ್ನು ಯಾವಾಗಲೂ ಆನ್‌ಲೈನ್‌ನಲ್ಲಿ ಇರಿಸಿಕೊಳ್ಳುವ ಅಗತ್ಯವಿಲ್ಲದೇ ಐದು ಸಾಧನಗಳನ್ನು ವಾಟ್ಸಾಪ್ ಚಾಟ್‌ಗೆ ಸಂಪರ್ಕಿಸಲು ಅವಕಾಶ ನೀಡುತ್ತದೆ.