ಭಾರತದಲ್ಲಿ 10 5G ಬಿಡುಗಡೆ ದಿನಾಂಕ ಫಿಕ್ಸ್:‌ ನಿರೀಕ್ಷಿತ ಬೆಲೆ ಎಷ್ಟು? 10 ಭಾರತದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಒನ್‌ಪ್ಲಸ್ ಬುಲೆಟ್ ವೈರ್‌ಲೆಸ್ Z2 ಮತ್ತು ಬಡ್ಸ್ ಪ್ರೊ ರೇಡಿಯಂಟ್ ಸಿಲ್ವರ್ ಆಯ್ಕೆಯ ಎರಡು ಆಡಿಯೊ ಉತ್ಪನ್ನಗಳನ್ನು ಬಿಡುಗಡೆ ಬಗ್ಗೆಯೂ ಕಂಪನಿ ಮಾಹಿತಿ ನೀಡಿದೆ. 10 :ಬಹುನಿರೀಕ್ಷಿತ 10 5G ​​ಭಾರತದಲ್ಲಿ ಬಿಡುಗಡೆ ದಿನಾಂಕವನ್ನು ಒನ್‌ಪ್ಲಸ್ ಅಧಿಕೃತವಾಗಿ ದೃಢಪಡಿಸಿದೆ. ಇದು ಕಳೆದ ವರ್ಷ ಬಿಡುಗಡೆಯಾದ 9 Proನ ಉತ್ತರಾಧಿಕಾರಿಯಾಗಿದೆ. ಮಾರ್ಚ್ 31 ರಂದು ಭಾರತ, ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ 7:30 ISTಕ್ಕೆ ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಜೊತೆಗೆ, ಟೆಕ್ ದೈತ್ಯ, ಒನ್‌ಪ್ಲಸ್ ಬಡ್ಸ್ ಪ್ರೊ ರೇಡಿಯಂಟ್ ಸಿಲ್ವರನ್ನು ಎಲ್ಲಾ ಮೂರು ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಲಿದೆ. 10 ಲಾಂಚ್ ಈವೆಂಟ್ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಆಗಿ ನಡೆಯುತ್ತದೆ. 10 ಭಾರತದಲ್ಲಿ S22 , 9 ಮತ್ತು 13 ಗಳ ಜತೆಗೆ ಸ್ಪರ್ಧಿಸಲಿದೆ ಭಾರತವು ಕಂಪನಿಗೆ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ, ಇದೀಗ Z2 ಭಾರತೀಯ ಗ್ರಾಹಕರಿಗೆ ಮಾತ್ರ ಬಿಡುಗಡೆ ಮಾಡಲು ಯೋಜಿಸಿದೆ. ಒನ್‌ಪ್ಸಸ್ ಅಧಿಕೃತವಾಗಿ Z2 ನ ಕೆಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದೆ, ಇದರಲ್ಲಿ "ವೇಗದ ಚಾರ್ಜಿಂಗ್, ದೀರ್ಘ ಬ್ಯಾಟರಿ ಬಾಳಿಕೆ ಮತ್ತು ಸುಧಾರಿತ ಧ್ವನಿ ಗುಣಮಟ್ಟ ಮತ್ತು ಬಾಸ್‌ಗಾಗಿ ದೊಡ್ಡ ಡ್ರೈವರ್‌ಗಳು" ಸೇರಿವೆ. ಇದನ್ನೂ ಓದಿ:ಭಾರತದಲ್ಲಿ ಶೀಘ್ರವೇ ಲಾಂಚ್? ಏನೆಲ್ಲ ವಿಶೇಷತೆಗಳು? 10 ಬೆಲೆ: ಚೀನಾದಲ್ಲಿ, 10 4,699 ರಿಂದ ಪ್ರಾರಂಭವಾಗುತ್ತದೆ, ಇದು ಸರಿಸುಮಾರು 56,200 ರೂ. ಕಳೆದ ವರ್ಷ, ಒನ್‌ಪ್ಲಸ್ 9 ಅನ್ನು ರೂ 64,999 ರ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತು. ನಾವು ಟ್ರೆಂಡ್‌ ಪ್ರಕಾರ 10 ನ ಬೆಲೆ ಸುಮಾರು 60,000 ರೂ ಇರಬಹುದು ಎಂದು ನಿರೀಕ್ಷಿಸಬಹುದು 10 ಫೀಚರ್ಸ್: 10 ಈಗಾಗಲೇ ಚೀನಾದಲ್ಲಿ ಲಭ್ಯವಿದೆ ಮತ್ತು ಸ್ವಲ್ಪ ಮಾರ್ಪಾಡುಗಳೊಂದಿಗೆ ಅದೇ ಆವೃತ್ತಿಯು ಭಾರತೀಯ ಮಾರುಕಟ್ಟೆಯನ್ನು ತಲುಪುವ ನಿರೀಕ್ಷೆಯಿದೆ. 10 Proನ ಚೈನೀಸ್ ಮಾದರಿಯು 6.7-ಇಂಚಿನ + ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಮತ್ತು 1,300 ಗರಿಷ್ಠ ಹೊಳಪನ್ನು ಹೊಂದಿದೆ. 10 ಸ್ನಾಪ್‌ಡ್ರಾಗನ್ 8 1 ಚಿಪ್‌ಸೆಟ್‌ನಿಂದ 12GB ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು 80W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದನ್ನೂ ಓದಿ: 2 5G: 4,500mAh ಬ್ಯಾಟರಿ, 64MP ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಭಾರತದಲ್ಲಿ ಬಿಡುಗಡೆ! 10 ಕ್ಯಾಮೆರಾ:ಕಂಪನಿಯು ಅದರ ಹಿಂದಿನ ಮಾದರಿಗಳಂತೆಯೇ 10 Proನ ಕ್ಯಾಮೆರಾಗಳಿಗಾಗಿ ಹ್ಯಾಸೆಲ್‌ಬ್ಲಾಡ್‌ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ನಿರ್ದಿಷ್ಟ ಕ್ಯಾಮೆರಾ ವಿವರಗಳಿಗೆ ಸಂಬಂಧಿಸಿದಂತೆ, 10 ಹಿಂದಿನ ಪ್ಯಾನೆಲ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಮಾಡ್ಯೂಲ್, 48-ಮೆಗಾಪಿಕ್ಸೆಲ್ ಸೋನಿ IMX789 ಪ್ರಾಥಮಿಕ ಕ್ಯಾಮೆರಾ, 50-ಮೆಗಾಪಿಕ್ಸೆಲ್ JN1 ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಸ್ಮಾರ್ಟ್‌ಫೋನ್ 32-ಮೆಗಾಪಿಕ್ಸೆಲ್ ಫ್ರಂಟ್ ಶೂಟರನ್ನು ಒಳಗೊಂಡಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ ಗಮನಿಸುವುದಾದರೆ ಚೀನಾದಲ್ಲಿ 10 12-ಆಧಾರಿತ 12.1 ನಲ್ಲಿ ಕಾರ್ಯನಿರ್ವಹಿಸುತ್ತದೆ, ಆದರೆ ಜಾಗತಿಕ ಆವೃತ್ತಿಗೆ ಭಿನ್ನವಾಗಿದೆ. ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ, 10 ನೊಂದಿಗೆ ಬರುತ್ತದೆ. ಇನ್ನು 10 ವಿನ್ಯಾಸವು ಹೊಸ ಮತ್ತು ಹಳೆಯ ವಸ್ತುಗಳ ಮಿಶ್ರಣವಾಗಿದೆ. ಉದಾಹರಣೆಗೆ, 10 ನಲ್ಲಿನ ಕ್ಯಾಮೆರಾ ಬಂಪ್ 9 ಗಿಂತ ಭಿನ್ನವಾಗಿದೆ, ಆದರೆ, ಅದೇ ಸಮಯದಲ್ಲಿ, ಸ್ಯಾಂಡ್‌ಸ್ಟೋನ್ ಫಿನಿಶ್ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ನಂತೆಯೇ ಇದೆ.