ಭಾರತದಲ್ಲಿ ಬಿಡುಗಡೆಗೂ ಮುನ್ನವೇ 10 ಬೆಲೆ, ಫೀಚರ್ಸ್ ಬಹಿರಂಗ ಹೊಸ ಸೋರಿಕೆಯ ಪ್ರಕಾರ ಭಾರತದಲ್ಲಿ 10 ಬೆಲೆ 9 ಗಿಂತ ಸ್ವಲ್ಪ ಹೆಚ್ಚಾಗಿದೆ. 10 :ಭಾರತದಲ್ಲಿ 10 ಬೆಲೆ ಬಿಡುಗಡೆಗೂ ಕೆಲವು ದಿನಗಳ ಮೊದಲೇ ಸೋರಿಕೆಯಾಗಿದೆ. ಫ್ಲ್ಯಾಗ್‌ಶಿಪ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರ್ಚ್ 31 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. 10 ಭಾರತದ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಪ್ರಕಟಿಸಲಾಗುವುದು. ಆದರೆ ಇತ್ತೀಚೆಗಿನ ವರದಿಗಳಲ್ಲಿ 10 ಬೆಲೆ ಹಾಗೂ ವಿಶೇಷತೆಗಳು ಬಹಿರಂಗಗೊಂಡಿವೆ. ಹೊಸ ವರದಿಯು 9 ಗಿಂತ 10 ಸ್ವಲ್ಪ ಹೆಚ್ಚು ದುಬಾರಿಯಾಗಿದೆ ಎಂದು ಹೇಳುತ್ತದೆ. 10 ಕಳೆದ ವರ್ಷ ಬಿಡುಗಡೆಯಾದ 9 Proನ ಉತ್ತರಾಧಿಕಾರಿಯಾಗಿದೆ. ಮಾರ್ಚ್ 31 ರಂದು ಭಾರತ, ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ 7:30 ISTಕ್ಕೆ ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಜೊತೆಗೆ, ಟೆಕ್ ದೈತ್ಯ, ಒನ್‌ಪ್ಲಸ್ ಬಡ್ಸ್ ಪ್ರೊ ರೇಡಿಯಂಟ್ ಸಿಲ್ವರನ್ನು ಎಲ್ಲಾ ಮೂರು ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಲಿದೆ. ಇದನ್ನೂ ಓದಿ: : ಡಿಸ್‌ಪ್ಲೇ, ಫಾಸ್ಟ್ ಚಾರ್ಜಿಂಗ್ ಸೇರಿ ಸೂಪರ್ಬ್ ಫೀಚರ್ಸ್ 10 ಲಾಂಚ್ ಈವೆಂಟ್ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಆಗಿ ನಡೆಯುತ್ತದೆ. 10 ಭಾರತದಲ್ಲಿ S22 , 9 ಮತ್ತು 13 ಗಳ ಜತೆಗೆ ಸ್ಪರ್ಧಿಸಲಿದೆ ಭಾರತದಲ್ಲಿ 10 ಬೆಲೆ: 10 ಎರಡು ಶೇಖರಣಾ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಟಿಪ್‌ಸ್ಟರ್ ಅಭಿಷೇಕ್ ಯಾದವ್, ಮೂಲ ಮಾದರಿಯು ರೂ 66,999 ಆರಂಭಿಕ ಬೆಲೆಯೊಂದಿಗೆ ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಈ ರೂಪಾಂತರವು 8GB ಮತ್ತು 128GB ಅಥವಾ 256GB ಆಂತರಿಕ ಸಂಗ್ರಹಣೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಎರಡನೇ ಮಾದರಿಯಾಗಿ 256GB ಆಂತರಿಕ ಸಂಗ್ರಹಣೆಯೊಂದಿಗೆ 12GB ಆಯ್ಕೆಯನ್ನು ಕಂಪನಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಟಿಪ್‌ಸ್ಟರ್ ಪ್ರಕಾರ ಈ ರೂಪಾಂತರದ ಬೆಲೆ 71,999 ರೂ ಆಗಿರಲಿದೆ. ಭಾರತದಲ್ಲಿ ಬಿಡುಗಡೆಯಾದ 9 ಬೆಲೆ 64,999 ಮತ್ತು 69,999 ರೂ ಆಗಿದೆ. ಸೋರಿಕೆಯಾದ ಬೆಲೆಯಲ್ಲಿನ ಏರಿಕೆಯು ಹಾರ್ಡ್‌ವೇರ್‌ನಲ್ಲಿನ ನವೀಕರಣಗಳು, ಘಟಕಗಳ ಬೆಲೆ ಏರಿಕೆ, ಅಮೆರಿಕಾ ಡಾಲರ್‌ಗೆ ವಿರುದ್ಧವಾಗಿ ಭಾರತೀಯ ರೂಪಾಯಿಯ ಮೌಲ್ಯ ಕಡಿಮೆಯಾಗಿರುವುದು ಸೇರಿದಂತೆ ಅನೇಕ ಅಂಶಗಳಿಂದಾಗಿರಬಹುದು. ಹೀಗಾಗಿ ಬೆಲೆ ಕೊಂಚ ಹೆಚ್ಚಾಗಿದೆ. ಆದಾಗ್ಯೂ ಅಧಿಕೃತ ಬೆಲೆ ಬಹಿರಂಗವಾಗುವರೆಗೂ ಈ ವರದಿಗಳು ವದಂತಿಯಾಗಿ ಉಳಿಯಲಿವೆ. 10 ಫೀಚರ್ಸ್:‌ 10 6.7-ಇಂಚಿನ 2.0 ಡಿಸ್ಪ್ಲೇ ಜೊತೆಗೆ 2K ರೆಸಲ್ಯೂಶನ್ ಹೊಂದಿದೆ. ಡಿಸ್ಪ್ಲೇ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ ಮತ್ತು ಬದಿಗಳಲ್ಲಿ ವಕ್ರವಾಗಿಲಿದೆ () ಎಂದು ವರದಿ ತಿಳಿಸಿದೆ. 32MP ಮುಂಭಾಗದ ಕ್ಯಾಮರಾಕ್ಕಾಗಿ ಡಿಸ್ಪ್ಲೇ ಮೇಲಿನ ಎಡ ಮೂಲೆಯಲ್ಲಿ ಹೋಲ್-ಪಂಚ್ ಕಟೌಟ್ ಇದೆ. ಇದನ್ನೂ ಓದಿ: 2 5G: 4,500mAh ಬ್ಯಾಟರಿ, 64MP ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಭಾರತದಲ್ಲಿ ಬಿಡುಗಡೆ! ಹಿಂಭಾಗದಲ್ಲಿ, ಟ್ರಿಪಲ್-ಕ್ಯಾಮೆರಾ ಸೆಟಪ್ ಇದೆ. 10 ಕ್ಯಾಮೆರಾ ಸೆಟಪ್ 48MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 8MP ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಇದು 80W ವೇಗದ ಚಾರ್ಜಿಂಗ್, 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000 ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 1 ನಿಂದ ಚಾಲಿತವಾಗಿದೆ. ಇದು 12GB ವರೆಗಿನ ಮತ್ತು 256GB 3.1 ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು 12-ಆಧಾರಿತ 12 ರನ್ ಮಾಡುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ವೈ-ಫೈ 6, ಬ್ಲೂಟೂತ್ 5.1, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಜಿಪಿಎಸ್ ಸೇರಿದೆ.