ಬಹುನೀರಿಕ್ಷಿತ 10 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ: ನಿರೀಕ್ಷಿತ ಬೆಲೆ ಎಷ್ಟು? ಈ ವರ್ಷದ ಆರಂಭದಲ್ಲಿ 10 ಮತ್ತು 10 ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿತು. :ಬಹುನೀರಿಕ್ಷಿತ 10 ಬಗ್ಗೆ ಕಂಪನಿಯು ಟ್ವಿಟರ್‌ನಲ್ಲಿ ಕಿರು ಟೀಸರ್‌ಗಳ ಮೂಲಕ ಮಾಹಿತಿ ನೀಡುತ್ತಿದ್ದೂ ಭಾರತದಲ್ಲಿ 10 ಬಿಡುಗಡೆ ಶೀಘ್ರದಲ್ಲೇ ನಡೆಯಲಿದೆ. ಕಂಪನಿಯು ಟೀಸರ್‌ಗಳ ಸರಣಿಯ ಮೂಲಕ 10 ಸುತ್ತಲೂ ಹೈಪ್ ನಿರ್ಮಿಸುತ್ತಿದೆ, ಇದು ಮುಂಬರುವ ಫೋನ್‌ನ ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ವರ್ಷದ ಆರಂಭದಲ್ಲಿ 10 ಮತ್ತು 10 ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿತು. 10 ನ ಭಾರತೀಯ ಬಿಡುಗಡೆ ಶಿಘ್ರದಲ್ಲೇ ನಡೆಯಲಿದೆ ಎಂದು ಕಂಪನಿಯ ವೆಬ್‌ಸೈಟ್ ತಿಳಿಸಿದೆ. ನಿರ್ದಿಷ್ಟ ದಿನಾಂಕವು ಸ್ಪಷ್ಟವಾಗಿಲ್ಲದಿದ್ದರೂ, ಈಗಾಗಲೇ ಫೋನ್ ಮಾಹಿತ ಬಹಿರಂಗಪಡಿಸಲು ಪ್ರಾರಂಭಿಸಿದೆ. ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಫೋನ್‌ ಬಿಡುಗಡೆಯಾಗಬಹುದು ಎಂದು ವರದಿಗಳು ತಿಳಿಸಿವೆ. ಈ ವರದಿಗಳು ನಿಗವಾಗಿದ್ದಲ್ಲಿ 10 ನ ಬಿಡುಗಡೆಯು 2 ನ ಭಾರತೀಯ ಬಿಡುಗಡೆ ಜೊತೆಜೊತೆಯಲ್ಲೇ ಆಗುವ ಸಾಧ್ಯತೆಯಿದೆ. ಒನ್‌ಪ್ಲಸ್ ಇಂಡಿಯಾದ ಟ್ವೀಟರ್ ಖಾತೆಯಿಂದ ಹಂಚಿಕೊಂಡ ಅನೇಕ ಟೀಸರ್‌ಗಳಲ್ಲಿ 10 ಕಳೆದ ವರ್ಷದಿಂದ ಐಕಾನಿಕ್ ಕ್ಯಾಮೆರಾ ತಯಾರಕರೊಂದಿಗೆ ಕಂಪನಿಯ ಪಾಲುದಾರಿಕೆಯನ್ನು ಅನುಸರಿಸಿ ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾಗಳೊಂದಿಗೆ ಬರುತ್ತದೆ ಎಂದು ಹೇಳುತ್ತದೆ. ಇದನ್ನೂ ಓದಿ: 2 5G: 4,500mAh ಬ್ಯಾಟರಿ, 64MP ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಭಾರತದಲ್ಲಿ ಬಿಡುಗಡೆ! 9 ಸರಣಿಯು -ಟ್ಯೂನ್ಡ್ ಕ್ಯಾಮೆರಾಗಳನ್ನು ತಂದ ಮೊದಲನೆ ಫೋನಾಗಿದ್ದು ಇದು ನ ಹಿಂದಿನ-ಪೀಳಿಗೆಯ ಫೋನ್‌ಗಳ ಕ್ಯಾಮೆರಾಗಳಿಗಿಂತ ದೊಡ್ಡ ಅಪ್‌ಗ್ರೇಡ್ ಆಗಿತ್ತು. 10 ಭಾರತದಲ್ಲಿ ವಲ್ಕಾನಿಕ್ ಬ್ಲ್ಯಾಕ್ ಮತ್ತು ಎಮರಾಲ್ಡ್ ಫಾರೆಸ್ಟ್ ಬಣ್ಣಗಳಲ್ಲಿ ಬರಲಿದೆ ಎಂದು ಟೀಸರ್ ದೃಢಪಡಿಸುತ್ತದೆ.‌ 10 ಭಾರತದಲ್ಲಿ S22 , 9 ಮತ್ತು 13 ಗಳ ಜತೆಗೆ ಸ್ಪರ್ಧಿಸಲಿದೆ. ಫ್ಲ್ಯಾಗ್‌ಶಿಪ್ 8 1 ಪ್ರೊಸೆಸರನ್ನು ಹೊಂದಿದ್ದು, ಇದು ಇಲ್ಲಿಯವರೆಗೆ ನ ಅತ್ಯಂತ ಶಕ್ತಿಶಾಲಿ ಫೋನಾಗಿದೆ. 10 ಈಗಾಗಲೇ ಚೀನಾದಲ್ಲಿ ಲಭ್ಯವಿರುವುದರಿಂದ, ಅದರ ವಿಶೇಷಣಗಳು ಮಾತ್ರವಲ್ಲದೆ ಅದರ ಬೆಲೆಯೂ ಬಹಿರಂಗಗೊಡಿದೆ. ಚೀನಾದಲ್ಲಿ, 10 4,699 ರಿಂದ ಪ್ರಾರಂಭವಾಗುತ್ತದೆ, ಇದು ಸರಿಸುಮಾರು 56,200 ರೂ. ಕಳೆದ ವರ್ಷ, ಒನ್‌ಪ್ಲಸ್ 9 ಅನ್ನು ರೂ 64,999 ರ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತು. ನಾವು ಟ್ರೆಂಡ್‌ ಪ್ರಕಾರ 10 ನ ಬೆಲೆ ಸುಮಾರು 60,000 ರೂ ಇರಬಹುದು ಎಂದು ನಿರೀಕ್ಷಿಸಬಹುದು ಇದನ್ನೂ ಓದಿ: 9RT 5G : ನಂಬರ್‌ ಒಂಬತ್ತರಲ್ಲಿ ಇದೇ ಕೊನೆಯ ಸ್ಮಾರ್ಟ್‌ಫೋನ್! 10 ಫೀಚರ್ಸ್:‌ 10 ಫ್ಲ್ಯಾಗ್‌ಶಿಪ್ ಫೋನಾಗಿದ್ದು ಉನ್ನತ ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ. 8 1 ಪ್ರೊಸೆಸರ್ ಜತೆಗೆ 10 2022 ರಲ್ಲಿ ನೀವು ಖರೀದಿಸಬಹುದಾದ ವೇಗದ ಫೋನ್‌ಗಳಲ್ಲಿ ಒಂದಾಗಿದೆ, ಆದರೆ ವಿನ್ಯಾಸವು ಹೊಸ ಮತ್ತು ಹಳೆಯ ವಸ್ತುಗಳ ಮಿಶ್ರಣವಾಗಿದೆ. ಉದಾಹರಣೆಗೆ, 10 ನಲ್ಲಿನ ಕ್ಯಾಮೆರಾ ಬಂಪ್ 9 ಗಿಂತ ಭಿನ್ನವಾಗಿದೆ, ಆದರೆ, ಅದೇ ಸಮಯದಲ್ಲಿ, ಸ್ಯಾಂಡ್‌ಸ್ಟೋನ್ ಫಿನಿಶ್ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ನಂತೆಯೇ ಇದೆ. 6.7-ಇಂಚಿನ 2.0 ಡಿಸ್ಪ್ಲೇ ಜೊತೆಗೆ 2K ರೆಸಲ್ಯೂಶನ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು. 12GB ಮತ್ತು 512GB ಇಂಟರ್ನಲ್ ಸ್ಟೋರೇಜ್ ಇದೆ. 10 ಚೀನಾದಲ್ಲಿ 12.1-ಆಧಾರಿತ 12.1 ರನ್‌ ಮಾಡುತ್ತದೆ, ಆದರೆ ಭಾರತೀಯ ರೂಪಾಂತರವು 12 ನೊಂದಿಗೆ ಬರುವ ಸಾಧ್ಯತೆಯಿದೆ. 10 ನಲ್ಲಿನ ಮೂರು ಕ್ಯಾಮೆರಾಗಳು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ 48-ಮೆಗಾಪಿಕ್ಸೆಲ್ ಅಗಲದ ಕ್ಯಾಮೆರಾ, 150-ಡಿಗ್ರಿ ಕ್ಷೇತ್ರದ ವೀಕ್ಷಣೆಯೊಂದಿಗೆ 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 3.3x ಆಪ್ಟಿಕಲ್ ಜೂಮ್‌ನೊಂದಿಗೆ 8-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿವೆ. ಸೆಲ್ಫಿಗಳಿಗಾಗಿ, ಡಿಸ್ಪ್ಲೇನಲ್ಲಿ ಪಂಚ್-ಹೋಲ್ ಒಳಗೆ 32-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ತನ್ನ ಪಾಲುದಾರಿಕೆಯನ್ನು ಜೊತೆಗೆ ಮುಂದುವರಿಸಿದೆ 10 ವೈಶಿಷ್ಟ್ಯಗಳಾದ ಕಲರ್ ಕ್ಯಾಲಿಬ್ರೇಶನ್, ಇದು ಬಳಕೆದಾರರನ್ನು ಆಕರ್ಷಿಸುವ ಸಾಧ್ಯತೆಯಿದೆ. 10 5000mAh ಬ್ಯಾಟರಿಯೊಂದಿಗೆ 80W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೇಗದ ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ.