ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ 50A ಲಾಂಚ್!‌ 50A ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೈಲೈಟ್ ಮಾಡಲಾಗಿದೆ : 50A ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಸ್ಮಾರ್ಟ್‌ಫೋನ್ 6.6-ಇಂಚಿನ -+ ಡಿಸ್‌ಪ್ಲೇಯನ್ನು ಹೊಂದಿದೆ. 50A ಯುನಿಸೊಕ್ T612 ನಿಂದ ಚಾಲಿತವಾಗಿದ್ದು, 4GB ಮತ್ತು 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಸ್ಮಾರ್ಟ್ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪನ್ನು ಹೊಂದಿದ್ದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೈಲೈಟ್ ಮಾಡಲಾಗಿದೆ. 50A ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು 18W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. 50A ಬೆಲೆ: 50A ಪ್ರೈಮ್‌ನ ಬೆಲೆ ಬೇಸ್ 4GB + 64GB ಸ್ಟೋರೇಜ್ ರೂಪಾಂತರಕ್ಕಾಗಿ 1,999,000 (ಸುಮಾರು ರೂ. 10,600) ನಿಂದ ಪ್ರಾರಂಭವಾಗುತ್ತದೆ. 4GB + 128GB ಸ್ಟೋರೇಜ್ ರೂಪಾಂತರಕ್ಕೆ 2,199,000 (ಸುಮಾರು ರೂ. 11,700) ಬೆಲೆ ನಿಗಪಡಿಸಲಾಗಿದೆ. ರಿಯಲ್‌ಮಿ ಸ್ಮಾರ್ಟ್‌ಫೋನನ್ನು ಫ್ಲ್ಯಾಶ್ ಬ್ಲಾಕ್ ಮತ್ತು ಫ್ಲ್ಯಾಶ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ನೀಡುತ್ತಿದೆ. ಇದನ್ನೂ ಓದಿ:5,000mAh ಬ್ಯಾಟರಿಯೊಂದಿಗೆ 9 5G ಸರಣಿಯ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು? 50A ಫೀಚರ್ಸ್:‌ ಡ್ಯುಯಲ್-ಸಿಮ್ (ನ್ಯಾನೋ) 50A ಆಂಡ್ರಾಯ್ಡ್ 11-ಆಧಾರಿತ ಆವೃತ್ತಿಯಲ್ಲಿ ರನ್‌ ಆಗುತ್ತದೆ. ಇದು 6.6-ಇಂಚಿನ -+ (2,408x1,080 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದ್ದು ಆಕ್ಟಾ-ಕೋರ್ ಯುನಿಸೊಕ್ T612 ನಿಂದ ಚಾಲಿತವಾಗಿದೆ ಹಾಗೂ 4GB ನೊಂದಿಗೆ ಜೋಡಿಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ 50A ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, /1.8 ಅಪೆರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. /2.8 ಅಪೆರ್ಚರ್‌ನೊಂದಿಗೆ ಮೊನೋಕ್ರೋಮ್‌ ಪೋರ್ಟ್ರೆಟ್ ಕ್ಯಾಮೆರಾ ಮತ್ತು /2.4 ಅಪೆರ್ಚರ್‌ನೊಂದಿಗೆ ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಸ್ಮಾರ್ಟ್‌ಫೋನ್ 8-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದನ್ನೂ ಓದಿ: S100 ಲಾಂಚ್, ಫೀಚರ್‌ಗಳೇನು, ಬೆಲೆ ಎಷ್ಟು? 50A ಪ್ರೈಮ್ ಮೈಕ್ರೊ ಕಾರ್ಡ್ ಮೂಲಕ (1TB ವರೆಗೆ) ವಿಸ್ತರಿಸಬಹುದಾದ 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ ಮತ್ತು 18W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಹ್ಯಾಂಡ್ಸೆಟ್ 8.1 ಮಿಮೀ ದಪ್ಪವಾಗಿದೆ.