2 5G: 4,500mAh ಬ್ಯಾಟರಿ, 64MP ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಭಾರತದಲ್ಲಿ ಬಿಡುಗಡೆ! ಸ್ಮಾರ್ಟ್‌ಫೋನ್ ಬಹಾಮಾ ಬ್ಲೂ ( ) ಮತ್ತು ಗ್ರೇ ಮಿರರ್ ( ) ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಮತ್ತು ಒನ್‌ಪ್ಲಸ್ ಪ್ರಕಾರ, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳಾದ ಅಮೆಝಾನ್ ಮೂಲಕ ಫೆಬ್ರವರಿ 22 ರಿಂದ ಮಾರಾಟವಾಗಲಿದೆ.‌ : 2 5Gಯನ್ನು Y1S ಸರಣಿಯೊಂದಿಗೆ ಗುರುವಾರ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿಯ ಇತ್ತೀಚಿನ ಸ್ಮಾರ್ಟ್‌ಫೋನ್ ಕಳೆದ ವರ್ಷ ಬಿಡುಗಡೆಯಾದ 5G ​​ಉತ್ತರಾಧಿಕಾರಿಯಾಗಿದೆ. 2 5G ಮೀಡಿಯಾ ಟೆಕ್ ಡೈಮೆನ್ಸಿಟಿ 900 SoCನಿಂದ ಚಾಲಿತವಾಗಿದ್ದು 64-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಬಾಕ್ಸ್ ಹೊರಗೆ 11 ನಲ್ಲಿ ಹ್ಯಾಂಡ್‌ಸೆಟ್ ಕಾರ್ಯನಿರ್ವಹಿಸುತ್ತದೆ. ಹೊಸದಾಗಿ ಬಿಡುಗಡೆಯಾದ 2 5G 3.5mm ಹೆಡ್‌ಫೋನ್ ಜ್ಯಾಕ್, ಮೀಸಲಾದ ಮೈಕ್ರೊ ಕಾರ್ಡ್ ಸ್ಲಾಟ್ ಮತ್ತು 65W ವೇಗದ ಚಾರ್ಜಿಂಗನ್ನು ಬೆಂಬಲಿಸುತ್ತದೆ. ಭಾರತದಲ್ಲಿ 2 5G ಬೆಲೆ, ಲಭ್ಯತೆ:ಭಾರತದಲ್ಲಿ 2 5G ಬೆಲೆಯನ್ನು 6GB + 128GB ಸ್ಟೋರೇಜ್ ಬೇಸ್ ಮಾಡೆಲ್‌ಗೆ ರೂ. 23,999ಗೆ ನಿಗದಿಪಡಿಸಲಾಗಿದೆ. 8GB + 128GB ಸ್ಟೋರೇಜ್ ಮಾದರಿ ರೂ. 24,999 ಬೆಲೆಯಲ್ಲಿ ಲಭ್ಯವಿರಲಿದೆ. ಸ್ಮಾರ್ಟ್‌ಫೋನ್ ಬಹಾಮಾ ಬ್ಲೂ ( ) ಮತ್ತು ಗ್ರೇ ಮಿರರ್ ( ) ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಮತ್ತು ಒನ್‌ಪ್ಲಸ್ ಪ್ರಕಾರ, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳಾದ ಅಮೆಝಾನ್ ಮೂಲಕ ಫೆಬ್ರವರಿ 22 ರಿಂದ ಮಾರಾಟವಾಗಲಿದೆ.‌ ಇದನ್ನೂ ಓದಿ: 9RT 5G : ನಂಬರ್‌ ಒಂಬತ್ತರಲ್ಲಿ ಇದೇ ಕೊನೆಯ ಸ್ಮಾರ್ಟ್‌ಫೋನ್! 2 5G :ಡ್ಯುಯಲ್-ಸಿಮ್ (ನ್ಯಾನೋ) 2 5G ಕಂಪನಿಯ 11 ಜತೆಗೆ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ಫೋನ್ 90Hz ರಿಫ್ರೆಶ್ ದರದೊಂದಿಗೆ 6.43-ಇಂಚಿನ (1,080x2,400) -+ ಫ್ಲೂಯಿಡ್ ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇಯು 409ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ ಮತ್ತು HDR10+ ಪ್ರಮಾಣೀಕರಣ ಮತ್ತು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಮತ್ತು ಡಿಸ್ಪ್ಲೇ P3 ಕಲರ್‌ ಗ್ಯಾಮೆಟ್ ಬೆಂಬಲವನ್ನು ನೀಡುತ್ತದೆ. 2 5G ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoCಯಿಂದ ಚಾಲಿತವಾಗಿದ್ದು -G68 ಜೊತೆಗೆ 8GB ವರೆಗೆ LPDDR4X ನೊಂದಿಗೆ ಜೋಡಿಸಲ್ಪಟ್ಟಿದೆ. 64-ಮೆಗಾಪಿಕ್ಸೆಲ್ ಕ್ಯಾಮೆರಾ:ಇದರ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನಲ್ಲಿ, 2 5G 0.7 ಮೈಕ್ರೋಮೀಟರ್ ಪಿಕ್ಸೆಲ್ ಗಾತ್ರ ಮತ್ತು /1.7 ಅಪರ್ಚರ್ ಲೆನ್ಸ್‌ನೊಂದಿಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್‌ಫೋನ್ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾವನ್ನು 119-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಎಫ್/2.2 ಅಪರ್ಚರ್ ಲೆನ್ಸ್‌ನೊಂದಿಗೆ ಹೊಂದಿದೆ. ಎರಡೂ ಕ್ಯಾಮೆರಾಗಳು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ () ಬೆಂಬಲದೊಂದಿಗೆ ಬರುತ್ತವೆ. ಇದನ್ನೂ ಓದಿ: 11T 5G ಫೋನ್ ಲಾಂಚ್, ಇದು 17 ನಿಮಿಷದಲ್ಲಿ ಪೂರ್ತಿ ಚಾರ್ಜ್! 2 5G /2.4 ಅಪರ್ಚರ್ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಸಹ ಹೊಂದಿದೆ. ಮುಂಭಾಗದಲ್ಲಿ /2.4 ಅಪರ್ಚರ್ ಲೆನ್ಸ್‌ ಮತ್ತು ಬೆಂಬಲದೊಂದಿಗೆ 16-ಮೆಗಾಪಿಕ್ಸೆಲ್ ಸೋನಿ IMX471 ಸೆಲ್ಫಿ ಕ್ಯಾಮೆರಾ ಇದೆ. ಜನವರಿಯಲ್ಲಿ ಬಿಡುಗಡೆಯಾದ 9RT ನಲ್ಲಿ ಬಳಸಲಾದ ಕೂಡ ಇದೇ ಸೆನ್ಸರ್‌ ಬಳಸಲಾಗಿತ್ತು. 2 5G 128GB 2.2 ಸಂಗ್ರಹಣೆಯೊಂದಿಗೆ ಬರುತ್ತದೆ, ಇದನ್ನು ಮೀಸಲಾದ ಮೈಕ್ರೋ ಕಾರ್ಡ್ ಸ್ಲಾಟ್ ಮೂಲಕ 1TBವರೆಗೆ ವಿಸ್ತರಿಸಬಹುದು. 2 5G ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G , - 6, ಬ್ಲೂಟೂತ್ 5.2, , ಮತ್ತು - ಸೇರಿವೆ. 2 5G ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸರ್, ಸಾಮೀಪ್ಯ ಸಂವೇದಕವನ್ನು ಒಳಗೊಂಡಿದೆ. ಸ್ಮಾರ್ಟ್ಫೋನ್ 3.5mm ಹೆಡ್ಫೋನ್ ಜ್ಯಾಕನ್ನು ಸಹ ಹೊಂದಿದೆ. 2 5G 4,500mAh ಬ್ಯಾಟರಿಯಲ್ಲಿ ಹೊಂದಿದ್ದು - ಮೂಲಕ 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ 160.6x73.2x7.8mm ಅಳತೆ ಮತ್ತು 173 ಗ್ರಾಂ ತೂಗುತ್ತದೆ.