2+, 2 24 ಗಂಟೆಗಳ ಬ್ಯಾಟರಿ ಲೈಫ್‌ನೊಂದಿಗೆ ಲಾಂಚ್! 2+ ಮತ್ತು 2 ಎರಡೂ 300mAh ಬ್ಯಾಟರಿಯನ್ನು ಹೊಂದಿರುವ ಚಾರ್ಜಿಂಗ್ ಕೇಸ್‌ನೊಂದಿಗೆ 24 ಗಂಟೆಗಳವರೆಗೆ ಇರುತ್ತದೆ ಎಂದು ನೋಕಿಯಾ ಹೇಳಿಕೊಂಡಿದೆ. : 2+ ಮತ್ತು 2 ಟ್ರು ವೈರ್‌ಲೆಸ್ ಸ್ಟಿರಿಯೊ () ಇಯರ್‌ಫೋನ್‌ಗಳು ಮಂಗಳವಾರ ಜಾಗತಿಕವಾಗಿ ಬಿಡುಗಡೆಯಾಗಿವೆ. ನೋಕಿಯಾ ಪರವಾನಗಿ ಪಡೆದಿರುವ ಗ್ಲೋಬಲ್‌ನ ಇಯರ್‌ಫೋನ್‌ಗಳು ಒಟ್ಟು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತವೆ. ಈ ಇಯರ್‌ಬಡ್ಸ್ ಇಯರ್‌ಫೋನ್‌ಗಳಿಗೆ ಕೆಲವು ಹೆಚ್ಚುವರಿ ಬಾಸ್ ನೀಡುವ 10mm ಡ್ರೈವರ್‌ಗಳನ್ನು ಹೊಂದಿವೆ. 2+ ಮತ್ತು 2 ಎನ್ವಿರಾನ್‌ಮೆಂಟ್ ನಾಯ್ಸ್‌ ಕ್ಯಾನ್ಸಲೇಷನ್ () ವೈಶಿಷ್ಟ್ಯ ಹೊಂದಿವೆ. ನೋಕೊಯಾದ ಎರಡೂ ಹೊಸ ಟಿಡಬ್ಯ್ವುಎಸ್ ಇಯರ್‌ಫೋನ್‌ಗಳು ಬೆವರು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IPX4 ರೇಟ್ ಮಾಡಲಾಗಿದೆ. 2+, 2 ಬೆಲೆ, ಲಭ್ಯತೆ: 2+ ಮತ್ತು 2 ಬೆಲೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ. ಆದಾಗ್ಯೂ 2+ಬೆಲೆಯು $39.99 (ಸುಮಾರು ರೂ. 3,000) ಎಂದು ವರದಿಯಾಗಿದೆ ಮತ್ತು ಎರಡನೆಯದು $44.99 (ಸುಮಾರು ರೂ. 3,400) ಗೆ ಲಭುವಿರಲಿದೆ ಎಂದು ಹೇಳಲಾಗುತ್ತದೆ. ನೋಕಿಯಾದ ಹೊಸ ಎರಡೂ ಇಯರ್‌ಫೋನ್‌ಗಳನ್ನು ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: G11: ಟ್ರಿಪಲ್ ರೇರ್ ಕ್ಯಾಮೆರಾಗಳೊಂದಿಗೆ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ! 2+, 2 : 2+ ಮತ್ತು 2 10mm ನಿಯೋಡೈಮಿಯಮ್ ಡ್ರೈವರ್‌ಗಳು ಹೆಚ್ಚುವರಿ ಬಾಸನ್ನು ತಲುಪಿಸಲು ಸಹಾಯ ಮಾಡುತ್ತವೆ. ಎರಡೂ ಇಯರ್‌ಬಡ್‌ಗಳು ವಿವಿಧ ಸಾಧನಗಳಿಗೆ ಸಂಪರ್ಕಿಸಲು ಬ್ಲೂಟೂತ್ v5.2 ಅನ್ನು ಪಡೆಯುತ್ತವೆ ಮತ್ತು ಆಂಡ್ರಾಯ್ಡ್ ಸಾಧನಗಳೊಂದಿಗೆ ತ್ವರಿತ ಜೋಡಣೆಗಾಗಿ ಗೂಗಲ್‌ನ ಫಾಸ್ಟ್‌ ಪೇರ್ ( ) ತಂತ್ರಜ್ಞಾನವನ್ನು ಸಹ ಒಳಗೊಂಡಿವೆ. ನೋಕಿಯಾ ಇಯರ್‌ಫೋನ್‌ಗಳು ಎನ್ವಿರಾನ್‌ಮೆಂಟ್ ನಾಯ್ಸ್‌ ಕ್ಯಾನ್ಸಲೇಷನ್ () ಪಡೆಯುತ್ತವೆ, ಇದು ಬಳಕೆದಾರರಿಗೆ ಕರೆಗಳ ಜೊತೆಗೆ ಹಿನ್ನೆಲೆ ಶಬ್ದಗಳನ್ನು ಕೇಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: Globalನ , ವೈಯರ್ಡ್ ಬಡ್ಸ್ ಭಾರತದಲ್ಲಿ ಬಿಡುಗಡೆ: 36 ಗಂಟೆಗಳ ಬ್ಯಾಟರಿ ಲೈಫ್! 2+ ಮತ್ತು 2 ಎರಡೂ 300mAh ಬ್ಯಾಟರಿಯನ್ನು ಹೊಂದಿರುವ ಚಾರ್ಜಿಂಗ್ ಕೇಸ್‌ನೊಂದಿಗೆ 24 ಗಂಟೆಗಳವರೆಗೆ ಇರುತ್ತದೆ ಎಂದು ನೋಕಿಯಾ ಹೇಳಿಕೊಂಡಿದೆ. ಪ್ರತಿ ಇಯರ್‌ಬಡ್ 40mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇಯರ್‌ಫೋನ್‌ಗಳನ್ನು 1.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಹಾಗೂ ಟೈಪ್- ಪೋರ್ಟ್ ಬಳಸಿ ಎರಡು ಗಂಟೆಗಳಲ್ಲಿ ಚಾರ್ಜಿಂಗ್ ಕೇಸನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಎರಡೂ ಇಯರ್‌ಫೋನ್‌ಗಳು ಬೆವರು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IPX4 ರೇಟಿಂಗನ್ನು ಹೊಂದಿವೆ. 2+ ಮತ್ತು 2 ನ ಇಯರ್‌ಬಡ್‌ಗಳು 35.5x18.5x22mm ಅಳತೆ ಮತ್ತು 4.3 ಗ್ರಾಂ ತೂಕವಿರುತ್ತವೆ. ಇವುಗಳು ಚಾರ್ಜಿಂಗ್ ಕೇಸ್ 28x52x60mm ಅಳತೆ ಮತ್ತು 48 ಗ್ರಾಂ ತೂಗುತ್ತದೆ.