: ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿಗಳ ಮೇಲಿದೆ ಅತ್ಯುತ್ತಮ ಡೀಲ್ಸ್!‌ ಅಮೆಝಾನ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್ ಈಗ ಲೈವ್ ಆಗಿದ್ದು ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳಲ್ಲಿ ಹಲವಾರು ಡೀಲ್‌ಗಳು ಮತ್ತು ಕೊಡುಗೆಗಳನ್ನು ಕಂಪನಿ ನೀಡಿದೆ :ಅಮೆಝಾನ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್ ಈಗ ಲೈವ್ ಆಗಿದ್ದು ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳಲ್ಲಿ ಹಲವಾರು ಡೀಲ್‌ಗಳು ಮತ್ತು ಕೊಡುಗೆಗಳನ್ನು, ಕಂಪನಿ ನೀಡಿದೆ. ಮಾರಾಟದ ಸಮಯದಲ್ಲಿ, ಗ್ರಾಹಕರು , , , , ಮತ್ತು ಸೇರಿದಂತೆ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳ ಮೇಲೆ ರಿಯಾಯಿತಿಗಳನ್ನು ಪಡೆಯಬಹುದು. , , , ಮತ್ತು ನಂತಹ ಬ್ರ್ಯಾಂಡ್‌ಗಳ ಟಿವಿಗಳಲ್ಲಿ ಗ್ರಾಹಕರು 40 ಪ್ರತಿಶತದವರೆಗೆ ರಿಯಾಯಿತಿಗಳನ್ನು ಪಡೆಯಬಹುದು. ಅಮೆಝಾನ್ ಪ್ರಕಾರ, ಅನೇಕ ಸ್ಮಾರ್ಟ್‌ಫೋನ್ ರಿಯಾಯಿತಿಗಳು ಮತ್ತು ಡೀಲ್‌ಗಳು ಬ್ಯಾಂಕ್ ಕಾರ್ಡ್‌ಗಳ ವಿಶೇಷ ರಿಯಾಯಿತಿ ಒಳಗೊಂಡಿವೆ. ಅಮೆಜಾನ್‌ನ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಮಾರಾಟವು ಫೆಬ್ರವರಿ 15 ರವರೆಗೆ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಲೈವ್ ಆಗಿರುತ್ತದೆ ಮತ್ತು ಮಾರಾಟದ ಅವಧಿಯವರೆಗೆ ಗ್ರಾಹಕರು ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಮೊಬೈಲ್ ಬಿಡಿಭಾಗಗಳು ಸಹ ರಿಯಾಯಿತಿ ದರದಲ್ಲಿ ಮಾರಾಟವಾಗಿದ್ದು, ಆರಂಭಿಕ ಬೆಲೆಯ ರೂ. 69ರಿಂದ ಲಭ್ಯವಿದೆ.ಪವರ್ ಬ್ಯಾಂಕ್‌ಗಳ ಬೆಲೆಯು ರೂ. 399 ನಿಂದ ಪ್ರಾರಂಭವಾಗುತ್ತವೆ ಎಂದು ಅಮೆಜಾನ್ ತಿಳಿಸಿದೆ. ಇದನ್ನೂ ಓದಿ:' ': ತ್ರಿವರ್ಣ ಧ್ವಜಕ್ಕೆ ಅವಮಾನ : ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೆಝಾನ್! ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯುತ್ತಮ ಡೀಲ್‌ಗಳು:ಅಮೆಜಾನ್ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಮಾರಾಟದಲ್ಲಿ, ಪ್ರಸ್ತುತ ರೂ. 22,999 ಬೆಲೆಯಿರುವ 11T 5G ರೂ. 19,999ಗೆ ಖರೀದಿಗೆ ಲಭ್ಯವಿದೆ. ಕಂಪನಿಯ 11X, 870 ಯನ್ನು ಹೊಂದಿದ್ದು ಬ್ಯಾಂಕ್ ರಿಯಾಯಿತಿಗಳು ಸೇರಿದಂತೆ ರೂ. 6,000 ರಿಯಾಯಿತಿ ಜೊತೆಗೆ 25,999 ರೂ.ಗೆ ಲಭ್ಯವಿದೆ. ಜತೆಗೆ ಹೆಚ್ಚುವರಿ ರೂ. 3,000 ವಿನಿಮಯದ ಮೇಲೆ ರಿಯಾಯಿತಿ ನೀಡಲಾಗುತ್ತಿದೆ. ಪ್ರಸ್ತುತ 34,999 ರೂ. ಬೆಲೆಯ M52 5G 10 ರಷ್ಟು ಬ್ಯಾಂಕ್ ರಿಯಾಯಿತಿ ಸೇರಿದಂತೆ 22,999ರೂ.ಗೆ ಲಭ್ಯವಿದೆ. ರೂ. 23,999 ಬೆಲೆಯ M32 5G ಬ್ಯಾಂಕ್ ರಿಯಾಯಿತಿ ರೂ. 2,000. ಸೇರಿದಂತೆ ರೂ.20,999ಗೆ ಲಭ್ಯವಿದೆ. ಪ್ರಸ್ತುತ ರೂ. 29,990 ಬೆಲೆಯಿರುವ Z5 ಬೆಲೆ ರೂ. 21,990 ಬೆಲೆಯಲ್ಲಿ ಲಭ್ಯವಿದೆ. 5,000 ರಿಯಾಯಿತಿಯೊಂದಿಗೆ 7 ಬೆಲೆ 27,990 ಬೆಲೆಗೆ ಲಭ್ಯವಿದೆ. ಎರಡೂ ಸ್ಮಾರ್ಟ್‌ಫೋನ್ ಕೊಡುಗೆಗಳು ಬ್ಯಾಂಕ್ ರಿಯಾಯಿತಿಗಳು ಮತ್ತು ರೂ. 2,000 ಮೌಲ್ಯದ ಕೂಪನ್‌ಗಳನ್ನು ಒಳಗೊಂಡಿವೆ. ಇದನ್ನೂ ಓದಿ: ಹೆಸರಲ್ಲಿ ಧೋಖಾ: ಮಾಜಿ ಉದ್ಯೋಗಿ ಬಂಧನ! ರೂ.1,500 ರಿಯಾಯಿತಿಯೊಂದಿಗೆ A15s ಪ್ರಸ್ತುತ ಬೆಲೆ ರೂ. 10,641. ರೂ.12,999 ಬೆಲೆಯ 50A ಬೆಲೆ ಪ್ರಸ್ತುತ ರೂ. 10,349ಕ್ಕೆ ಕಡಿಮೆಯಾಗಿದೆ. ಮೂಲ ಬೆಲೆ ರೂ. 7,499 ಹೊಂದಿರುವ 5 6,699 ಖರೀದಿಗೆ ಲಭ್ಯವಿದೆ. , ಮತ್ತು ನಿಂದ ಈ ಸ್ಮಾರ್ಟ್‌ಫೋನ್‌ಗಳ ಮೇಲಿನ ರಿಯಾಯಿತಿಗಳು ಫೆಡರಲ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ 10 ಪ್ರತಿಶತ ರಿಯಾಯಿತಿಯನ್ನು ಒಳಗೊಂಡಿವೆ. ಟಿವಿಗಳಲ್ಲಿ ಉತ್ತಮ ಡೀಲ್‌ಗಳು:ಅಮೆಜಾನ್ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಮಾರಾಟವು ಬೆರಳೆಣಿಕೆಯ ಟಿವಿಗಳ ರಿಯಾಯಿತಿಗಳನ್ನು ಹೊಂದಿದೆ, ಇದರಲ್ಲಿ 32-ಇಂಚಿನ ರೆಡ್‌ಮಿ ಟಿವಿ ರೂ. 10,001 ರಿಯಾಯಿತಿಯೊಂದಿಗೆ ಪ್ರಸ್ತುತ ರೂ. 14,998 ಬೆಲೆಯಲ್ಲಿ ಲಭ್ಯವಿದೆ. ರೂ. 44,999 ಬೆಲೆಯ 50-ಇಂಚಿನ ಮಾದರಿಯು ರೂ.34,998ಗೆ ಖರೀದಿಗೆ ಲಭ್ಯವಿದೆ. ಕಂಪನಿಯ 32 ಇಂಚಿನ ಪೂರ್ಣ- ಟಿವಿ ರೂ. 3,500 ರಿಯಾಯಿತಿಯೊಂದಿಗೆ ಬೆಲೆ ರೂ. 16,499 ಲಭ್ಯವಿದೆ . ಬಳಕೆದಾರರು ಫೆಡರಲ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ ರೂ.2,000 ವರೆಗೆ ಹೆಚ್ಚುವರಿ ರಿಯಾಯಿತಿಗಳನ್ನು ಸಹ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರೂ. 52,900 ಬೆಲೆಯ ನ 43-ಇಂಚಿನ 4K ಪ್ರಸ್ತುತ ರೂ. 36,990 ಬೆಲೆಗೆ ಲಭ್ಯವಿದೆ. ನಿಂದ ಸ್ಮಾರ್ಟ್ ಟಿವಿಗಳು ರೂ. 3,500 ರಿಯಾಯಿತಿಯೊಂದಿಗೆ ಪ್ರಸ್ತುತ ರೂ. 16,499 ಬೆಲೆಗೆ ಲಭ್ಯವಿದೆ. ಗ್ರಾಹಕರು 50-ಇಂಚಿನ 4K ಟಿವಿಯನ್ನು ರೂ. 23,001 ರಿಯಾಯಿತಿಯೊಂದಿಗೆ ರೂ. 32,999 ಬೆಲೆಯಲ್ಲಿ 40 ಪ್ರತಿಶತದಷ್ಟು ರಿಯಾಯಿತಿಯೊಂದಿಗೆ ಪಡೆಯಬಹುದು. ನ ಪ್ರೀಮಿಯಂ 55-ಇಂಚಿನ 4K 30 ಪ್ರತಿಶತದಷ್ಟು ರಿಯಾಯಿತಿಯನ್ನು ಹೊಂದಿದೆ, ಇದನ್ನು ರೂ. 33,910 ರಿಯಾಯಿತಿಯೊಂದಿಗೆ ರೂ. 75,990 ಬೆಲೆಯಲ್ಲಿ ಪಡೆಯಬಹುದು.